ಬೆಂಗಳೂರು: ಒಂದು ಭಾಷೆಯ ಅಸ್ತಿತ್ವವನ್ನು ಗಟ್ಟಿಗೊಳಿಸುವ, ಅದರ ನಿರಂತರ ಬೆಳವಣಿಗೆ, ಬದಲಾವಣೆಗಳನ್ನು ದಾಖಲಿಸುವುದು ನಿಘಂಟು. ಭಾರತೀಯ ಭಾಷೆಗಳಲ್ಲಿಯೇ ಅತ್ಯುತ್ತಮ ನಿಘಂಟನ್ನು ಪ್ರಕಟಿಸಿದ ಹೆಗ್ಗಳಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ. ದುರಂತವೆಂದರೆ, ಪರಿಷತ್ತು ನಿಘಂಟು...
ಕನ್ನಡ ರಾಜ್ಯೋತ್ಸವ ವಿಶೇಷ ಲೇಖನ
ಭಾರತದ ವಿವಿಧ ಮೂಲೆಗಳನ್ನು ಸೇರಿದಂತೆ ಹಲವು ದೇಶಗಳಲ್ಲಿ ಸಕ್ರಿಯವಾಗಿರುವ ಕನ್ನಡದ ಸಂಸ್ಥೆಗಳನ್ನು, ಉತ್ಸಾಹಿ ಕನ್ನಡಿಗರನ್ನು ನೋಡಿ ಖುಷಿಪಟ್ಟವನು ನಾನು. ಇವರೆಲ್ಲ ತಾವು ಸ್ವತಃ ಮಾತಾಡುವುದರ ಬದಲಾಗಿ ತಮ್ಮ ಕೆಲಸಗಳೇ...
ಕರ್ನಾಟಕ ಸುವರ್ಣ ಸಂಭ್ರಮ ವಿಶೇಷ ಲೇಖನ
ಚಾರಿತ್ರಿಕವಾಗಿ ಪ್ರಸಿದ್ಧವಾಗಿದ್ದ ʼಮೈಸೂರುʼ ಹೆಸರಿನ ನಮ್ಮ ರಾಜ್ಯಕ್ಕೆ 1973ರಲ್ಲಿ ʼಕರ್ನಾಟಕʼ ಎಂಬ ಹೊಸ ಹೆಸರನ್ನು ನೀಡಲಾಯಿತು. ಆ ಹೊಸ ಹೆಸರಿಗೀಗ 50 ವರ್ಷ ತುಂಬಿದೆ. ಈ ಸಂದರ್ಭದಲ್ಲಿ...
ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ಪ್ರಾತಿನಿಧ್ಯವನ್ನು ನೀಡುವ ಮೂಲಕ ಹಿಂದಿಯೇತರ ಅಭ್ಯರ್ಥಿಗಳ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ...
ಇತ್ತೀಚಿನ ಅಧಿಕೃತ ವರದಿಗಳ ಅನುಸಾರ ಮಂಡ್ಯ ಜಿಲ್ಲೆಯ ಲಿಂಗಾನುಪಾತ 1000:875 ರಷ್ಟಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮಂಡ್ಯ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇವೆರಡನ್ನೂ ಮೀರಿಸುವ ಆಘಾತ ಎಂದರೆ ಸಾವಿರಾರು...
ವಿಧಾನಸೌಧ, ವಿಕಾಸಸೌಧಗಳ ಪಡಸಾಲೆಗಳು, ವಿಧಾನಮಂಡಲದ ಸಭಾಂಗಣಗಳು, ಸಚಿವರು ಮತ್ತು ಅಧಿಕಾರಿಗಳ ಕಚೇರಿಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಳ ಪರವಾದ ಘೋಷಣೆಗಳನ್ನು ಫಲಕಗಳ ಮೂಲಕ ಅಳವಡಿಸಿ ಸರ್ಕಾರದ ಕನ್ನಡ ಬದ್ಧತೆಯನ್ನು ಸ್ಥಿರೀಕರಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ...
ಆಂಗ್ಲ ಭಾಷೆಯಲ್ಲಿ ಪ್ರೌಢಿಮೆ, ಪಾಠ ಮಾಡಲು ಸೂಕ್ತ ತರಬೇತಿ ಇಲ್ಲದೇ ಹೋದರೆ ಮಕ್ಕಳಿಗೆ ಅತ್ತ ಇಂಗ್ಲೀಷೂ ಇಲ್ಲ, ಇತ್ತ ಕನ್ನಡವೂ ಇಲ್ಲ ಎನ್ನುವ ಸ್ಥಿತಿಯಾಗಿ, ಬಾಣಲೆಯಿಂದ ಬೆಂಕಿಗೆ ಎನ್ನುವ ಪರಿಸ್ಥಿತಿ ಮಕ್ಕಳದ್ದು, ಹೆತ್ತವರದ್ದು....
ಪ್ರೊ. ಪುರುಷೋತ್ತಮ ಬಿಳಿಮಲೆಯವರು ಕಳೆದ ನಾಲ್ಕು ದಶಕಗಳಿಂದ ಜಾನಪದ ಸಂಶೋಧನೆ ಹಾಗೂ ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ದುಡಿದವರು. ಈ ಅವಧಿಯಲ್ಲಿ ಅವರು ಬರೆದ 30 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳಲ್ಲಿ 12 ನ್ನು...
ಸಂವಿಧಾನದಲ್ಲಿ ಇಂಗ್ಲಿಷ್ ಮತ್ತು ಹಿಂದಿಗೆ ನೀಡಿರುವ ಅಧಿಕೃತ ಸಂವಹನ ಭಾಷೆಯ ಸ್ಥಾನಮಾನವನ್ನು ಸಂವಿಧಾನದ ಪರಿಚ್ಛೇದ 8 ರಲ್ಲಿ ಉಲ್ಲೇಖಿಸಲಾಗಿರುವ ಎಲ್ಲ 22 ಭಾಷೆಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಎಲ್ಲ ಕಡೆಗಳಿಂದಲೂ ಮೊಳಗುತ್ತಿದೆ. ಕರ್ನಾಟಕ...