ಸ್ತ್ರೀವಾದವೆಂದಾಕ್ಷಣ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ಬುದ್ಧಿ ಬಲಿಯದ ಜನರ ಮೆದುಳುಗಳಲ್ಲಿ ಬರುವುದು ಕೇವಲ ಇದೊಂದು ಪುರುಷ ವಿರೋಧಿ ಧ್ವನಿ ಅಥವಾ ಸ್ತ್ರೀ ವಾದಿಗಳೆಲ್ಲರೂ ಪುರುಷ ವಿರೋಧಿಗಳು ಎಂಬ ತಪ್ಪು ಕಲ್ಪನೆಗಳು ಮತ್ತು ಮೂರ್ಖ...
ನಮ್ಮ ಜಾಗೃತ ಮನಸ್ಸು ಅಥವಾ ಕಾನ್ಷಿಯಸ್ ಮನಸು ಎಚ್ಚರಿಕೆಯ ವಿಷಯಗಳಲ್ಲಿ ತೊಡಗಿಕೊಂಡಾಗ, ನಮ್ಮ ಸಬ್ಕಾನ್ಷಿಯಸ್ ಮನಸು ತೆರೆಯ ಹಿನ್ನೆಲೆಯಲ್ಲಿ ಸದ್ದೇ ಇಲ್ಲದೆ ತನ್ನ ಕೆಲಸವನ್ನು ಮುಂದುವರೆಸುತ್ತಾ ಕಾರ್ಯನಿರ್ವಹಿಸುತ್ತದೆ. ತರ್ಕಬದ್ಧವಾಗಿ ಯೋಚಿಸಲು ಜಾಗೃತ ಮನಸು...
ದೊಡ್ನಿಂಗಪ್ಪಜ್ಜ ಹಳ್ಳಿಯ ಆ ವಯಸ್ಸಾದ ಮರದ ಕೆಳಗೆ ಕೂತು ಒಂದು ಚಿಂದಿ ಗಿಟಾರಿನ ತರದ ವಾದ್ಯವನ್ನು ನುಡಿಸುತ್ತಾ ಹರಿದ ಬಟ್ಟೆಗಳ ಗೋಪುರದ ಮೇಲೆ ಕೂತು ಇಬ್ಬರಿಗೆ ಕೇಳಿಸುವಂತೆ ಹಾಡುತ್ತಾ ಇರುತ್ತಿದ್ದ. ಅಜ್ಜನಿಗೆ ದೊಡ್ಡನಿಂಗಪ್ಪಜ್ಜ...
ಅಪ್ರಾಪ್ತ ವಯಸ್ಕರ ಕೈಗೆ ವಾಹನ ಕೊಡುವುದು, ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಇವೆಲ್ಲವೂ ವಿಮಾ ಷರತ್ತಿನ ಉಲ್ಲಂಘನೆ. ಹಾಗಾಗಿ ಅಪಘಾತದಲ್ಲಿ ಮೃತಪಟ್ಟವರ ವಾರಸುದಾರರು ಅಥವಾ ಗಾಯಾಳು ಅಪ್ರಾಪ್ತ ವಯಸ್ಕ ಚಾಲನೆ ಮಾಡಿದ...
ಇಂದು ಏರುತ್ತಿರುವ ಭೂಮಿಯ ಬಿಸಿಯ ನಡುವೆ ಮನುಷ್ಯನ ಜೀವನೋಪಾಯ, ಜೀವವೈವಿಧ್ಯದ ಉಳಿವು ಅಪಾಯದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಹವಾಗುಣ ಬದಲಾವಣೆ ಬಗೆಗೆ ಅರಿವು ಹೆಚ್ಚಿಸಿಕೊಳ್ಳುವ, ಅದನ್ನು ಸಾಮಾಜಿಕ ನೆಲೆಯಲ್ಲಿ ಸಾಧ್ಯವಾದಷ್ಟು ಮಿತಿಗೊಳಿಸುವ ವಿಧಾನಗಳನ್ನು ಅರಿಯುವ...
