CATEGORY

ಕೃಷಿ-ಕಲೆ-ಸಾಹಿತ್ಯ

ಮಂಗಳಾ ಸಭಾಂಗಣದಲ್ಲಿ ‘ರಂಗ್ ಮಹಲ್’ ಸಾಂಸ್ಕೃತಿಕ ಸಂಜೆ

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗವು ಆಯೋಜಿಸಿದ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ಮ್ಯಾಗ್ನಮ್ ಫೆಸ್ಟ್ ಪ್ರಯುಕ್ತ ಮಂಗಳ ಗಂಗೋತ್ರಿ ಯ ಮಂಗಳಾ ಸಭಾಂಗಣದಲ್ಲಿ ರಂಗ್ ಮಹಲ್ ಸಾಂಸ್ಕೃತಿಕ ಸಂಜೆ ನಡೆಯಿತು. ಆರಂಭದಲ್ಲಿ ವಿದ್ಯಾರ್ಥಿಗಳಿಂದ...

ಪುಸ್ತಕ ವಿಮರ್ಶೆ | ನೋಯುವ ಹಲ್ಲಿಗೆ ಹೊರಳುವ ನಾಲಿಗೆ- “ಅಗ್ನಿ ಪಥ”

ಅಗ್ನಿಪಥ ಕಾದಂಬರಿಯು ಅಲ್ಪಸಂಖ್ಯಾತರು, ದಮನಿತರು, ತಳ ಸಮುದಾಯದವರು, ದಲಿತರು, ಮಹಿಳೆಯರು ರಾಜಕಾರಣದ ಒಳ ಪಿತೂರಿಯಲ್ಲಿ ಹೇಗೆ ಧೂಳೀಪಟವಾಗುತ್ತಾರೆ ಎನ್ನುವ ವಾಸ್ತವವನ್ನು ವಸ್ತುನಿಷ್ಠವಾಗಿ ತೆರೆದಿಡುತ್ತದೆ. ಜಾತಿ, ಮತ, ಧರ್ಮ, ವರ್ಗ, ಲಿಂಗ ಎನ್ನುವ ತಾರತಮ್ಯಗಳನ್ನು...

ಹೆಣ್ಣೊಂದು ಕಲಿತರೆ ನಾಡು ನುಡಿಗೆ ಗೌರವ ದೊರೆತಂತೆ…

ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಜನಸಮುದಾಯಕ್ಕೆ ತನ್ನ ಸೇವೆಯನ್ನು ಮಾಡುತ್ತಲೇ ಪಡೆದ ಬುಕರ್ ಪ್ರಶಸ್ತಿ  ಭಾನು ಮೇಡಂ ಅವರ ಸಾಹಿತ್ಯಕ್ಕೆ ಸಂದ ಪ್ರಶಸ್ತಿ ಮಾತ್ರವಲ್ಲ  ಹೆಣ್ಣನ್ನು ದಮನಿಸುವ ಪುರುಷ ಪ್ರಧಾನ ವ್ಯವಸ್ಥೆ...

ಕೃಷಿ ಪಂಪ್‌ಸೆಟ್‌ಗಳ ಸಕ್ರಮಕ್ಕೆ ನವೀಕೃತ ಶೀಘ್ರ ಸಂಪರ್ಕ ಯೋಜನೆ: ಸಚಿವ ಕೆ.ಜೆ. ಜಾರ್ಜ್

ರಾಮನಗರ: ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದ್ದು, ರೈತರು ಸ್ವಯಂ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎಸ್ಕಾಂ ವತಿಯಿಂದ ಟ್ರಾನ್ಸ್...

ಮುಟ್ಟಿಸಿಕೊಂಡವರ ಬಗೆಗೆ

ಅಸ್ಪೃಶ್ಯತೆಯ ಸಮಾಜವನ್ನು ದಿಟ್ಟತನದಿಂದ ಎದುರಿಸಿ ಸಮ ಸಮಾಜದ ಮಾದರಿ ನಡೆ ದಾಖಲಿಸಿದ ಜನಾನುರಾಗಿ ನೇತ್ರತಜ್ಞ ಡಾ. ಬಿ ಎಂ ತಿಪ್ಪೇಸ್ವಾಮಿಯವರು .ಅವರ ಬದುಕಿನ ಕುರಿತು ಖ್ಯಾತ ಕತೆಗಾರರು ಮತ್ತು ಲೇಖಕರಾದ ಬಿ ಟಿ...

