ಅಂಬೇಡ್ಕರ್ ಹೋರಾಟದ ನೇರ ಫಲಾನುಭವಿಗಳಾಗಿ, ಅಕ್ಷರಶಃ ಸ್ವರ್ಗವನ್ನೇ ಅನುಭವಿಸುತ್ತಿರುವ ಭಾರತೀಯ ಜನತಾ ಪಕ್ಷದ ದಲಿತ ಹಿಂದುಳಿದ ಅಲ್ಪಸಂಖ್ಯಾತ ಮಂತ್ರಿಗಳು ಹಾಗೂ ರಾಜಕಾರಣಿಗಳು ಮಾನ ಮರ್ಯಾದೆ ಬಿಟ್ಟು ಅಮಿತ್ ಶಾ ಹೇಳಿಕೆಯ ಸಮರ್ಥನೆಗೆ ಇಳಿದಿದ್ದಾರೆ....
ನಿಜ. ಅಮಿತ್ ಶಾ ಅವರು ಹೇಳಿರುವಂತೆ ಅಂಬೇಡ್ಕರ್ ಧ್ಯಾನಿಸಿದರೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಮೋಕ್ಷವೂ ದೊರೆಯುವುದಿಲ್ಲ. ಈ ಕಟುಸತ್ಯವನ್ನೂ ಭಾರತದ ಶೋಷಿತ ಜನತೆ ಅರಿತಿದ್ದಾರೆ. ಬುದ್ಧಮಾರ್ಗದಲ್ಲಿ ನಡೆಯುವ ಅಂಬೇಡ್ಕರ್ ಚಿಂತನೆಗಳಲ್ಲಿ ಸ್ವರ್ಗ, ಮೋಕ್ಷ ಇತ್ಯಾದಿಗಳಿಗೆ ಜಾಗವೇ...
ಯಾವ ದೇವರೂ ಮಾಡದ ಮಾನವೀಯ ಕೆಲಸವನ್ನು ಅಂಬೇಡ್ಕರ್ ರವರು ಮಾಡಿ ಬ್ರಾಹ್ಮಣ್ಯಶಾಹಿಯಿಂದ ವಿಮೋಚನೆ ಕೊಡಿಸಿದ್ದರಿಂದಲೇ ಬಾಬಾಸಾಹೇಬರ ಹೆಸರು ಜನರ ಎದೆಬಡಿತವಾಗಿದೆ. ಯಾವ ಧರ್ಮವೂ ಕೊಡದ ಸಮಾನತೆಯನ್ನು ಸಂವಿಧಾನದ ಮೂಲಕ ಕೊಟ್ಟಿದ್ದರಿಂದಲೇ ಅಂಬೇಡ್ಕರ್ ರವರು...
ಅಮಿತ್ ಶಾ ಸಂಸತ್ ನಲ್ಲಿ ನಿಂತು ಮಾತನಾಡಲು ಅವಕಾಶ ಕೊಟ್ಟಿದ್ದು ಅದೇ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಆ ಸಂವಿಧಾನ ಎಂಬುದನ್ನು ಈ ಮಹಾನುಭಾವ ಮರೆತುಬಿಟ್ಟಿದ್ದಾರೆ. ಇವರು ಪೂಜಿಸುವ ಆ "ಶ್ರೀರಾಮ"ನನ್ನು ಸೃಷ್ಟಿಸಿದ್ದು;...
ಸಮಾನತೆ ಪ್ರತಿಪಾದಿಸುವ ಈ ಸಂವಿಧಾನವನ್ನು ಬದಲಿಸಬೇಕೆನ್ನುವ ಮಾತು ಬಿಂದಾಸ್ ಆಗಿ ಈಗ ಕೇಳಿಬರುತ್ತಿದೆ. ಇಂತಹವರುಗಳಿಗೆ ಇದೀಗ ಏಕಾಏಕಿ ಅಂಬೇಡ್ಕರ್ ಎಂದರೆ ಭೂಮಿಗಿಳಿದ ಭಗವಂತ, ಇಂದ್ರ ಚಂದ್ರ, ಮಹಾಮೇಧಾವಿ, ದಾರ್ಶನಿಕ ಮತ್ತಿನ್ನಿನ್ನೇನೋ ಎಂದು ಹಾಡಿ...
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇವರಹೊಸಹಳ್ಳಿ ಗ್ರಾಮದ ಕೇರಿಯ ದಲಿತರು ಇಂದು ವಿಶ್ವಗುರು ಎಂದು ಬೀಗುವ ಭಾರತದಲ್ಲಿಯೂ ಕೂಡ ಸತ್ತರೆ ಮಣ್ಣಾಗಬೇಕಾಗಿರುವ ತುಂಡು ಭೂಮಿಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಇಲ್ಲಿನ ಜನಪ್ರತಿನಿಧಿಗಳು...
ದಲಿತರು ಇನ್ನೂ ಆಂಬೇಡ್ಕರ್ ಅವರನ್ನು ಅರಿಯದಿದ್ದರೆ, ಓದದಿದ್ದರೆ ಅಸ್ಪೃಶ್ಯತೆ ಆಚರಣೆಯಲ್ಲಿ ನಲುಗ ಬೇಕಾಗುತ್ತದೆ. ಪ್ರತಿ ಕ್ಷಣವೂ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಲು ಈ ವ್ಯವಸ್ಥೆ ಹಾತೊರೆಯುತ್ತಿರುತ್ತದೆ. ಆದರೆ ಅದೆಲ್ಲವನ್ನು...
ಈಗಿನ ಕಾಲದಲ್ಲಿ ಹಬ್ಬ ಹುಣ್ಣಿವೆ ಸಮಯದಲ್ಲಿ, ಅಥವಾ ಊರಿನ ಯಾವುದೇ ಜಾತ್ರೆಯ ಸಂದರ್ಭದಲ್ಲಿ ದೇವರ ಹೆಸರಲ್ಲಿ ಮಾಂಸಾಹಾರ ವರ್ಜ್ಯ ಎಂಬ ಆದೇಶ ಹೊರಡಿಸಿ ಬಡ ಮೀನುಗಾರ ಮಹಿಳೆಯರ ಹೊಟ್ಟೆಗೆ ಕಲ್ಲು ಹಾಕುವ ಹಿಂದೂ...
ಇದೊಂದು ಅಪರೂಪದ ತೀರ್ಪು. ಈ ತೀರ್ಪು ದಲಿತರ ಮೇಲಿನ ದೌರ್ಜನ್ಯ, ಅಟ್ಟಹಾಸಕ್ಕೆ ಎಚ್ಚರಿಕೆಯ ಸಂಕೇತವಾಗಿದ್ದರೆ, ದಲಿತ ಸಮುದಾಯಕ್ಕೆ ನ್ಯಾಯದ ಮನೋಬಲವನ್ನು ತುಂಬಿದಂತಾಗಿದೆ. ಇಂತಹ ತೀರ್ಪು ಗಳನ್ನು ಈ ಸಮಾಜ ಜಾತಿ-ಬೇಧವಿಲ್ಲದೆ ಮನುಷ್ಯತ್ವದ ನೆಲೆಯಲ್ಲಿ...
ಹತ್ತು ವರ್ಷದ ಹಿಂದೆ 2015ರಲ್ಲಿ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ದಲಿತರ ಕೇರಿಗೆ ನುಗ್ಗಿದ ಮೇಲ್ಜಾತಿ ದುರುಳರು ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದ ತೀರ್ಪು ಹೊರಬಿದ್ದಿದೆ. ಕೊಪ್ಪಳದ...