CATEGORY

ಬ್ರೇಕಿಂಗ್ ನ್ಯೂಸ್

ಇರಾನ್ ನೌಕಾದಳದ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಹತ್ಯೆ

ಜೆರುಸಲೆಮ್ : ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ನೌಕಾ ದಳದ ಕಮಾಂಡರ್ ಅಲಿರೆಜಾ ತಂಗ್ಸಿರಿ ಅವರನ್ನು ಇಸ್ರೇಲ್ ವಾಯುಪಡೆಯ ನಿಖರ ಹಾಗೂ ಮಾರಕ ದಾಳಿಯಲ್ಲಿ ಹತ್ಯೆಗೈಯಲಾಗಿದೆ ಎಂದು ಇಸ್ರೇಲ್ ಘೋಷಿಸಿದೆ. ವೀಡಿಯೋ...

ಸಾವಿರಾರು ಪ್ಯಾಲೆಸ್ಟೀನ್ ಖೈದಿಗಳಿಗೆ ಸಾಮೂಹಿಕ ಗಲ್ಲು ಶಿಕ್ಷೆ ನೀಡಲು ಸಿದ್ಧವಾಗುತ್ತಿದೆ ಇಸ್ರೇಲ್‌ !

ಜೆರುಸಲೆಮ್ : ಇಸ್ರೇಲ್ ಸಂಸತ್ತಿನ (ಕ್ನೆಸೆಟ್) ರಾಷ್ಟ್ರೀಯ ಭದ್ರತಾ ಸಮಿತಿ ಅತ್ಯಂತ ಕ್ರೂರ ಮತ್ತು ಭಯಾನಕ ಮರಣದಂಡನೆ ಮಸೂದೆಗೆ ಅನುಮೋದನೆ ನೀಡಿದ್ದು, ಈ ಮಸೂದೆ ಜಾರಿಯಾದ ನಂತರ ಸಾವಿರಾರು ಪ್ಯಾಲೆಸ್ಟೀನಿಯರನ್ನು ಸಾಮೂಹಿಕವಾಗಿ ಗಲ್ಲಿಗೆ...

ಕೇಂದ್ರದ ಅನುದಾನ ಕಡಿತದಿಂದಲೇ ರಾಜ್ಯಕ್ಕೆ ಆರ್ಥಿಕ ಹಿನ್ನಡೆ: ವಿಧಾನ ಪರಿಷತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಂದು ವಿಧಾನಪರಿಷತ್ತಿನಲ್ಲಿ  ಬಜೆಟ್ ಕುರಿತು ನಡೆದ ಚರ್ಚೆಯ ಮೇಲಿನ ಉತ್ತರದ ಪ್ರಮುಖ ಅಂಶಗಳು: 2026-27ನೇ ಬಜೆಟ್ ಬಗ್ಗೆ ಮಾತನಾಡಿದ ವಿರೋಧಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ವಿಮರ್ಶೆ,ಟೀಕೆಗಳನ್ನು,...

ನನ್ನನ್ನು ಇರಾನ್ ತನ್ನ ಸುಪ್ರೀಂ ಲೀಡರ್ ಮಾಡುವ ಆಫರ್ ನೀಡಿತ್ತು: ಟ್ರಂಪ್ ವಿಚಿತ್ರ ಹೇಳಿಕೆ

ವಾಷಿಂಗ್ಟನ್: ನನ್ನನ್ನು ತನ್ನ ದೇಶದ ಸುಪ್ರೀಮ್ ಲೀಡರ್ ಮಾಡುವುದಾಗಿ ಇರಾನ್ ಆಫರ್ ನೀಡಿತ್ತು, ನಾನು ಅದನ್ನು ನಿರಾಕರಿಸಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ. ಗುರುವಾರ ನ್ಯಾಷನಲ್ ರಿಪಬ್ಲಿಕನ್ ಕಾಂಗ್ರೆಷನಲ್...

ಗಲ್ಫ್ ದೇಶಗಳು ಅಮೆರಿಕದ ‘ಅಕ್ರಮ’ ದಾಳಿಗೆ ಬೆಂಬಲ ನೀಡಬಾರದು: ಇರಾನ್ ಆಗ್ರಹ

ಟೆಹ್ರಾನ್ ಮಾ.26: ಇರಾನ್ ಜನರ ಮೇಲೆ ನಡೆಸುತ್ತಿರುವ ಸಂಪೂರ್ಣ ಅಕ್ರಮ, ನ್ಯಾಯಬಾಹಿರ ಮತ್ತು ಅಸಮರ್ಥನೀಯ ದಾಳಿಯಿಂದ ತಮ್ಮನ್ನು ದೂರವಿಟ್ಟುಕೊಳ್ಳುವಂತೆ ಪರ್ಷಿಯನ್ಕ ಗಲ್ಫ್ ದೇಶಗಳಿಗೆ ಇರಾನ್ ಕರೆ ನೀಡಿದೆ. ಈ ಕುರಿತು ವಿವರವಾದ ಹೇಳಿಕೆ ನೀಡಿರುವ...

