ಅಭಿಮತ
ಸರ್ಕಾರ ತರುತ್ತಿರುವ ಈ ನಿಷೇಧ ಕೇವಲ ಒಂದು 'ಲಗಾಮು' ಮಾತ್ರ. ಆದರೆ, ಕುದುರೆ ಸರಿಯಾದ ಹಾದಿಯಲ್ಲಿ ಓಡಬೇಕೆಂದರೆ ಅದರ ಸವಾರರಾದ ಪೋಷಕರ ಪಾತ್ರ ಇಲ್ಲಿ ಬಹುಮುಖ್ಯ. ಹದಿನಾರರ ಹರೆಯದ ಹಠ, ಕುತೂಹಲಗಳನ್ನು ಕೇವಲ...
ಈ ಬಜೆಟ್ ಉನ್ನತ ಶಿಕ್ಷಣದ ಮೂಲಸೌಕರ್ಯ, ಗುಣಮಟ್ಟ, ಸಾಮಾಜಿಕ ಸುರಕ್ಷತೆ ಮತ್ತು ತಂತ್ರಜ್ಞಾನವನ್ನು ಮೇಳೈಸಲು ಪ್ರಯತ್ನಿಸಿದೆ. ಆದರೆ, ಎಡಿಬಿ ಅಂತಹ ಹೊರಗಿನ ಹಣಕಾಸು ಸಂಸ್ಥೆಗಳ ಮೇಲಿನ ಅತಿ ಅವಲಂಬನೆ ಮತ್ತು ಶೀಘ್ರ ನೇಮಕಾತಿಯಂತಹ...
ಬಡವರ ಮಕ್ಕಳ ತಲೆಯಲ್ಲಿ ಹುಸಿ ದೇಶಭಕ್ತಿಯನ್ನು ಹಾಗೂ ಅನ್ಯ ಧರ್ಮ ದ್ವೇಷವನ್ನು ತುಂಬಿ ಹೀನ ಕೃತ್ಯಗಳಿಗೆ ಪ್ರೇರೇಪಿಸುವ ಶಕ್ತಿಗಳು ಸಕ್ರಿಯವಾಗಿವೆ. ದೇಶಪ್ರೇಮದ ಹೆಸರಲ್ಲಿ ಧರ್ಮದ ಆಧಾರದಲ್ಲಿ ದೇಶದಲ್ಲಿ ಅಶಾಂತಿ ಹುಟ್ಟಿಸಿ ದ್ವೇಷವನ್ನು ಪಸರಿಸುತ್ತಿರುವ...
ಒಟ್ಟಾರೆಯಾಗಿ ಮೇಲ್ಜಾತಿಯವರು ಜಾತಿ ವ್ಯವಸ್ಥೆಯ ಮೇಲಿನ ತಮ್ಮ ಅಕ್ಟೋಪಸ್ ಹಿಡಿತವನ್ನು ಬಿಟ್ಟು ಕೊಡಲು ಸಿದ್ಧವಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಕೊನೆಯಾಗುವ ಲಕ್ಷಣಗಳಿಲ್ಲ. ಜಾತಿ ತಾರತಮ್ಯ ಕೊನೆಯಾಗುವವರೆಗೂ ಇನ್ನೆಷ್ಟು ರೋಹಿತ್ ವೇಮುಲರಂತಹ ಕೆಳಜಾತಿ...
ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಹತ್ತಿರವಾಗುತ್ತಿವೆ. ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಬಂಪರ್ ಬಹುಮಾನ ನೀಡಲು ಉದ್ದೇಶಿಸಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು...
ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯಮಟ್ಟದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ-2ರ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಜನವರಿ.27 ರಿಂದ ಫೆಬ್ರವರಿ. 2 ರವರೆಗೆ ನಡೆಯಲಿದೆ.
ಜ.27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...
ಬೆಂಗಳೂರು: ಫಲಿತಾಂಶ ಸುಧಾರಣೆ ದೃಷ್ಟಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಧ್ಯಯನ ರಜಾ ಅವಧಿಯನ್ನು ರದ್ದುಗೊಳಿಸಿದೆ. ಬದಲಾಗಿ ಕಾಲೇಜಿನಲ್ಲೇ ಅಧ್ಯಯನ ನಡೆಸಬೇಕಿದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಲಿದೆ ಎಂದು ಶಿಕ್ಷಣ ಇಲಾಖೆ...
ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುವ ಶೂ ಮತ್ತು ಸಾಕ್ಸ್ ಗೆ ಬದಲಾಗಿ ಈ ವರ್ಷದಿಂದ ಪಾದರಕ್ಷೆ ವಿತರಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದು...
ನಂಜನಗೂಡು: ಶಿಕ್ಷಣದಿಂದ ವ್ಯಕ್ತಿತ್ವವನ್ನು ಹಾಗೂ ಮನುಷ್ಯತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ಮೈಸೂರಿನ ಶ್ರೀ ಮುತ್ತತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ...
ಬೆಂಗಳೂರು: ಇತ್ತೀಚಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚುತ್ತಿರುವುದು ಶಿಕ್ಷಣ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಇಲಾಖೆಯು ತೀವ್ರ ಟೀಕೆಗೊಳಗಾಗಿತ್ತು. ಜನವರಿ 19...