CATEGORY

ಕೃಷಿ-ಕಲೆ-ಸಾಹಿತ್ಯ

ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ : ತಪ್ಪು ನಿರ್ಧಾರಗಳು ಜಾಸ್ತಿ

ಆಯ್ಕೆ ಸಮಿತಿಯಲ್ಲಿರುವ ಸಂಘಿ ಮನಸ್ಥಿತಿಯವರ ತಂತ್ರವೋ, ಹಿಡನ್ ಹಿಂದುತ್ವವಾದಿ ಅಜೆಂಡಾ ಹೊಂದಿರುವ ಅಧಿಕಾರಿಗಳ ಒತ್ತಾಯವೋ, ಇಲ್ಲಾ ಬಿಜೆಪಿ ಪಕ್ಷದ ನಾಯಕರಿಂದ ಬಂದ ಶಿಫಾರಸ್ಸೋ, ಇಲ್ಲಾ ಆಯ್ಕೆಯಾದವರ ಕುರಿತು ಮಾಹಿತಿಯ ಕೊರತೆಯೋ, ಗೊತ್ತಿಲ್ಲ, ಆದರೆ...

ಅತಿಮಾನವ ಯುಗ ಮತ್ತು ಹವಾಗುಣ ಬದಲಾವಣೆ

ಅದೇನೇ ಕಸರತ್ತುಗಳನ್ನು ಮಾಡಿದರೂ ನಮ್ಮನ್ನು ಈಗಿನ ಏರುತ್ತಿರುವ ಭೂಮಿಯ ಬಿಸಿ ಖಂಡಿತಾ ಉಳಿಸಲಾರದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹವಾಗುಣ ಬದಲಾವಣೆ ನೆಲ, ನದಿ, ಸಮುದ್ರ, ಪ್ರಸ್ಥಭೂಮಿ, ಹಿಮನದಿ, ಪರ್ವತ, ಮರುಭೂಮಿ...ಯಾವುದನ್ನೂ ಇದು...

“ನಾಲ್ಕು ಚೌಕದ ಕೂಪ”.

ಎಚ್ಚರಿಕೆ ಎಚ್ಚರಿಕೆ……ನಾನು ಕೂಪದ ಮೂಲೆಯಲ್ಲಿಹತ್ತಲೂ ಆಗದೆ; ಬೀಳಲು ಆಗದೆ ನೇತಾಡುತ್ತಿದ್ದೇನೆಬರಲಿರುವ ವಸಂತಕ್ಕೆ ನೀರಿನ ಕನಸುಹಜಾರದ ಅರುಗಿನಲ್ಲಿದ್ದ ಕೋಳಿಗೂಡಿನಲ್ಲಿಮರಿಯಾಗದ ತತ್ತಿಗಳಿವೆ….. ಅಜ್ಜನೋ ಅಜ್ಜನಪ್ಪನೋ ಮಬ್ಬು ವರ್ಣದ ಕಲ್ಲು ಜೋಡಿಸಿ ಕಟ್ಟಿದ ಕೂಪದ ತಳ ಬಲು ಆಳಮೊನ್ನೆ...

“ವರ್ತಮಾನ ಭಾರತ” |ಕಾವ್ಯ – ಧರ್ಮ – ರಾಜಕೀಯ ಮೀಮಾಂಸೆಯ ಮೇರು ಕೃತಿ

ಡಾ. ಜಿ. ರಾಮಕೃಷ್ಣ ಇದೇ ಮಾರ್ಚ್‌ 17 ರಂದು ಬೆಳಿಗ್ಗೆ 10.30 ಕ್ಕೆ ಕಸಾಪದ ಕೃಷ್ಣರಾಜ ಪರಿಷತ್‌ ಮಂದಿರದಲ್ಲಿ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರ “ವರ್ತಮಾನ ಭಾರತ” ಪುಸ್ತಕ ಬಿಡುಗಡೆಯಾಗಲಿದೆ. ಸಮಕಾಲೀನ ಭಾರತದ ಬೆಳವಣಿಗೆಗಳ...

ಲೀಕ್ ಔಟ್ʼ- ಪ್ರೇಕ್ಷಕರ ಮನಗೆದ್ದ ವಿಭಿನ್ನ ರಂಗಸಾಹಸ

ಅಕ್ಷತಾ ಪಾಂಡವಪುರರವರ ಅಭಿನಯದ ʼಲೀಕ್ ಔಟ್ʼ ನಾಟಕ ಪ್ರದರ್ಶನವು ಶತಕದತ್ತ ಮುನ್ನಡೆಯುತ್ತಿದೆ. ಕನ್ನಡ ರಂಗಭೂಮಿಯ ಏಕವ್ಯಕ್ತಿ ಪ್ರಭೇದದ ಪ್ರಯೋಗಶೀಲ ಮಾಧ್ಯಮದಲ್ಲಿ ಹೊಸ ರೀತಿಯ ನಿರೂಪಣಾ ಶೈಲಿಗೆ ಇದು ಮಾದರಿಯಾಗಿದೆ. ಒಂದೆಳೆ ಕಥೆಯನ್ನು ರಂಗದ...

