ಮಲೆನಾಡಿನ ಎಲ್ಲಾ ಭಾಗಗಳಲ್ಲೂ ರೈತರ ಕೃಷಿ ಭೂಮಿಗಳು ಅಕೇಶಿಯಾ, ನೀಲಗಿರಿ ನೆಡುತೋಪುಗಳಾಗಿ ಬದಲಾದವು. ಈ ನಡುವೆ ತಂಪಾಗಿದ್ದ ಮಲೆನಾಡಿನಲ್ಲಿ ಬಿಸಿ ಏರುತ್ತಾ ಹೋಯಿತು. ಒಂದೆಡೆ ನೆಡುತೋಪುಗಳಿಂದ ನೆಲೆ ಕಳೆದುಕೊಂಡ ವನ್ಯಜೀವಿಗಳು ಕೃಷಿ ಭೂಮಿಗೆ...
ಶಿವಮೊಗ್ಗ:'ಮೊದಲ ಮಗುವಿಗೆ ಜನ್ಮ ನೀಡುವಾಗ ಒಬ್ಬಳು ತಾಯಿ ಅನುಭವಿಸುವ ನೋವು ಹಾಗೂ ಸಂಕಟದ ವೇದನೆಯನ್ನು ಪ್ರತಿ ಪುಸ್ತಕ ಬರೆಯುವಾಗ ಒಬ್ಬ ಸಾಹಿತಿ ಅನುಭವಿಸುತ್ತಾನೆ' ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಾಧ್ಯಾಪಕ ಜಿ.ಪ್ರಶಾಂತ...
ರಂಗಭೂಮಿ, ಪರಿಸರ, ಯಕ್ಷಗಾನ, ಕಿರುತೆರೆ, ಸಿನಿಮಾ, ರಾಜಕೀಯ, ಸಾಮಾಜಿಕ ಹೋರಾಟ…. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಗೆಳೆಯ ಯೇಸುಪ್ರಕಾಶ್ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಕಳೆದ ತಿಂಗಳೆ ಯೇಸು ಚೇತರಿಸಿಕೊಳ್ಳಲಾಗದ ಕಾಯಿಲೆಯಿಂದ ಆಸ್ಪತ್ರೆಗೆ...
ಮಾ ನಿಷಾದ, ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ !
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ !!
ಇದು ರಾಮಾಯಣದ ಬಾಲಕಾಂಡದಲ್ಲಿ ಬರುವ ಮೊಟ್ಟ ಮೊದಲ ಶ್ಲೋಕ. ಅಂದರೆ “ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ...
ಪೋಲಿಯೊಗೆ ಬಾಯಿಲಸಿಕೆ ಕಂಡುಹಿಡಿದ ಅಮೆರಿಕಾದ ಆಲ್ಬರ್ಟ್ ಸೇಬಿನ್ ಎಲ್ಲಿ? ಸೇಬಿನ್ನರ ಹೆಸರನ್ನೇ ಕೇಳದ ಕರ್ನಾಟಕದ ದರೋಜಿ ಈರಮ್ಮ ಎಲ್ಲಿ? ಎಲ್ಲಿದ್ದರೂ, ಇಬ್ಬರೂ ಪೋಲಿಯೊ ನಿರ್ಮೂಲನೆಯ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ವಿಜ್ಞಾನ ಮತ್ತು ಜಾನಪದ ಕಲೆಗಳ...
ವಿಶ್ವ ರಂಗಭೂಮಿ ದಿನ ವಿಶೇಷ
ತನ್ನ ಜನಾಂಗದ ಮೇಲೆ ನಿರಂತರ ನಡೆಯುತ್ತಿದ್ದ ಶೋಷಣೆಯನ್ನ ವಿರೋಧಿಸಿ, ತನ್ನ ಹಾಡಿನ ಮೂಲಕ ಜಗತ್ತಿಗೆ ಪರಿಚಯ ಇರುವ ಜಮೈಕಾದ ಹಾಡುಗಾರ, ಹೋರಾಟಗಾರ 'BOB Marley'ಯ ರೂಪಕದಂತಿದೆ 'Bob...
ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಪ್ರತಿನಿಧಿಸುವ ವಿದ್ವಾಂಸರು ಸಮಕಾಲೀನ ಸಾಮಾಜಿಕ ಆಗುಹೋಗುಗಳಿಗೆ ಸ್ಪಂದಿಸುವುದನ್ನೇ ಅಪರಾಧ ಎಂದು ಪರಿಭಾವಿಸುವ ವೈದಿಕಶಾಹಿ ಮನೋಭಾವವನ್ನು ಟಿ.ಎಂ. ಕೃಷ್ಣ ಧಿಕ್ಕರಿಸಿರುವುದರಿಂದಲೇ, ಅವರು ಶಾಸ್ತ್ರೀಯ ಸಂಗೀತ ಪರಂಪರೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂಬ...
ಇಂದು ವಿಶ್ವ ರಂಗಭೂಮಿ ದಿನಾಚರಣೆ. ವಿಶ್ವ ರಂಗಭೂಮಿ ದಿನ ಎನ್ನುವುದು ಸಂಭ್ರಮದ ಜೊತೆಗೆ ಕನ್ನಡ ರಂಗಭೂಮಿಯ ಸಮಸ್ಯೆಗಳ ಕುರಿತು ಚರ್ಚಿಸಿ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನಕ್ಕೆ ರಂಗಕರ್ಮಿಗಳು ಚಾಲನೆ ನೀಡಿದರೆ ಈ ಸಂಭ್ರಮದ...
ಆಧುನಿಕ ಭಾರತೀಯ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡರು ಮುಂದಿನ ಪೀಳಿಗೆಗೆ ತಮ್ಮ ನಾಟಕ ಸಿನೆಮಾಗಳ ಮೂಲಕ ಬೆಳಕನ್ನು ತೋರಿಸುತ್ತಲೇ ಕನಸುಗಳನ್ನು ನನಸಾಗಿಸಲು ಪ್ರೇರಣೆಯೂ ಆಗಿದ್ದಾರೆ. ಅವರ ವೈಯಕ್ತಿಕ ಒಲವು ನಿಲುವುಗಳನ್ನು ಪಕ್ಕಕ್ಕಿಟ್ಟು...