CATEGORY

ದಲಿತ ನೋಟ

ಒಳ ಮೀಸಲಾತಿ: ಬಿಜೆಪಿ ಪ್ರತಿಭಟನೆ ಅರ್ಥಹೀನ: ಸಚಿವ ಕೆಎಚ್‌ ಮುನಿಯಪ್ಪ ಟೀಕೆ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡಲಿಲ್ಲ ಎಂದು ಬಿಜೆಪಿ ಆಗಸ್ಟ್‌.1ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಮತ್ತು ಕರ್ನಾಟಕ ಬಂದ್‌ ಅರ್ಥಹೀನ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಟೀಕಿಸಿದ್ದಾರೆ. ನ್ಯಾಯಮೂರ್ತಿ ನಾಗಮೋಹನದಾಸ್‌ ಅವರು ಪರಿಶಿಷ್ಟ ಜಾತಿಗಳ ಗಣತಿ...

ಮತ್ತೆ ಜಾತಿಗಣತಿ ಸಮೀಕ್ಷೆ; ಈಡೇರಲಿ ಸಾಮಾಜಿಕ ನ್ಯಾಯದ ನಿರೀಕ್ಷೆ

ಯಾರು ಅದೆಷ್ಟೇ ಪರಿಶ್ರಮವಹಿಸಿ ಜಾತಿಗಣತಿ ಮಾಡಿಸಿದರೂ ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಶೇಕಡಾ ಹತ್ತರಷ್ಟು ನ್ಯೂನತೆಗಳು ಬಾಕಿಯಾಗುತ್ತವೆ. ಜಾತಿಗಣತಿ ವಿರೋಧಿಗಳು ಆ ಹತ್ತು ಪರ್ಸೆಂಟ್ ನ್ಯೂನತೆಗಳನ್ನೇ ಪ್ರಮುಖ ವಿಷಯವನ್ನಾಗಿ ಮಾಡಿ ಇಡೀ ಸಮೀಕ್ಷೆಯನ್ನೇ ಅವೈಜ್ಞಾನಿಕ...

ಕಾಂಗ್ರೆಸ್‌  ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಭೆ: ಹಿಂದುಳಿದ ವರ್ಗಗಳ ಹೋರಾಟಕ್ಕೆ ವೇದಿಕೆ: ಹರಿಪ್ರಸಾದ್

ಬೆಂಗಳೂರು: ದೇಶದ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪ್ರಸ್ತುತತೆಯನ್ನು ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುತ್ತಿರುವ ಎಐಸಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಸಭೆ ಚಾರಿತ್ರಕವೂ ಹೌದು, ಭವಿಷ್ಯತ್ತಿನ ವಿದ್ಯಮಾನಗಳಿಗೆ ದಿಕ್ಸೂಚಿಯೂ ಆಗಲಿದೆ ಎನ್ನುವುದರಲ್ಲಿ...

ಬಿಹಾರದಲ್ಲೂ ಚುನಾವಣೆ ಹೈಜಾಕ್‌ ಮಾಡಲು ಬಿಜೆಪಿ ಹುನ್ನಾರ: ರಾಹುಲ್‌ ಗಾಂಧಿ ಆರೋಪ

ಭುವನೇಶ್ವರ: ಮಹಾರಾಷ್ಟ್ರದಲ್ಲಿ ಆದಂತೆ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಹೈಜಾಕ್‌ ಮಾಡಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್‌ ಮುಖಂಡ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಭುವನೇಶ್ವರದಲ್ಲಿ ನಡೆದ...

ಬೇಕರಿಗೊಂದು  ಜಾತಿ ಇದೆಯೇ? – ಭಾಗ 2

ಭಾಗ - 2 : ಶಾಮರಾವ್ ಆಗಿ ಬದಲಾದ ಶಾಮಣ್ಣ..! ಭಾರತೀಯ ಸಮಾಜದಲ್ಲಿ  ಒಬ್ಬ ವ್ಯಕ್ತಿಯ ಬೆಳವಣಿಗೆ, ಗೌರವ, ಸಾಮಾಜಿಕ  ಸ್ಥಾನಮಾನ, ಪ್ರಗತಿ  ಎಲ್ಲವೂ ಜಾತಿಯಲ್ಲಿ ಅಡಗಿದೆ ಎಂಬುದಕ್ಕೆ ಪ್ರತಿದಿನವೂ ಉದಾಹರಣೆಗಳು ಸಿಗುತ್ತವೆ....

