ಇಂದು ವಿಶ್ವ ರಂಗಭೂಮಿ ದಿನಾಚರಣೆ. ವಿಶ್ವ ರಂಗಭೂಮಿ ದಿನ ಎನ್ನುವುದು ಸಂಭ್ರಮದ ಜೊತೆಗೆ ಕನ್ನಡ ರಂಗಭೂಮಿಯ ಸಮಸ್ಯೆಗಳ ಕುರಿತು ಚರ್ಚಿಸಿ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನಕ್ಕೆ ರಂಗಕರ್ಮಿಗಳು ಚಾಲನೆ ನೀಡಿದರೆ ಈ ಸಂಭ್ರಮದ...
ಆಧುನಿಕ ಭಾರತೀಯ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡರು ಮುಂದಿನ ಪೀಳಿಗೆಗೆ ತಮ್ಮ ನಾಟಕ ಸಿನೆಮಾಗಳ ಮೂಲಕ ಬೆಳಕನ್ನು ತೋರಿಸುತ್ತಲೇ ಕನಸುಗಳನ್ನು ನನಸಾಗಿಸಲು ಪ್ರೇರಣೆಯೂ ಆಗಿದ್ದಾರೆ. ಅವರ ವೈಯಕ್ತಿಕ ಒಲವು ನಿಲುವುಗಳನ್ನು ಪಕ್ಕಕ್ಕಿಟ್ಟು...
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವೈದಿಕಶಾಹಿಗಳ ದಬ್ಬಾಳಿಕೆಯನ್ನು ಎಲ್ಲಾ ಪ್ರಗತಿಪರರು ಖಂಡಿಸಬೇಕಿದೆ. ಟಿ.ಎಂ.ಕೃಷ್ಣರವರ ಪರವಾಗಿ ನಿಲ್ಲಬೇಕಿದೆ. ಮದ್ರಾಸ್ ಸಂಗೀತ ಅಕಾಡೆಮಿಯ ದೃಢ ನಿಲುವನ್ನು ಸಮರ್ಥಿಸಿಕೊಳ್ಳಬೇಕಿದೆ. ಶಶಿಕಾಂತ ಯಡಹಳ್ಳಿಯವರ ಈ ವಿಶೇಷ ಲೇಖನದೊಂದಿಗೆ ಕನ್ನಡ ಪ್ಲಾನೆಟ್...
ಒಟ್ಟು 18 ಅಧ್ಯಕ್ಷ ಹುದ್ದೆಗಳ ಪೈಕಿ ಕೇವಲ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮಾತ್ರ ಮಹಿಳಾ ಅಧ್ಯಕ್ಷರನ್ನು ನೇಮಿಸಲಾಗಿದೆ. ಉಳಿದ 17 ಸಂಸ್ಥೆಗಳಿಗೆ ಸಮರ್ಥರಾದ ಮಹಿಳಾ ಅಭ್ಯರ್ಥಿಗಳೇ ಸರ್ಕಾರದ ಕಣ್ಣಿಗೆ ಬೀಳಲಿಲ್ಲವೇ ?...
ಆಯ್ಕೆ ಸಮಿತಿಯಲ್ಲಿರುವ ಸಂಘಿ ಮನಸ್ಥಿತಿಯವರ ತಂತ್ರವೋ, ಹಿಡನ್ ಹಿಂದುತ್ವವಾದಿ ಅಜೆಂಡಾ ಹೊಂದಿರುವ ಅಧಿಕಾರಿಗಳ ಒತ್ತಾಯವೋ, ಇಲ್ಲಾ ಬಿಜೆಪಿ ಪಕ್ಷದ ನಾಯಕರಿಂದ ಬಂದ ಶಿಫಾರಸ್ಸೋ, ಇಲ್ಲಾ ಆಯ್ಕೆಯಾದವರ ಕುರಿತು ಮಾಹಿತಿಯ ಕೊರತೆಯೋ, ಗೊತ್ತಿಲ್ಲ, ಆದರೆ...
ಅದೇನೇ ಕಸರತ್ತುಗಳನ್ನು ಮಾಡಿದರೂ ನಮ್ಮನ್ನು ಈಗಿನ ಏರುತ್ತಿರುವ ಭೂಮಿಯ ಬಿಸಿ ಖಂಡಿತಾ ಉಳಿಸಲಾರದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹವಾಗುಣ ಬದಲಾವಣೆ ನೆಲ, ನದಿ, ಸಮುದ್ರ, ಪ್ರಸ್ಥಭೂಮಿ, ಹಿಮನದಿ, ಪರ್ವತ, ಮರುಭೂಮಿ...ಯಾವುದನ್ನೂ ಇದು...
ಎಚ್ಚರಿಕೆ ಎಚ್ಚರಿಕೆ……ನಾನು ಕೂಪದ ಮೂಲೆಯಲ್ಲಿಹತ್ತಲೂ ಆಗದೆ; ಬೀಳಲು ಆಗದೆ ನೇತಾಡುತ್ತಿದ್ದೇನೆಬರಲಿರುವ ವಸಂತಕ್ಕೆ ನೀರಿನ ಕನಸುಹಜಾರದ ಅರುಗಿನಲ್ಲಿದ್ದ ಕೋಳಿಗೂಡಿನಲ್ಲಿಮರಿಯಾಗದ ತತ್ತಿಗಳಿವೆ…..
ಅಜ್ಜನೋ ಅಜ್ಜನಪ್ಪನೋ ಮಬ್ಬು ವರ್ಣದ ಕಲ್ಲು ಜೋಡಿಸಿ ಕಟ್ಟಿದ ಕೂಪದ ತಳ ಬಲು ಆಳಮೊನ್ನೆ...
ಡಾ. ಜಿ. ರಾಮಕೃಷ್ಣ
ಇದೇ ಮಾರ್ಚ್ 17 ರಂದು ಬೆಳಿಗ್ಗೆ 10.30 ಕ್ಕೆ ಕಸಾಪದ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರ “ವರ್ತಮಾನ ಭಾರತ” ಪುಸ್ತಕ ಬಿಡುಗಡೆಯಾಗಲಿದೆ. ಸಮಕಾಲೀನ ಭಾರತದ ಬೆಳವಣಿಗೆಗಳ...
ಅಕ್ಷತಾ ಪಾಂಡವಪುರರವರ ಅಭಿನಯದ ʼಲೀಕ್ ಔಟ್ʼ ನಾಟಕ ಪ್ರದರ್ಶನವು ಶತಕದತ್ತ ಮುನ್ನಡೆಯುತ್ತಿದೆ. ಕನ್ನಡ ರಂಗಭೂಮಿಯ ಏಕವ್ಯಕ್ತಿ ಪ್ರಭೇದದ ಪ್ರಯೋಗಶೀಲ ಮಾಧ್ಯಮದಲ್ಲಿ ಹೊಸ ರೀತಿಯ ನಿರೂಪಣಾ ಶೈಲಿಗೆ ಇದು ಮಾದರಿಯಾಗಿದೆ. ಒಂದೆಳೆ ಕಥೆಯನ್ನು ರಂಗದ...