ಮಂಗಳೂರಿನಲ್ಲಿʼಅಮೃತಾನುಸಂಧಾನʼ – ವಿಚಾರ ಸಂಕಿರಣ

ಮಂಗಳೂರು: ಮಾರ್ಚ್‌10, 2024: “ಭಾಷೆ,  ಸಾಹಿತ್ಯದ ಪ್ರಬೇಧಗಳು, ಮಾಧ್ಯಮ ಮತ್ತು ಓದುಗ, ಕೇಳುಗ, ನೋಡುಗ ವರ್ಗ ಎಂದು ನಾಲ್ಕು ರೀತಿಯಿಂದ ಅಮೃತರ ಒಟ್ಟು ಸಾಧನೆಗಳನ್ನು ವಿಭಜಿಸಿ ಅರ್ಥಮಾಡಿಕೊಳ್ಳಬೇಕು. ಮೂರು ಭಾಷೆಯನ್ನು ಮಾತಾಡುತ್ತಿದ್ದ ಅಮೃತರು...

ಪ್ರಾದೇಶಿಕ ಮಾಧ್ಯಮವನ್ನು ಬೆಳೆಸಿದ ಧೀಮಂತ ಪತ್ರಕರ್ತ ʼಕಲ್ಲೆ ಶಿವೋತ್ತಮ ರಾವ್‌ʼ – ಪುರುಷೋತ್ತಮ ಬಿಳಿಮಲೆ

ಮಂಗಳೂರು, ಮಾರ್ಚ್‌ 9, 2024: “ಕಲ್ಲೆ ಶಿವೋತ್ತಮರಾವ್‌ ಅವರ ತಂದೆ ಕಲ್ಲೆ ನಾರಾಯಣ್ ರಾವ್‌ ಪ್ರಸಿದ್ಧ ಪತ್ರಕರ್ತರು. ಕಾರ್ಕಳದ ಕಲ್ಯದಲ್ಲಿ ಹುಟ್ಟಿದ ಅವರು ಮುಂದೆ ಮಂಗಳೂರು ಮದರಾಸು ಕಲ್ಕತ್ತದವರೆಗೆ ಸಾಗಿ ಮತ್ತೆ...

ದಿ. ಮಹೇಂದ್ರ ಕುಮಾರ್‌ ಆತ್ಮಚರಿತ್ರೆ ಬಿಡುಗಡೆ

ಬೆಂಗಳೂರು : ಪತ್ರಕರ್ತ ನವೀನ್‌ ಸೂರಿಂಜೆ ಅವರ ನಿರೂಪಣೆಯಲ್ಲಿ ಹೊರಬಂದಿರುವ ದಿ. ಮಹೇಂದ್ರ ಕುಮಾರ್‌ ಅವರ ಆತ್ಮಚರಿತ್ರೆ ʻನಡು ಬಗ್ಗಿಸದ ಎದೆಯ ದನಿʼ ಕೃತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮಾರ್ಚ್‌ 09, 2024...

ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಸಿನೆಮಾ ಸಂಭ್ರಮ

ಅಲ್ಲೆಲ್ಲೋ ಕದನ ನಡೆಯುವುದಕ್ಕೂ ಬೆಂಗಳೂರಲ್ಲಿ ಆ ದೇಶ ಭಾಷೆಯ ಸಿನೆಮಾ ಪ್ರದರ್ಶನ ನಿರ್ಬಂಧಿಸುವುದಕ್ಕೂ ಏನು ಸಂಬಂಧ?. ಸೃಜನಾತ್ಮಕ ಕಲಾಮಾಧ್ಯಮದಲ್ಲಿ ರಾಜಕೀಯ ಹಿತಾಸಕ್ತಿ ಬೆರೆಸುವುದು ಹೇಗೆ ಸಮರ್ಥನೀಯ? ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆಯಲ್ಲವೇ?...

ಉತ್ತರಕುಮಾರನ ರಾಮಭಜನೆ

ಹೇ…ರಾಮ್…ಎಲವೋ ಅನ್ನದ ಅಯ್ಯ ಅನ್ನುವ ನಾಡಿನಿಂದ ಬಂದವನು ನಾನು ನಾ ಹುಟ್ಟಿದ ಧರ್ಮದಲಿವರ ಕೊಡುವ ದೇವರಿಲ್ಲಶಾಪ ಕೊಡುವ ದೇವರೂ ಇಲ್ಲ ಭಾರತ ಜನನಿಯ ತನುಜಾತೆಯ ಪುತ್ರ ನಾನು ಹಿಂದೂ ಅಲ್ಲವಾದರೂ ಕೋಟ್ಯಂತರ ಜನಮಾನಸದಲಿನೆಲೆ ನಿಂತ ನಿನ್ನಲ್ಲಿಗೆ ಬಂದಿದ್ದೇನೆ.ನಿನ್ನನೆಂದು ಸ್ಮರಿಸದ, ಪೂಜಿಸದಭಜಿಸದ, ಜೈಕಾರ...

Latest news