ಬೆಂಗಳೂರು, ಜನವರಿ 29: ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬರಾವ್ ಅವರೊಬ್ಬ ಬದ್ಧತೆಯ ಸಿಪಿಐ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ದಿವಂಗತ ಕಾಮ್ರೇಡ್ ಹೆಚ್...
ತಮ್ಮ ಇಡೀ ಬದುಕನ್ನೇ ಕಾರ್ಮಿಕ ಸಮುದಾಯದ ಪರ ಹೋರಾಟಕ್ಕೆ ಮುಡಿಪಾಗಿಟ್ಟಿದ್ದ ದಣಿವರಿಯದ ಹೋರಾಟಗಾರ ಹಿರಿಯ ಚೇತನ ಕಾಂ. ಅನಂತ ಸುಬ್ಬರಾವ್ ತಮ್ಮ ಹೋರಾಟವನ್ನು ಶಾಶ್ವತವಾಗಿ ನಿಲ್ಲಿಸಿದ್ದಾರೆ. ಸುಬ್ಬರಾವ್ ರವರ ಅಕಾಲಿಕ ಅಗಲಿಕೆಯಿಂದಾಗಿ ಸಾರಿಗೆ...
ಮಾಧವ ಗಾಡಗೀಳ್ ನುಡಿ ನಮನ
ಪರಿಸರವನ್ನೇ ಬದುಕಾಗಿಸಿಕೊಂಡ ಹಿರಿಯ ಪರಿಸರ ವಿಜ್ಞಾನಿ, ಭಾರತ ಸರಕಾರದಿಂದ ಪದ್ಮಶ್ರೀ, ಪದ್ಮವಿಭೂಷಣ ಗೌರವಗಳನ್ನು ಪಡೆದ ಮಾಧವ ಗಾಡಗೀಳರನ್ನು ಕಳೆದ ಜನವರಿ 7ರಂದು ನಾವು ಕಳೆದುಕೊಂಡಿದ್ದೇವೆ. ಬಹುಶಃ ಪಶ್ಚಿಮ...
ಕುವೆಂಪು ಸ್ಮರಣೆ
ಕುವೆಂಪು ಎಂದರೆ ಕೇವಲ ಕವಿಶೈಲದ ತುದಿಯಲ್ಲಿ ಕುಳಿತ ಕವಿ ಮಾತ್ರವಲ್ಲ, ಅವರು ಒಂದು ನಿತ್ಯ ಪ್ರೇರಣೆ. ಅವರ ಸಾಹಿತ್ಯವು ನಮಗೆ ಬದುಕನ್ನು ಪ್ರೀತಿಸುವುದನ್ನು ಕಲಿಸುತ್ತದೆ, ಅನ್ಯಾಯದ ವಿರುದ್ಧ ಸಿಡಿದೇಳುವುದನ್ನು ಕಲಿಸುತ್ತದೆ ಮತ್ತು...
ಅಂಬೇಡ್ಕರ್ ಪರಿನಿಬ್ಬಾಣದ ದಿನ
ಬಲಪಂಥೀಯ ಸಾಂಸ್ಕೃತಿಕ ರಾಜಕಾರಣಕ್ಕೆ ತುತ್ತಾಗಿರುವ ಮಿಲೆನಿಯಂ ಸಮಾಜಕ್ಕೆ ಇತಿಹಾಸದ ಅರಿವು, ವರ್ತಮಾನದ ಪ್ರಜ್ಞೆ ಮತ್ತು ಭವಿಷ್ಯದ ಉದಾತ್ತ ಕಲ್ಪನೆಗಳನ್ನು ಪರಿಚಯಿಸಬೇಕಿದೆ. ಡಾ. ಬಿ. ಆರ್. ಅಂಬೇಡ್ಕರ್ ಈ ದೃಷ್ಟಿಯಿಂದ...
ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ವಿಭಿನ್ನ ಮನೋಧರ್ಮದ, ಅನನ್ಯ ಚಿಂತನೆಯ, ಅಗಾಧ ಜೀವನ ಪ್ರೀತಿಯ ಲೇಖಕಿ ಲಲಿತಾ ರೈ ಯವರು (1928-1925) ನಿಧನರಾಗಿದ್ದಾರೆ. ಅವರೊಂದಿಗೆ ಆಪ್ತ ಒಡನಾಟವಿದ್ದ ಲೇಖಕಿ...
ಕರ್ನಾಟಕ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿರುವ ಹಿರಿಯ ಬರಹಗಾರ ಮತ್ತು ಚಿಂತಕ ಡಾ. ಮೊಗಳ್ಳಿ ಗಣೇಶ್ ನಿಧನರಾಗಿದ್ದಾರೆ. ಅಗಲಿದ ಹಿರಿಯ ಚೇತನಕ್ಕೆ ತಮ್ಮ ಕಾವ್ಯದ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ ಹಂಪಿ ವಿಶ್ವವಿದ್ಯಾಲಯದ ಡಾ....
ಬೆಂಗಳೂರು: ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪ್ರಜಾಪ್ರಭುತ್ವದ ಪರವಾಗಿ ಹುಟ್ಟಿಕೊಂಡ ಸಾಂಸ್ಕೃತಿಕ ಹೋರಾಟ ವೇದಿಕೆ ಸಮುದಾಯ ಕರ್ನಾಟಕ ಈಗ 'ಮನುಷ್ಯತ್ವದೆಡೆಗೆ' ಎಂಬ ಶೀರ್ಷಿಕೆಯಡಿ ತನ್ನ ಐವತ್ತನೇ ವರ್ಷಾಚರಣೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ರಾಜ್ಯಾದ್ಯಂತ ಸಮುದಾಯ...
ನಾಡಿನ ಖ್ಯಾತ ಬರಹಗಾರ್ತಿ, ಪತ್ರಕರ್ತೆ, ಚಿಂತಕಿ ಕುಸುಮಾ ಶಾನಭಾಗ ನಿಧನರಾಗಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಅವರ ಸಹೋದ್ಯೋಗಿಯಾಗಿ ಹಲವು ವರ್ಷಗಳ ಗೆಳೆತನದ ಒಡನಾಟವನ್ನು ಅನುಭವಿಸಿ ಅವರಿಗೆ ಆಪ್ತರಾಗಿದ್ದ ಸಿ ಜಿ ಮಂಜುಳಾ ಅವರು...
ಬೆಂಗಳೂರು: ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಆಯೋಜಿಸಿದ್ದ...