1970ರಲ್ಲಿ ಮೊಳಕೆಯೊಡೆದ ʼಸಮುದಾಯʼ ಇಂದು ಸಾಂಸ್ಕೃತಿಕ ಆಲವಾಗಿ ನಮ್ಮ ನಡುವೆ ನಿಂತಿದೆ. ಚರಿತ್ರೆಯನ್ನು ಅರಿಯುತ್ತಾ, ವರ್ತಮಾನವನ್ನು ಅವಲೋಕನ ಮಾಡುತ್ತಾ, ಭವಿಷ್ಯವನ್ನುರೂಪಿಸುತ್ತಾ ನಡೆಯುವ ಉದಾತ್ತ ಆಲೋಚನೆಯೊಂದಿಗೆ ʼಸಮುದಾಯ 50ʼ ಮನುಷ್ಯತ್ವದೆಡೆಗೆ ಸಮಾಜವನ್ನು ಕೊಂಡೊಯ್ಯುವ ರಥವಾಗಿ...
Brahmin,ಒಂದು ದಿನ ಹಿರಿಯ ಅಣ್ಣನ ಜತೆಯಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ನಮ್ಮ ಮನೆಗೆ ಬಂದರು. ಅವರು ಬ್ರಾಹ್ಮಣ ಸಮುದಾಯದವರು ಎಂಬುದು ಅಣ್ಣನ ಮೂಲಕ ತಿಳಿಯಿತು. ಬ್ರಾಹ್ಮಣ ವ್ಯಕ್ತಿಯೊಬ್ಬರು ಶೂದ್ರರಾದ ನಮ್ಮ ಮನೆಯ ಒಳಗೇ...
‘ರಾಮಧಾನ್ಯ ಚರಿತ್ರೆ’ಯು ಒಂದು ಸಣ್ಣ ಕಾವ್ಯವಾದರೂ, ಅದರೊಳಗೆ ಅಡಗಿರುವ ಸಾಮಾಜಿಕ, ರಾಜಕೀಯ ಮತ್ತು ತಾತ್ವಿಕ ದೃಷ್ಟಿ ಅಪಾರವಾದುದು. ಕನಕದಾಸರು ಶ್ರೀರಾಮನನ್ನು ಒಬ್ಬ ಆದರ್ಶ ಪ್ರಜಾಪಾಲಕನನ್ನಾಗಿ ಚಿತ್ರಿಸುವ ಮೂಲಕ, ಅಂದಿನ ಮತ್ತು ಇಂದಿನ ಆಡಳಿತಗಾರರಿಗೆ...
ಮಹಾನಗರಗಳ ಭವಿಷ್ಯವನ್ನು ಈಗಾಗಲೇ ಒಂದು ಮಟ್ಟಿಗೆ ಅರಿತಿರುವ ಭಾರತದ ಮಧ್ಯಮ ವರ್ಗಕ್ಕೆ ಮಹಾನಗರಗಳ ಹಲವು ಮುಖಗಳು ಇಂದಿಗೂ ಗಗನಕುಸುಮವೇ. ಹೀಗಾಗಿ ಇಲ್ಲಿಯ ಕೆಲವು ಮಾರುಕಟ್ಟೆಗಳು ಮತ್ತು ಹೂಡಿಕೆಯ ಆಯ್ಕೆಗಳು ಮಧ್ಯಮವರ್ಗದ ಕೈಗೆ ಸದ್ಯಕ್ಕಂತೂ...
(ಅಂಧಭಕ್ತನೊಬ್ಬ ಬುದ್ಧಿವಂತನಿಗೆ ಎದುರಾದ)
ಭಕ್ತ : ಇತ್ತೀಚೆಗೆ ಈ ಸಾಬರ ಹಾವಳಿ ಜಾಸ್ತಿ ಆಯ್ತು ಅಲ್ವರಾ?
ಬುದ್ಧಿವಂತ : ಅದು ಹೇಗೆ ಹೇಳ್ತಿ?
ಭಕ್ತ : ನೋಡಿ ಐ ಲವ್ ಮಹಮದ್ ಅಂತಾ ಬ್ಯಾನರ್ ಹಾಕ್ತಾರಲ್ಲಾ.. ಅವರಿಗೆಷ್ಟು...
ಬಾನು ಮುಷ್ತಾಕ್ ಕನ್ನಡ ರಾಷ್ಟ್ರೀಯತೆಯನ್ನು ಸಂಕೇತಿಸುವ ಭುವನೇಶ್ವರಿ ಪ್ರತಿಮೆಯ ಬಗ್ಗೆ ಎತ್ತಿದ್ದ ಒಂದೆರಡು ಮುಖ್ಯ ಪ್ರಶ್ನೆಗಳು ಮತ್ತು ಅವುಗಳ ಸುತ್ತ ನಡೆದ ಅಪಪ್ರಚಾರವನ್ನು ಸಂಸ್ಕೃತಿ ಅಧ್ಯಯನದ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು ಸಹಾಯಕ ಪ್ರಾಧ್ಯಾಪಕರಾದ...
ಅಮ್ಮ ಅಪ್ಪ ಇಬ್ಬರೂ ದೈವಭಕ್ತರಾಗಿದ್ದರು. ಅಮ್ಮ ತನ್ನ ದೈವಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿದ್ದುದು, ದೇವಸ್ಥಾನ ಸುತ್ತುತ್ತಿದ್ದುದು ತೀರಾ ಕಡಿಮೆ. ಆಕೆಯ ಪಾಲಿಗೆ ನಿಜ ಅರ್ಥದಲ್ಲಿ ಕಾಯಕವೇ ಕೈಲಾಸ. ಆದರೆ ಇಡೀ ದಿನ ದುಡಿದು ದಣಿದು...
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಪೂರ್ವದ ಮೊದಲ ಸಾಲಿನ ಲೇಖಕಿಯರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯ ಲೇಖಕಿ ಲಲಿತಾ ರೈ ಅವರು (98) ಅಕ್ಟೋಬರ್ 11...
ಅಸ್ಮಿತೆಯ ಹೋರಾಟ
ಕೆಲವು ಕಲಾಕೃತಿಗಳು ತಮ್ಮ ಕಾಲದ ಸೃಷ್ಟಿಯಾಗಿ ಉಳಿಯದೆ, ಕಾಲವನ್ನು ಮೀರಿ ನಿಲ್ಲುವ ಅಸಾಧಾರಣ ಸಾಮರ್ಥ್ಯವನ್ನು ಪಡೆದಿರುತ್ತವೆ. ಅವು ಕೇವಲ ಸೌಂದರ್ಯದ ವಸ್ತುವಾಗದೆ, ಒಂದು ಜನಾಂಗದ ಆತ್ಮಸಾಕ್ಷಿಯಾಗಿ ಮತ್ತು ಮನುಕುಲದ ನೈತಿಕ...
ಕರ್ನಾಟಕ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿರುವ ಹಿರಿಯ ಬರಹಗಾರ ಮತ್ತು ಚಿಂತಕ ಡಾ. ಮೊಗಳ್ಳಿ ಗಣೇಶ್ ನಿಧನರಾಗಿದ್ದಾರೆ. ಅಗಲಿದ ಹಿರಿಯ ಚೇತನಕ್ಕೆ ತಮ್ಮ ಕಾವ್ಯದ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ ಹಂಪಿ ವಿಶ್ವವಿದ್ಯಾಲಯದ ಡಾ....