CATEGORY

ದೇಶ

ದೀದಿ ಸುತ್ತ ಮೋದಿ ಶಡ್ಯಂತ್ರಗಳ ಹುತ್ತ

‌ಮುಸ್ಲಿಂ ದ್ವೇಷ, ಹಿಂದೂ ಧ್ರುವೀಕರಣ, ಚುನಾವಣಾ ಆಯೋಗ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ, ಅಕ್ರಮ ವಲಸೆ, ಭ್ರಷ್ಟಾಚಾರ, ನಿರುದ್ಯೋಗ, ಅಭಿವೃದ್ಧಿ ಶೂನ್ಯತೆ ಹಾಗೂ ಮಹಿಳಾ ಅಸುರಕ್ಷತೆ ಎನ್ನುವ ಆರೋಪಗಳನ್ನು ಮಮತಾರವರ ಸರಕಾರದ...

ತಮಿಳುನಾಡಿನಲ್ಲಿ ಮೈತ್ರಿಗೆ ಟಿವಿಕೆ ಪಕ್ಷ ಕೋಮು ಶಕ್ತಿಗಳನ್ನು ದೂರವಿಡುವಂತೆ ಕಾಂಗ್ರೆಸ್‌ ಷರತ್ತು

ನವದೆಹಲಿ: ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ  ಕೋಮು ಶಕ್ತಿಗಳನ್ನು ಈ ಮೈತ್ರಿಕೂಟದಿಂದ ಟಿವಿಕೆ ಹೊರಗಿಡಬೇಕು ಎಂದು   ಬೆಂಬಲ ಷರತ್ತುಬದ್ಧವಾಗಿರುತ್ತದೆ  ಎಂದು ಕಾಂಗ್ರೆಸ್ ಪತ್ರದಲ್ಲಿ ತಿಳಿಸಿದೆ. 243 ಸದಸ್ಯರ ವಿಧಾನಸಭೆಯಲ್ಲಿ 5 ಸ್ಥಾನಗಳನ್ನು ಗೆದ್ದ ಪಕ್ಷ...

ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಲು ಬೇಕಾಗಿದೆ ತಮಿಳುನಾಡಿನ ಆದಾಯ ತೆರಿಗೆಯ ಅರ್ಧ ಭಾಗ!

ಚೆನ್ನೈ: ವಿಜಯ್ ಅವರ ಜನಪ್ರಿಯತೆ ಮತ್ತು ಜನಪ್ರಿಯ ಪ್ರಣಾಳಿಕೆಯ ಹಿನ್ನೆಲೆಯಲ್ಲಿ ಟಿವಿಕೆ  ಚುನಾವಣಾ ಗೆಲುವು ಸಾಧಿಸಿದೆ.  ತಮಿಳುನಾಡು ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಕಡಿಮೆ ಮಾಡದೆ ಪ್ರಣಾಳಿಕೆಯಲ್ಲಿರುವ ಕಲ್ಯಾಣ ಯೋಜನೆಗಳ ವಿಸ್ತರಣೆಗೆ...

ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ, ವಿಸಿಕೆ ಬೆಂಬಲ ಕೋರಿ ಪತ್ರ ಬರೆದ ಟಿವಿಕೆ

ಚೆನ್ನೈ :  ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ನಾಯಕ ವಿಜಯ್ ಅವರ ಮಿತ್ರಪಕ್ಷಗಳ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.ರಾಜ್ಯದಲ್ಲಿ ಸರ್ಕಾರ ರಚಿಸಲು ಬೆಂಬಲ ನೀಡುವಂತೆ ವಿಜಯ್ ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ, ವಿದುತಲೈ ಚಿರುತೈಗಲ್ ಕಚ್ಚಿ...

ಮಮತಾ ಬ್ಯಾನರ್ಜಿ ನೇಮಿಸಿದ್ದ ಅಧಿಕಾರಿಗಳು ವಜಾ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಹೊಸ ಬಿಜೆಪಿ ಸರ್ಕಾರ ರಚನೆಗೆ ಮುನ್ನ ಮಮತಾ ಬ್ಯಾನರ್ಜಿ ಅವರು ನೇಮಕ ಮಾಡಿದ ಎಲ್ಲಾ ನಿವೃತ್ತ ಅಧಿಕಾರಿಗಳನ್ನು ಕಚೇರಿಗಳಿಂದ ನಿಷೇಧಿಸಲಾಗಿದೆ. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಅಧಿಕಾರಿಗಳಿಗೆ ಇಂದಿನಿಂದ...

ತಮಿಳು ನಾಡಿನಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ ಬೆಂಬಲ ಕೋರಿದ ವಿಜಯ್

ಚೆನ್ನೈ :  ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದ ಒಂದು ದಿನದ ನಂತರ ಟಿವಿಕೆ ತನ್ನ ಶಾಸಕರು  ಮಾಮಲ್ಲಪುರಂನಲ್ಲಿರುವ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದಾರೆ. ಮತ್ತೊಂದೆಡೆ, ಸರ್ಕಾರ ರಚಿಸಲು ಕಾಂಗ್ರೆಸ್‌ ಬೆಂಬಲವನ್ನು ವಿಜಯ್‌ ಕೋರಿದ್ದಾರೆ. ವಿಜಯ್...

ಮೇ.7 ರಂದು ಮುಖ್ಯಮಂತ್ರಿಯಾಗಿ ವಿಜಯ್‌ ಪ್ರಮಾಣ ವಚನ ಸ್ವೀಕಾರ!

ಚೆನ್ನೈ :  ಟಿವಿಕೆ ಮುಖ್ಯಸ್ಥ, ನಟ ವಿಜಯ್ ಮೇ.7 ರಂದು ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ...

ಮಮತಾ ಬ್ಯಾನರ್ಜಿ ಕೇಡಿಯಾದರೆ; ಬಂಗಾಳದ ಕಮ್ಯುನಿಷ್ಟರು ಏನು?

ಟಿಎಂಸಿಯ ಸೇಡು ಮತ್ತು ಹಿಂಸಾ ರಾಜಕಾರಣದಿಂದಾಗಿ ಇವತ್ತು ಬಂಗಾಳದಲ್ಲಿ ಬಿಜೆಪಿ ಗದ್ದುಗೆ ಏರಿದೆ ಎನ್ನುವುದೇನೊ ಸತ್ಯ. ಅದಕ್ಕಾಗಿ ಮಮತಾ ಬ್ಯಾನರ್ಜಿಯನ್ನು ಕೇಡಿಯಂತೆ ಚಿತ್ರಿಸುವುದನ್ನೂ ಒಪ್ಪಬಹುದು. ಅದಕ್ಕೆ ಮಮತಾ ಅರ್ಹರೂ ಹೌದು. ಆದರೆ, ಮಮತಾ...

ಯಾರಾಗ್ತಾರೆ ಪಶ್ಚಿಮ ಬಂಗಾಳಕ್ಕೆ ಮುಖ್ಯಮಂತ್ರಿ?

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹುದ್ದೆಗೆ ಮೇ 9 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮಂಗಳವಾರ ದೃಢಪಡಿಸಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ದಾಖಲೆಯ...

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಎಂ.ಕೆ.ಸ್ಟಾಲಿನ್

ಚೆನ್ನೈ : ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಮಂಗಳವಾರ ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಕಚೇರಿಗೆ ಕಳುಹಿಸಲಾಗಿದೆ ಎಂದು...

Latest news