ಎಲ್ಲಾ ಹಿಂಸೆ, ಗಲಭೆಯನ್ನು ನಾವು ಮೌನವಾಗಿ ನೋಡುವುದು ಒಂದು ದುರಂತ. ಪ್ರೀತಿ ಪ್ರೇಮವನ್ನು ಹೇಳಿಕೊಡದ ಯಾವ ಧರ್ಮವೂ ಧರ್ಮವಲ್ಲ. ಪ್ರೀತಿ ಪ್ರೇಮವಿದ್ದಲ್ಲಿ ಹಿಂಸೆಗೆ ಸ್ಥಳವಿಲ್ಲ – ರೂಮಿ ಹರೀಶ್
ನಂಗೆ ಬೇರೆ ಏನು ಬರೆಯಕ್ಕೂ...
ಒಂದು ಕಾಲಕ್ಕೆ ಅತ್ಯುತ್ತಮ ಸ್ಥಿತಿಯಲ್ಲಿದ್ದ ವಿಶ್ವವಿದ್ಯಾನಿಲಯದಲ್ಲಿ ನಿವೃತ್ತರ ಜಾಗಕ್ಕೆ ಹೊಸ ನೇಮಕಾತಿ ಇಲ್ಲದೇ ಕೆಲವೊಂದು ವಿಭಾಗಗಳಲ್ಲಿ ಖಾಯಂ ಪ್ರಾಧ್ಯಾಪಕರೇ ಇಲ್ಲದ ಸ್ಥಿತಿ, ರಾಜಕೀಯ ಬಲಾಬಲದ ಮೇಲೆ ಸಂಸ್ಥೆಯ ಮುಖ್ಯಸ್ಥರ ನೇಮಕಾತಿ, ಆಡಳಿತ ಮಂಡಳಿಗೆ...
ಮನುಷ್ಯನೊಬ್ಬ ಮಾನಸಿಕವಾಗಿ ದುರ್ಬಲನಾದಾಗ ದೇವರು-ದಿಂಡರುಗಳ ಮೊರೆ ಹೋಗುವುದು ಸಹಜ. ಆದರೆ ಈ ಸ್ಥಿತಿಯನ್ನು ಒಂದು ವ್ಯಸನವನ್ನಾಗಿಸುವ ವ್ಯವಸ್ಥೆ ಯಾವುದು? ಕಷ್ಟಗಳೆಂಬ ಕೊಳೆಯನ್ನು ತೊಳೆದುಕೊಳ್ಳಲು ಹೋಗುವ ವ್ಯಕ್ತಿಯೊಬ್ಬ ಅದೇಕೆ ಆ ರಾಡಿಯಲ್ಲೇ ಶಾಶ್ವತವಾಗಿ ಇದ್ದುಬಿಡುತ್ತಾನೆ?...
ನ್ಯಾಯವಾದಿಗಳು ಹೆಚ್ಚೆಚ್ಚು ಕ್ರಿಯಾಶೀಲರಾಗಿ ಮತ್ತು ಕೌಶಲ್ಯದಿಂದ ಕೆಲಸ ಮಾಡಿದಷ್ಟೂ ನ್ಯಾಯದಾನ ಪ್ರಕ್ರಿಯೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಸಂಘಟಿತ ಹಾಗು ಪ್ರಾಮಾಣಿಕ ಪ್ರಯತ್ನವು ನ್ಯಾಯಾಧೀಶರು, ವಕೀಲರು, ಕಾನೂನು ವಿದ್ಯಾರ್ಥಿಗಳು, ಶಾಸಕಾಂಗ ಮತ್ತು...
ಗಂಡಸರ ಬಟ್ಟೆಗಿಲ್ಲದ ತಾರತಮ್ಯ ಮುಚ್ಚುಮರೆ ಈ ಹೆಣ್ಮಕ್ಳ ಬಟ್ಟೆಗೆ ಮಾತ್ರ ಯಾಕೆ ? ಎಂಬುದು ಚಿಂತಿಸಬೇಕಾದ ಸಂಗತಿ. ಹೆಣ್ಮಕ್ಳು ತೊಡೋ ಒಳ ಉಡುಪುಗಳು ಕಲೆಗಳಾಗಿರ್ತಾವೆ ಅಂತಾನ? ಇಲ್ಲ ಹೆಣ್ಣಿನ ಒಳ ಉಡುಪು ಗೌಪ್ಯವಾಗಿರಬೇಕೆಂದೇ?...