ಬೆಂಗಳೂರು : 'ಶಕಲಕ ಭುಂ ಭೂಮ್..' ಎಂದು ಆರಂಭವಾದ ಹಾಡು ಸುದ್ದಿಗೋಷ್ಠಿಯ ವೇದಿಕೆಯಲ್ಲಿ ಕಿಚ್ಚು ಹತ್ತಿಸಿತು. ಕಾರಣ ಒಂದು ಕಡೆ ಹಾಡಿನಲ್ಲಿರುವ ಮೋಡಿ ಮತ್ತೊಂದೆಡೆ ಆ ಹಾಡಿಗೆ ಹೆಜ್ಜೆ ಹಾಕಿರುವ ಜೋಡಿ....
ಬೆಂಗಳೂರು : ವಿವೇಕ್ ಸಿಂಹ ಅಭಿನಯದ 'ಅನಿರೀಕ್ಷಿತ ಅತಿಥಿಗಳು' ಚಿತ್ರವು ಸೆನ್ಸಾರ್ ಪ್ರಕ್ರಿಯೆಯಲ್ಲಿದ್ದ ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ, ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಆಗಮಿಸಲು ಸಜ್ಜಾಗಿದೆ.
ಮನೋಜ್ ಅಣ್ಣಯ್ಯ ನಿರ್ದೇಶನದಲ್ಲಿ...
ಬೆಂಗಳೂರು: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ' ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಚಿತ್ರದ ಟ್ರೇಲರ್ ಮತ್ತು ಮೊದಲ ನೋಟ ಬಿಡುಗಡೆಯಾದ ಬಳಿಕ ದೇಶ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ಚಿತ್ರದ ಕುರಿತು...
ಬೆಂಗಳೂರು : ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಮನೆಯ ಕುಡಿ, ನಟ ಯುವ ರಾಜ್‌ಕುಮಾರ್ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ನವದೆಹಲಿಯಲ್ಲಿ ಸಿಜೆಪಿ...
ಚೆನ್ನೈ: ನಟ, ಸಿಎಂ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರವು ಚುನಾವಣೆಗೆ ನಿಂತು ತಮಿಳುನಾಡಿನ ಮುಖ್ಯಮಂತ್ರಿಯಾದ ತಿಂಗಳುಗಳ ನಂತರ ಅಂತಿಮವಾಗಿ ತೆರೆಗೆ ಬರುತ್ತಿದೆ.ಜುಲೈ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಣ...
ಮೈಸೂರು : ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್ ಜಾನಕಿ ಅವರ ಅಂತಿಮ ದರ್ಶನ ನಡೆಯುತ್ತಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಯಲಿದೆ.
ಮೊಮ್ಮಗಳು ಅಪ್ಸರಾ ಅವರಿಂದ ಎಸ್.ಜಾನಕಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಕೆಲ...
ಸತ್ಲುಜ್ ಬಗ್ಗೆ ಯಾಕೆ ಸರಕಾರಕ್ಕೆ ಭಯ? 1995 ರಲ್ಲಿ ಪೊಲೀಸರು ಮಾಡಿದ ಅತಿರೇಕಗಳು, ಮಾನವಹಕ್ಕುಗಳ ಉಲ್ಲಂಘನೆ ಈಗಲೂ ನಡೆಯುತ್ತಿದೆ ಎಂದೇ? ಅಂತಹ ಅತಿರೇಕಗಳಿಗೆ ಅಂದಿನ ಸರಕಾರ ಬೆಂಬಲ ಕೊಟ್ಟಂತೆ ಈಗಿನ ಸರಕಾರವೂ ಬೆಂಬಲ...
ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ 'ಜನ ನಾಯಗನ್' ಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದ್ದು, ಈ ವಾರಾಂತ್ಯದಲ್ಲಿ ಸೆನ್ಸಾರ್ ಪ್ರಮಾಣಪತ್ರ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಳೆದ ವರ್ಷದ ಕೊನೆಯಲ್ಲಿ ಸೆನ್ಸಾರ್ ಪರಿಶೀಲನಾ ಪ್ರಕ್ರಿಯೆಯನ್ನು...
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯನದ ʼಟಾಕ್ಸಿಕ್ʼ ಸಿನಿಮಾದ ಮತ್ತೊಂದು ಟೀಸರ್ ರಿಲೀಸ್ ಆಗಿದೆ. ಆಗಸ್ಟ್ 26ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.ಈ ಸಿನಿಮಾದಲ್ಲಿರುವ ಐವರು ನಾಯಕಿಯರನ್ನು ಈ ಟೀಸರ್‌ನಲ್ಲಿ ಪರಿಚಯಿಸಲಾಗಿದೆ. ರುಕ್ಮಿಣಿ ವಸಂತ್,...