ಬಾನ ದೀಪ ಕನ್ನಡದ ಅಂಗಳಕ್ಕೆ ವಿಶ್ವದ ಬೆಳಕನ್ನು ತಂದು ಸುರಿದಾಗ

ಬಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್‌ ಗೆ ಬುಕರ್‌ ಪ್ರಶಸ್ತಿ ಬಾನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ "ಇಂದು ರಾತ್ರಿ... ಒಂದು ಪಂಜು ಕೈಯಿಂದ ಕೈಗೆ ದಾಟಿದೆ. ಗೊತ್ತಿರದ ಮೂಲೆಗಳಿಂದ ಕಥೆಗಳು, ಗಡಿಗಳನ್ನು ಮೀರಿದ...

ಬೆಂಬಲ ಬೆಲೆಯಲ್ಲಿ ಶೀಘ್ರ ಹಿಂಗಾರು ಸೂರ್ಯಕಾಂತಿ ಖರೀದಿ

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲಿ ಖರೀದಿ ಆರಂಭ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ...

ಬೂಕರ್ ಪ್ರಶಸ್ತಿಗೆ ಬಾನು ಮುಷ್ತಾಕ್ ಎಲ್ಲ ರೀತಿಯಿಂದಲೂ ಅರ್ಹ: ಲೇಖಕಿ ಡಾ.ಹೆಚ್ ಎಲ್ ಪುಷ್ಪ

ಬೆಂಗಳೂರು: ಕನ್ನಡ ಲೇಖಕಿ, ಅದರಲ್ಲಿಯೂ ಅಲ್ಪಸಂಖ್ಯಾತ ಸಮುದಾಯದ ಹುಟ್ಟು ಹೋರಾಟಗಾರ್ತಿ, ಪ್ರಖರ ಚಿಂತಕಿ, ಲೇಖಕಿ ಬಾನು ಮುಸ್ತಾಕ್ ಎಲ್ಲ ದೃಷ್ಟಿಯಿಂದಲೂ ಬೂಕರ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ನಾಡಿನ ಸಾಂಸ್ಕೃತಿಕ ಲೋಕದ ಸಮಸ್ತ ಹಾರೈಕೆ ಅವರ...

2025ರ ಸಾಲಿನ ಭಾಷಾಂತರ ಪ್ರಶಸ್ತಿಗೆ ಪ್ರವೇಶಗಳನ್ನು ಆಹ್ವಾನಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯು 2025ರ ಸಾಲಿನ ಭಾಷಾಂತರ ಪ್ರಶಸ್ತಿಗೆ ಪ್ರವೇಶಗಳನ್ನು ಆಹ್ವಾನಿಸಿದೆ. ಇಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅದರೊಂದಿಗೆ ಅನುವಾದಿತ ಪುಸ್ತಕದ ಒಂದು ಪ್ರತಿಯನ್ನು ಇದೇ ಮೇ 31...

ಜಗಕೆ ಗಾನಜ್ಯೋತಿಯನು ಬೆಳಗಿದ ಸಂತ ಕಬೀರ ಹಾಗೂ ಪಂಡಿತ ಕುಮಾರ ಗಂಧರ್ವ

ಈ ಜಗತ್ತು ನಾದಮಯವಾಗಿದೆ. ಸಂಗೀತಕ್ಕೆ ಲೋಕದ ಕಾಳಜಿಯಿದೆ. ಅದು ಮನುಷ್ಯರೂ, ಪ್ರಾಣಿಗಳೂ ತಲೆದೂಗುವಂತೆ, ಹಾಡಿ ಕುಣಿವಂತೆ ಮಾಡಿದೆ. ಕೇಳುವ, ಹಾಡುವ ಜೊತೆಗೆ ಮಾನಸಿಕ ನೆಮ್ಮದಿಯನ್ನು ಅದು ಸಲುಹಿದೆ. ಜೀವಿಯೆದೆಯು ಬಡಿದುಕೊಳ್ಳುವಿಕೆಯಿಂದ ಹಿಡಿದು ಬ್ರಹ್ಮಾಂಡದ...

Latest news