CATEGORY

ಅಂಕಣ

ಮಂಗಳೂರಲ್ಲಿ ಮಳೆಯಾಯಿತು!

ನಾಟಕ ವೀಕ್ಷಣೆಗೆ ಬಂದಿದ್ದ ನೂರಾರು ಯುವಕ ಯುವತಿಯರು ಕ್ಯಾಂಪಸ್ ತುಂಬಾ ನಗು ನಗುತ್ತಾ ಉತ್ಸಾಹದಿಂದ ಓಡಾಡುವುದನ್ನು ಕಂಡಾಗ ಇಂತಹ ಆರೋಗ್ಯಪೂರ್ಣ ಪರಿಸರ ಸೃಷ್ಟಿಸಲು ಕನಸುಗಳಿರುವ ಶಿಕ್ಷಕರು, ಮಕ್ಕಳ ಕನಸಿಗೆ ರೆಕ್ಕೆ ಕಟ್ಟಬಲ್ಲ ಕಲಾವಿದರು,...

ಕೈಗ್ ಬಂದ್ ತುತ್ತು ಬಾಯಿಗಿಲ್ದಂಗ್ ಮಾಡ್ಬುಟ್ಟಲ್ಲೋ ಸಿವ್ನೇ…

(ಈ ವರೆಗೆ..)ಅಪ್ಪಜ್ಜಣ್ಣ ಹುಟ್ಟು ಪೆದ್ದನಾಗಿರಲಿಲ್ಲ. ತಲೆಗೆ ಬಿದ್ದ ಏಟಿನಿಂದಾಗಿ ಹಾಗಾಗಿದ್ದ. ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿ ಮನೆ ಬಿಟ್ಟು ಕೊನೆಗೆ ಗಂಗೆಗೆ ಆಸರೆಯಾಗಿ ನಿಂತ. ಹಬ್ಬದ ಆ ರಾತ್ರಿ ಮದುವೆಯಾಗುವಂತೆ ತುಂಗವ್ವ ಹೇಳಿದ ಮಾತು...

ಲೌ ಪಾಲಿಟಿಕ್ಸ್

ಸಂವಿಧಾನದಲ್ಲಿರುವ ಫ್ರೆಟರ್ನಿಟಿ ಎಂದರೆ ಏನು ಅಂತ ಅಂದ್ಕೊಂಡಿದ್ದೀಯ? ಸಂಬಂಧ ..ನಂಟ.. ಯಾರನ್ನೇ ಆಗಲೀ ಪ್ರೀತಿ ಪ್ರೇಮ, ಸಮಾನತೆ ಘನತೆ ಇವುಗಳಿಂದಲೇ ನಾವು ಸಂಪರ್ಕಿಸ ಬೇಕು. ಈ ಪ್ರಿಯಾಂಬಲ್‌ ಗೆ ಬಿಲ್ಕುಲ್ ವಿರುದ್ಧವಾಗಿರೋದು ಈಗಿನ...

“ಸಂಗಾತ-ಸಂಘರ್ಷಗಳ ನಡುವೆ”

ಮನುಷ್ಯ ತನ್ನ ಬದುಕಿನ ಎಲ್ಲಾ ಆಯಾಮಗಳಲ್ಲಿ ಇಷ್ಟು ವಿಕಸಿತನಾದ ನಂತರವೂ, ಹಲವು ಸಂಗತಿಗಳು ಕೇವಲ ದೇಹಪ್ರಕೃತಿಯ ಭಿನ್ನತೆಯೊಂದಕ್ಕೆ ಅಂಟಿಕೊಂಡು ನಲುಗುತ್ತವೆ ಎಂದಾದರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿಯು ಬೇರೊಂದಿರಲಿಕ್ಕಿಲ್ಲ. ಈ ಜಂಜಾಟಗಳಲ್ಲಿ ಬೆತ್ತಲಾಗುತ್ತಿರುವುದು ನಮ್ಮ...

“ಈಗ ನಂಗೆ ಹೆಣ್ಣೋಡ್ತಿಯೋ ಇಲ್ವೋ”

(ಈ ವರೆಗೆ...) ಅಪ್ಪ ತೀರಿಕೊಂಡ ಬಳಿಕ ಗಂಗೆ ಕಾಫಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಸಂಸಾರ ಸಾಗಿಸ ತೊಡಗಿದಳು. ಅಪ್ಪಜ್ಜಣ್ಣ ಗಟ್ಟಿಯಾಗಿ ಜತೆಗೆ ನಿಂತಿದ್ದು ನಾಲ್ಕು ಕಾಸು ಸಂಪಾದಿಸಿ, ಹಸು ಖರೀದಿಸಿ, ಹಾಲು ಮಾರಿ...

