CATEGORY

ಕೃಷಿ-ಕಲೆ-ಸಾಹಿತ್ಯ

ಮಾವು ಖರೀದಿ :ಬೆಲೆ ವ್ಯತ್ಯಾಸ ಪಾವತಿಗೆ ರಾಜ್ಯದ ಪಾಲು ರೂ. 101 ಕೋಟಿ ಬಿಡುಗಡೆ

ಬೆಂಗಳೂರು: ಮಾವು ಬೆಳೆಗಾರರ ಸಂಕಷ್ಟಕ್ಕೆ  ಸ್ಪಂದಿಸಿರುವ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ  ಬೆಲೆ ವ್ಯತ್ಯಾಸ ಪಾವತಿಗೆ 101 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ...

ರಸಗೊಬ್ಬರ ಕೊರತೆಗೆ ಪ್ರಧಾನಿ ಮೋದಿ ನಿರ್ಲಕ್ಷ್ಯವೇ ಕಾರಣ: ರಾಹುಲ್‌ ಗಾಂಧಿ ಆರೋಪ

ನವದೆಹಲಿ: ಯೂರಿಯಾ ಮತ್ತು ಡಿಎಪಿ ಸೇರಿದಂತೆ ಅಗತ್ಯ ರಸಗೊಬ್ಬರಗಳ ಕೊರತೆ ಅನುಭವಿಸುತ್ತಿರುವ ಕೃಷಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ...

ರಂಗಭೂಮಿ | “ಆದರೂ ನಾನು ಪ್ರೀತಿಸಲು ಆಯ್ಕೆ ಮಾಡಿಕೊಳ್ಳುತ್ತೇನೆ”

ಜರ್ಮನಿಯ ಮಂನ್ಹೆಮ್ನ 'National Theatre'ನಲ್ಲಿ ನಡೆದ ನಾಟಕೋತ್ಸವದಲ್ಲಿ ಲಕ್ಷ್ಮಣ ಕೆ ಪಿ ಅವರ ನಿರ್ದೇಶನದಲ್ಲಿ ಮೂಡಿಬಂದ "ಆದರೂ ನಾನು ಪ್ರೀತಿಸಲು ಆಯ್ಕೆ ಮಾಡಿಕೊಳ್ಳುತ್ತೇನೆ" (still i choose to love) ನಾಟಕದ ಕುರಿತು...

‘ಹಿಂಗೊಂದು ಕಥೆ’: ಸೌಹಾರ್ದದ ಕಥನ vs. ರಾಜಕೀಯ ವಿಭಜನೆ

ಕವಯಿತ್ರಿ 'ಹಿಂಗೊಂದು ಕಥೆ'ಯ ಮೂಲಕ ಶಿವಮೊಗ್ಗೆಯ ನಿತ್ಯಜೀವನ, ಸಾಮಾಜಿಕ ಬದಲಾವಣೆಗಳು, ಮತ್ತು ಮಾನವೀಯ ಸಂಬಂಧಗಳ ಸ್ಥಿರತೆಯನ್ನು ಚಿತ್ರಿಸುವ ಮೂಲಕ, ಸೌಹಾರ್ದತೆಯ ದಿನಗಳನ್ನು ನೆನಪಿಸಿಕೊಳ್ಳುವಂತೆಯೂ ಕಾಣುತ್ತದೆ. ಹಾಗೆಯೇ ಸಾಂಪ್ರದಾಯಿಕ ಜೀವನಶೈಲಿ, ರಾಜಕೀಯ ಹಾಗೂ ಧಾರ್ಮಿಕ...

ದೇವನಹಳ್ಳಿ ಭೂಸ್ವಾದೀನ ವಿರೋಧಿಸಿ 4ರಂದು ನಾಡ ಉಳಿಸಿ ಸಮಾವೇಶ ನಡೆಸಲು ರೈತರ ತೀರ್ಮಾನ

ಬೆಂಗಳೂರು: ಬೆಂಗಳೂರು ಹೊರವಲಯದ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ರೈತರ ಕೃಷಿ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳದಂತೆ ಆಗ್ರಹಿಸಿ ಜುಲೈ 4ರಂದು ನಗರದ ಫ್ರೀಡಂ ಪಾರ್ಕ್‌ ನಲ್ಲಿ ನಾಡ ಉಳಿಸಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಸಂಯುಕ್ತ ಹೋರಾಟ ಮತ್ತು...

