CATEGORY

ವಿಶೇಷ

ವಿಶ್ವ ಹವ್ಯಕ ಸಮ್ಮೇಳನ : ಇತಿಹಾಸ ಮತ್ತು ಭವಿಷ್ಯ

ಹವ್ಯಕರ ಜಾತಿಯ ಸೌಹಾರ್ದತೆ ಕೇವಲ ವಿಶ್ವ ಹವ್ಯಕರ ಸಮ್ಮೇಳನದ ವೇದಿಕೆಗೆ ಸೀಮಿತ ಆಗಬಾರದು. ಅದು ಹವ್ಯಕರ ಮಠಗಳಿಗೂ ವಿಸ್ತರಿಸಬೇಕು. ಮಠ ಪರಂಪರೆಯನ್ನು ಬುದ್ಧಿಸಂ (Buddhism)ನಿಂದ ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ತಂದಿದ್ದೇ ಇಂತಹ ಸದುದ್ದೇಶಕ್ಕಾಗಿ‌...

ತುಳಸೀ ವನದ ಮರೆಯದ ಹೆಮ್ಮರ

ನಾನೊಮ್ಮೆ ಕುತೂಹಲಕ್ಕೆ ತುಳಸಿ ಗೌಡರಲ್ಲಿ ನೀವು ಎಷ್ಟು ಗಿಡಗಳನ್ನು ನೆಟ್ಟಿರಬಹುದು ಎಂದು ಪ್ರಶ್ನಿಸಿದಾಗ ಅವರ ಉತ್ತರ ಹೀಗಿತ್ತು... “ಎಷ್ಟು ಲಕ್ಷ ಗಿಡಗಳನ್ನು ನೆಟ್ಟಿದ್ದೀರಿ ಎಂಬುದು ಮುಖ್ಯವಲ್ಲ, ನೆಟ್ಟ ಗಿಡಗಳ ಬಗ್ಗೆ ಎಷ್ಟು ಲಕ್ಷ್ಯ...

ಬೆಳ್ಳೇಕೆರೆ‌ಯ ಹಳ್ಳಿ ಥೇಟರ್ ಸೃಷ್ಟಿಸಿದ ಗಾರುಡಿಗ ರಕ್ಷಿದಿ ಪ್ರಸಾದ್

ನಾಳೆ ( ಡಿ.13) ನಡೆಯಲಿರುವ ಸಕಲೇಶಪುರ ತಾಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಹಿರಿಯ ರಂಗಕರ್ಮಿ, ಪರಿಸರವಾದಿ, ಸಾಹಿತಿ ಪ್ರಸಾದ್ ರಕ್ಷಿದಿ ಅವರದು. ಬೆಳ್ಳೇಕೆರೆ ಎಂಬ ಪುಟ್ಟಹಳ್ಳಿಯನ್ನು ಕನ್ನಡ ರಂಗಭೂಮಿಯ...

ಈ ನೆಲದ ಸಾಂಸ್ಕೃತಿಕ ಚರಿತ್ರೆಯನ್ನು ಬಗೆದು ಬರೆದು ಜಗತ್ತಿನ ಮುಂದೆ ಅನಾವರಣಗೊಳಿಸಿದ ಹಳ್ಳಿ ಹೈದ ಬಿಳಿಮಲೆಯವರ ಸಾಧನೆ ಅಚ್ಚರಿ ಮತ್ತು ವಿಸ್ಮಯ-  ದುರ್ಗಾ ಕುಮಾರ್‌ ನಾಯರ್‌ ಕೆರೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಯವರಿಗೆ ಕುಟುಂಬ ಸನ್ಮಾನ ಸುಳ್ಯದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಸಾಧಕ: ಗಣ್ಯರ ಅಭಿಮತ ಪದವಿ ಹೋದರೂ ಚಿಂತೆಯಿಲ್ಲ; ಕನ್ನಡದ ಕಾರ್ಯ ಯೋಜನೆಗೆ ಪ್ರಾಮಾಣಿಕೆ ಸೇವೆ...

ಸಿರಿಯಾದ ರಕ್ತಕ್ರಾಂತಿಗೆ ನಾಂದಿ ಹಾಡಿದ್ದು ಹದಿನಾಲ್ಕರ ಬಾಲಕ!

ಒಂದು ರೋಚಕ ಸ್ಟೋರಿ! ಇವತ್ತಿನ ಈ ಕಥೆ ನಿಮ್ಮನ್ನು ನಡುಗಿಸಿಬಿಡುತ್ತದೆ, ಆತಂಕಕ್ಕೆ ತಳ್ಳುತ್ತದೆ, ಕಣ್ಣಾಲಿಗಳನ್ನು ತೇವಗೊಳಿಸುತ್ತೆ. ನೀವು ಇವತ್ತು ಈ ಕಥೆಗೆ ಕಿವಿಯಾಗಬೇಡಿ, ಕಣ್ಣಾಗಬೇಡಿ, ಹೃದಯವಾಗಿ ಎಂದು ಹೇಳುತ್ತಾ- ಸಿರಿಯಾ ಎಂಬ ಸುಂದರ ಹೂವೊಂದು...

ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್

ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನ ನಾಳೆ ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನ. ದೇಶಕ್ಕೆ ಬಲಿಷ್ಠ  ಮತ್ತು ಶ್ರೇಷ್ಠ ಸಂವಿಧಾನವನ್ನು ನೀಡಿ ಜೀವನಪರ್ಯಂತ ಸಮಾಜದ ಅಭ್ಯುದಯಕ್ಕಾಗಿ ಚಿಂತಿಸಿದ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ...

ಎಪ್ಪತ್ತೈದರ ಸಂಭ್ರಮದಲ್ಲಿ ಸಂವಿಧಾನ; ಬೇಕಿದೆ ಆತ್ಮಾವಲೋಕನ

ಭಾರತದ ಸಂವಿಧಾನಕ್ಕೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಸಂವಿಧಾನ ಹಾಕಿಕೊಟ್ಟ ಮಾರ್ಗದಲ್ಲಿ ಕ್ರಮಿಸಿದ ದಾರಿ ಹಾಗೂ ದೂರವನ್ನು ಮತ್ತು ಸಾಧಿಸಿದ ಹಾಗೂ ಸಾಧಿಸಲಾಗದ ಗುರಿಯನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ...

ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಸಿಡ್ನಿ: 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ನಿಷೇಧಗೊಳಿಸುವ ಮಸೂದೆಗೆ ಅಸ್ಟ್ರೇಲಿಯಾದ ಜನಪ್ರತಿನಿಧಿಗಳ ಸಭೆ ಮುದ್ರೆಯೊತ್ತಿದೆ. ಪ್ರಮುಖ ಜಾಲತಾಣಗಳಾದ ಟಿಕ್‌ಟಾಕ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್ ಮತ್ತು ಇನ್‌ ಸ್ಟಾಗ್ರಾಮ್ ಮುಂತಾದವುಗಳು ತಮ್ಮ...

Latest news