ಠುಸ್ಸಾದ ಆತ್ಮಹತ್ಯೆಯ ಪ್ರಯತ್ನ

ಯಾಕೋ ತಲೆಯ ಭಾರ ಆಗ ನನಗೆ ಇದ್ದ ಉದ್ದ ಕೂದಲಿಗೆ ಇಳಿದು ಇನ್ನು ನನಗೆ ತಡೆಯಲಾಗುವುದಿಲ್ಲ ಅನ್ನಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಕತ್ತಿ ತೆಗೆದುಕೊಂಡು ಹಾಲಿಗೆ ಬಂದೆ. ಮನೆಯಲ್ಲಿ ಯಾರಿರಲಿಲ್ಲ. ಆ ಮಾಹಾ ಮೊಂಡು...

ಉನ್ನತ ಶಿಕ್ಷಣ | ಸರಕಾರ ಮತ್ತು ರಾಜ್ಯಪಾಲರ ಹಗ್ಗ ಜಗ್ಗಾಟ

ನಾಡಿನ ಪ್ರಜ್ಞಾವಂತರು ಕುಲಪತಿಗಳ ಆಯ್ಕೆಯ ಕುರಿತು ಎತ್ತಿರುವ ಪ್ರಶ್ನೆ ಕೇವಲ ಅವರದ್ದಾಗಿರದೆ ನಮ್ಮೆಲ್ಲರದೂ ಆಗಿದೆ. ಯಾವ ಆಧಾರದ ಮೇಲೆ ರಾಜ್ಯ ಸರಕಾರ ಹೆಸರುಗಳನ್ನು ಶಿಫಾರಸು ಮಾಡುತ್ತದೆ? ರಾಜ್ಯಪಾಲರು ರಾಜ್ಯದ ಜನರಿಂದ ಚುನಾಯಿತವಾದ ಸರಕಾರದ...

ಈಗ ಮಹಿಳೆ ಮಾಡಬೇಕಾದ ಕೆಲಸಗಳೇನು?

ನಮಗಿಂದು ಬೇಕಾಗಿರುವ ಸ್ತ್ರೀವಾದ ಹೇಗಿರಬೇಕು? ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಯುವ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಮೂಲಭೂತ ಅಂಶಗಳೇನು? ಇತ್ಯಾದಿ ವಿಷಯಗಳನ್ನು ಚರ್ಚಿಸಿದ್ದಾರೆ ವಕೀಲರೂ, ಸಂಶೋಧಕರೂ ಆಗಿರುವ ಸುಚಿ ಅವರು. “If any female feels...

ಸಿನೆಮಾ, ಮನೆ, ಪ್ರಜಾಪ್ರಭುತ್ವ ಮತ್ತು ನಾನು

ಒಮ್ಮೆ ಹೀಗೆ ನನ್ನ ಅಪ್ಪನ ಕಡೆಯವರು ಬಂದು ಠರಾವು ಹೊರಡಿಸಿದರು “ಇವತ್ತು ವೈಕುಂಠ ಏಕಾದಶಿ, ಹತ್ತು ಜನ ಮುತ್ತೈದೆಗಳಿಗೆ ತಾಂಬೂಲ ಕೊಟ್ಟರೆ ನಿನಗೆ ಧನ ಸಿಗುತ್ತೆ, ಆದ್ರಿಂದ 10 ಜನಾನ ಕರಿ ಅಂದ್ರು....

“ಒಳ್ಳೆ ಮದುಮಗ ಕಂಡಂಗ್ ಕಾಣ್ತಿದ್ಯಲ್ಲೋ ಅಪ್ಪಜಣ್ಣ”

(ಈ ವರೆಗೆ…) ತನ್ನದೇ ಗುಡಿಸಲು ಕಟ್ಟಿಕೊಂಡ ಗಂಗೆ ಬದುಕು ಸಾಗಿಸಲು ಒದ್ದಾಡಿದಳು. ದಿನವಿಡೀ ನೀರಲ್ಲಿ ಕೆಲಸಮಾಡಿ ಆರೋಗ್ಯ ಹದಗೆಟ್ಟಿತು. ಮಗಳನ್ನು ನೋಡಿಕೊಳ್ಳುತ್ತಿದ್ದ ಅಪ್ಪ ತೀರಿಕೊಂಡಾಗ ಗಂಗೆ ಸೋತು ಸುಣ್ಣವಾದಳು. ಅಪ್ಪಜ್ಜಣ್ಣನ ಸಹಾಯದಿಂದ ಮತ್ತೆ...

Latest news