88ನೇ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೂಕರ್‌ ವಿಜೇತೆ ಬಾನು ಮುಷ್ತಾಕ್‌  ಆಯ್ಕೆ‌

ಬಳ್ಳಾರಿ : 88ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರಿನಲ್ಲಿ ಬಳ್ಳಾರಿಯಲ್ಲಿ ಜರಗಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ, ಬೂಕರ್‌ ವಿಜೇತೆ ಬಾನು ಮುಷ್ತಾಕ್‌ ಆಯ್ಕೆಯಾಗಿದ್ದಾರೆ. ಇಂದು ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ...

ರೂಪಕವಾಗಿ ಧ್ವನಿಸುವ ಪುಟ್ಟ ಸಿನಿಮಾ ʼಹರಿಶ್ಚಂದ್ರʼ

ರಾಜಪ್ಪ ದಳವಾಯಿ ಅವರ ಎಂಟು ನಿಮಿಷಗಳ ಪುಟ್ಟ ಸಿನಿಮಾ ಹರಿಶ್ಚಂದ್ರ. ಇದು ಕಿರುಚಲನಚಿತ್ರಗಳ ವಿಭಾಗದಲ್ಲಿ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇನ್ಕಾನೇರ್ಷನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2025 ರಲ್ಲಿ ನಡೆದ ಸ್ಪರ್ಧೆಯಲ್ಲಿ ಉತ್ತಮ...

ಜಗದ ಮೊದಲ ಕವಿಯ ಮೊದಲ ಯುದ್ಧ ವಿರೋಧಿ ಕವಿತೆ

ಹಸಿರನ್ನು ಸುಟ್ಟು, ವಿಷ ರಾಸಾಯನಿಕಗಳನ್ನು ಗಾಳಿ, ನೀರು, ಮಣ್ಣಿಗೆ ಚೆಲ್ಲುತ್ತ, ಸಿಡಿಯುವ ಬೆಂಕಿ (ಬಾಂಬ್, ಷೆಲ್, ಮಿಸೈಲು...)ಯನ್ನು ಎಸೆಯುತ್ತ, ಆಗಸವನ್ನೆಲ್ಲ ಕವಿಯುವ ಭಯಾನಕ ಸದ್ದುಗಳನ್ನು ಹುಟ್ಟಿಸುತ್ತ, ಬರ್ಬರರಂತೆ ಕಂಡದ್ದನೆಲ್ಲ ಕೊಚ್ಚಿ ಕತ್ತರಿಸುತ್ತ ಸಾಗುವ...

ಬಸವಣ್ಣನವರ ಒಂದು ವಚನ : ಆದರ್ಶ ಮತ್ತು ವಾಸ್ತವ

ಬಸವಣ್ಣನವರ ವಚನದಲ್ಲಿನ ತತ್ವಗಳು 12ನೇ ಶತಮಾನಕ್ಕೆ ಎಷ್ಟು ಪ್ರಸ್ತುತವಾಗಿದ್ದವೋ, ಇಂದಿನ ಆಧುನಿಕ ಜಗತ್ತಿಗೂ ಅಷ್ಟೇ, ಬಹುಶಃ ಅದಕ್ಕಿಂತ ಹೆಚ್ಚು ಪ್ರಸ್ತುತವಾಗಿವೆ. ಜಗತ್ತು ಬದಲಾಗಿರಬಹುದು, ನಮ್ಮ ಉದ್ಯೋಗಗಳು ಮತ್ತು ಜೀವನಶೈಲಿ ಬದಲಾಗಿರಬಹುದು, ಆದರೆ ಪ್ರಾಮಾಣಿಕ...

ಮಾವು ಬೆಳೆಗಾರರಿಗೆ ಗುಡ್‌ ನ್ಯೂಸ್‌; ರಾಜ್ಯ, ಕೇಂದ್ರ ಸರ್ಕಾರಗಳ ಮಧ್ಯಪ್ರವೇಶ; ಕೆಜಿಗೆ ತಲಾ 2 ರೂ ಪಾವತಿಗೆ ಒಪ್ಪಿಗೆ

ಬೆಂಗಳೂರು: ನಿರಂತರ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಮಾವು ಬೆಳೆಗಾರರ ನೆರವಿಗೆ ಸರ್ಕಾರ ದಾವಿಸಿದೆ. ರಾಜ್ಯದಲ್ಲಿ ಮಾವಿನ‌ ಬೆಲೆ ಕುಸಿತದ ಹಿನ್ನಲೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೆರವಾಗುವಂತೆ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರವೂ...

Latest news