ನಾಲ್ಕೇ ನಿಮಿಷದಲ್ಲಿ ಆರ್‌ಸಿಬಿ ಟಿಕೆಟ್ ಫಿನಿಶ್! ಬೆಂಗಳೂರು ಕ್ರಿಕೆಟ್ ಅಭಿಮಾನಿಗಳ ದಾಖಲೆ

​ಬೆಂಗಳೂರು 25 ಮಾರ್ಚ್‌ 2026 : ಐಪಿಎಲ್ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳೇ ಸಾಕ್ಷಿ. ಮುಂಬರುವ ಪಂದ್ಯಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ಆರಂಭವಾದ ಕೇವಲ ನಾಲ್ಕು...

ಭಾರತದ ಮೊದಲ ‘ಪರೋಕ್ಷ ಕಾರುಣ್ಯ ಮರಣದ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ

ನವದೆಹಲಿ 24 ಮಾರ್ಚ್‌ 2026 : ಕಳೆದ 13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ (ಕೋಮಾ) 31 ವರ್ಷದ ಹರೀಶ್ ರಾಣಾ ಮಂಗಳವಾರ ದೆಹಲಿಯ ಏಮ್ಸ್ (AIIMS) ಆಸ್ಪತ್ರೆಯಲ್ಲಿ ನಿಧನರಾದರು. ಭಾರತದ ಕಾನೂನು ಇತಿಹಾಸದಲ್ಲಿ...

ಅಮೆರಿಕ- ಇರಾನ್‌ ಯುದ್ಧ: ಸಂಭಾವ್ಯ ಪರಿಣಾಮಕ್ಕೆ ಸಿದ್ಧರಾಗಲು ದೇಶದ ಜನತೆಗೆ ಮೋದಿ ಕರೆ

ನವದೆಹಲಿ, ಮಾರ್ಚ್ 24: ಪ್ರಜೆಗಳು ಪ್ರತಿ ಸವಾಲಿಗೂ ಸಿದ್ಧರಾಗಿರಿ. ಈ ಯುದ್ಧದ ಪರಿಣಾಮ ದೀರ್ಘಕಾಲಿಕವಾಗಬಹುದು. ಆದರೆ ಸರ್ಕಾರ ಎಚ್ಚರದಲ್ಲಿದ್ದೆ ಮತ್ತು ನಮಗೆ ದೇಶದ ಹಿತವೇ ಮುಖ್ಯ ಎಂದು ನಾನು ಭರವಸೆ ನೀಡುತ್ತೇನೆ ಎಂದು...

ಇಸ್ರೇಲ್/ಅಮೆರಿಕ- ಇರಾನ್‌ ಯುದ್ಧ: ಶಾಂತಿದೂತನಾಗಿ ಅಖಾಡಕ್ಕೆ ಇಳಿದ ಪಾಕಿಸ್ತಾನ

ವಾಷಿಂಗ್ಟನ್ / ಇಸ್ಲಾಮಾಬಾದ್ / ಟೆಹ್ರಾನ್, ಮಾರ್ಚ್ 24: ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು ಕುತೂಹಲಕಾರಿ ಬೆಳವಣಿಗೆಯಲ್ಲಿ ಪಾಕಿಸ್ತಾನ ಶಾಂತಿದೂತನಾಗಿ ಅಖಾಡಕ್ಕೆ ಇಳಿದಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್...

ಒಂದೆಡೆ ಶಾಂತಿಮಂತ್ರ, ಮತ್ತೊಂದೆಡೆ ಯುದ್ಧೋನ್ಮಾದ: ಪಶ್ಚಿಮ ಏಷ್ಯಾ ಯುದ್ಧದಲ್ಲಿ ಏನಾಗುತ್ತಿದೆ?

ಜೆರುಸಲೆಂ / ತೆಹ್ರಾನ್ / ಮಸ್ಕಟ್, ಮಾರ್ಚ್ 24: ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಇಂದು ೨೫ನೇ ದಿನ ತಲುಪಿದೆ. ಒಂದೆಡೆ ರಾಜತಾಂತ್ರಿಕರು ಶಾಂತಿ ಸಂಧಾನದ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದರೆ, ಇನ್ನೊಂದೆಡೆ ಅಮೆರಿಕ...

Latest news