ಬೇಕರಿಗೊಂದು  ಜಾತಿ ಇದೆಯೇ?

ಭಾಗ - 1 ಭಾರತೀಯ ಸಮಾಜದಲ್ಲಿ  ಒಬ್ಬ ವ್ಯಕ್ತಿಯ ಬೆಳವಣಿಗೆ, ಗೌರವ, ಸಾಮಾಜಿಕ  ಸ್ಥಾನಮಾನ, ಪ್ರಗತಿ  ಎಲ್ಲವೂ ಜಾತಿಯಲ್ಲಿ ಅಡಗಿದೆ ಎಂಬುದಕ್ಕೆ ಪ್ರತಿದಿನವೂ ಉದಾಹರಣೆಗಳು ಸಿಗುತ್ತವೆ. ನಮ್ಮ ಸಮಾಜದಲ್ಲಿರುವ ಈ ಅಸಾಮಾನ್ಯ ಅಸಮತೋಲನದಿಂದ  ನೊಂದು-...

ಗುಡಿ, ಮಸೀದಿ, ಚರ್ಚ್‌ ಗಳಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರ ಅಳವಡಿಸಿ ಸಂವಿಧಾನ ಮುನ್ನುಡಿ ಓದಲು ಆಗ್ರಹ

ಬೆಂಗಳೂರು: ರಾಜ್ಯದ ಎಲ್ಲ ಗುಡಿ, ಮಸೀದಿ, ಚರ್ಚ್‌ ಗಳಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಅಳವಡಿಸಬೇಕು ಎಂದು ರಾಮ ಮನೋಹರ ಲೋಹಿಯಾ ವೇದಿಕೆ ಅಧ್ಯಕ್ಷ ಬಿ.ಎಸ್.‌ ಶಿವಣ್ಣ  ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಿ.ಆರ್.‌ ಅಂಬೇಡ್ಕ‌ರ್...

ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಕೇಸ್: ವಿಚಾರಣೆ ಮುಂದುವರೆಸಲು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್‌ ಅಸ್ತು

ಬೆಂಗಳೂರು: ಮನೆ ಕೆಲಸದ ಹೆಂಗಸಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಮುಖಂಡ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ವಿಚಾರಣೆಯನ್ನು ಮುಂದುವರೆಸಲು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್‌ ಅಸ್ತು...

ಮುಟ್ಟಿಸಿಕೊಂಡವರ ಬಗೆಗೆ

ಅಸ್ಪೃಶ್ಯತೆಯ ಸಮಾಜವನ್ನು ದಿಟ್ಟತನದಿಂದ ಎದುರಿಸಿ ಸಮ ಸಮಾಜದ ಮಾದರಿ ನಡೆ ದಾಖಲಿಸಿದ ಜನಾನುರಾಗಿ ನೇತ್ರತಜ್ಞ ಡಾ. ಬಿ ಎಂ ತಿಪ್ಪೇಸ್ವಾಮಿಯವರು .ಅವರ ಬದುಕಿನ ಕುರಿತು ಖ್ಯಾತ ಕತೆಗಾರರು ಮತ್ತು ಲೇಖಕರಾದ ಬಿ ಟಿ...

ಮಲಗಿದ್ದವನ ಮೇಲೆ ತ್ಯಾಜ್ಯ ಸುರಿದ ಪಾಲಿಕೆ ಸಿಬ್ಬಂದಿ; ಉಸಿರುಗಟ್ಟಿ ವ್ಯಕ್ತಿ ಸಾವು

ಬರೇಲಿ: ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದ ಸಿಬ್ಬಂದಿ ಭಾರಿ ಪ್ರಮಾಣದ ತ್ಯಾಜ್ಯ ಸುರಿದಿದ್ದರಿಂದ ಮರದ ಕೆಳಗೆ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರಂತ ಘಟನೆ  ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಶಾಂತಿಪುರದ ನಿವಾಸಿ ತರಕಾರಿ ವ್ಯಾಪಾರಿ ಸುನಿಲ್ ಕುಮಾರ್...

Latest news