ಕರ್ನಾಟಕದ ರಂಗ ಪಯಣದ ಮಿಂಚಿನ ಹೆಸರು ಬಯಲಾಟಗಳು ನಾಟಕ ಹಾಗೂ ನಿರ್ದೇಶನ .ಈ ಎಲ್ಲವುಗಳಲ್ಲಿ ಕಂಡು ಬರುವ ಹೆಸರು ಸಹನಾ ಪಿಂಜಾರ್. ಬೀದಿ ನಾಟಕದಿಂದ ಇಂದಿನ ಸಿಂಡಿಕೇಟ್ ಸದಸ್ಯೆ ಆಗುವವರೆಗಿನ ಅವರ ಪಯಣ...
ಬೆಂಗಳೂರು: ರಾಜ್ಯದಲ್ಲಿ ಜೀವನೋಪಾಯಕ್ಕೆ ಅದರಲ್ಲೂ ಮಹಿಳೆಯರ ಜೀವನೋಪಾಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ನೃಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ,...
ಹಾ.ಮಾ. ನಾಯಕರ ಕೃತಿ
ಹಾ.ಮಾ.ನಾಯಕರು ತಮ್ಮ ಗಂಭೀರ ಸಾಹಿತ್ಯ ಕೃಷಿಯ ನಡುವೆ ʻನಮ್ಮ ಮನೆಯ ದೀಪʻ ದಂತಹ ಮೃದುವಾದ, ಹೂವಿನಂತಹ ಕೃತಿಯನ್ನು ರಚಿಸಿರುವುದು ಕನ್ನಡ ಸಾಹಿತ್ಯಕ್ಕೆ ಸಿಕ್ಕಿದ ಒಂದು ವರ. ಇದರಲ್ಲಿ ಪಾಂಡಿತ್ಯದ ಭಾರವಿಲ್ಲ,...
ಹವಾಮಾನ ವೈಪರೀತ್ಯ ಎಂಬುದು ರಾತ್ರೋರಾತ್ರಿ ಘಟಿಸುವುದಿಲ್ಲ. ಹವಾಮಾನ ವೈಪರೀತ್ಯದಿಂದಾಗುವ ದೊಡ್ಡಅವಘಡವೊಂದು ಒಂದೆರಡು ದಿನಗಳ ಮಟ್ಟಿಗೆ ಬ್ರೇಕಿಂಗ್ ನ್ಯೂಸ್ ಆದರೂ ಹವಾಮಾನ ವೈಪರೀತ್ಯವು ತಾನಾಗಿಯೇ ಯಾವ ಕಾಲಕ್ಕೂ ಬ್ರೇಕಿಂಗ್ ನ್ಯೂಸ್ ಆಗಲಾರದು.ಹೀಗಾಗಿ ಇಂದಲ್ಲದಿದ್ದರೆ ನಾಳೆ...
ಸುಗ್ಗಿಯ ಸಂಭ್ರಮದಲ್ಲಿರುವ ರೈತಾಪಿಯನ್ನು ಹೇಗೆ ತನ್ನ ಲಾಭಕ್ಕಾಗಿ ಬಳಸಿಕೊಳ್ಳಬಹುದು ಎಂದು ರಾಜಕೀಯ ಪಕ್ಷಗಳು ಯೋಚಿಸುತ್ತಿದ್ದರೆ, ಈ ರೈತರ ಮೂಲಾಧಾರವಾದ ಭೂಮಿಯನ್ನೇ ಹೇಗೆ ಕಸಿದುಕೊಳ್ಳಬಹುದು ಎಂದು ಕಾರ್ಪೋರೇಟ್ ಮಾರುಕಟ್ಟೆ ಯೋಚಿಸುತ್ತಿರುತ್ತದೆ. ಈ ದುಷ್ಟ ಯೋಚನೆಗಳ...
ನವದೆಹಲಿ: ರಾಜ್ಯದ ರೈತ ಸಮುದಾಯದ ಹಿತಕ್ಕಾಗಿ ಬಾಕಿ ಇರುವ ಹಲವು ಮಹತ್ವದ ವಿಷಯಗಳನ್ನು ತುರ್ತಾಗಿ ಪರಿಹರಿಸುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್...
ಅಡ್ಡೂರು ಕೃಷ್ಣರಾವ್ ಅವರ 2021ರಲ್ಲಿ ಪ್ರಕಟವಾದ ‘ಮನಸ್ಸಿನ ಮ್ಯಾಜಿಕ್’ ಕೃತಿಯು ಕೇವಲ ಪಾಶ್ಚಾತ್ಯ ಸಕಾರಾತ್ಮಕ ಮನೋವಿಜ್ಞಾನದ (Positive Psychology) ಕನ್ನಡ ಅವತರಣಿಕೆಯಲ್ಲ. ಇದು ಆಧುನಿಕ ಜ್ಞಾನವನ್ನು ಭಾರತೀಯ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಚಿಂತನಾ...
ಶಂಕರನಾರಾಯಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತನ್ನದೇ ಆದ ವ್ಯವಸ್ಥಿತ ಆಟದ ಮೈದಾನ ಇರಲಿಲ್ಲ ಎಂದು ಹೇಳಿದ್ದೆನಲ್ಲ. ಶಾಲೆಯೊಂದಕ್ಕೆ ಹೇಳಿದ್ದೇ ಅಲ್ಲದ ಜಾಗದಲ್ಲಿದ್ದ ಶಾಲೆ ಅದು. ಅದರ ಕೆಳ ಮಗ್ಗುಲಿನಿಂದ ಹಾದು ಹೋಗುತ್ತಿತ್ತು...