ನಿಮ್ಮ ಗುರಿ ಸ್ಪಷ್ಟವಿರಲಿ, ದಾರಿ ನ್ಯಾಯಸಮ್ಮತವಾಗಿರಲಿ, ಸಿದ್ಧಾಂತ ಜೀವಪರವಾದುದಿರಲಿ, ನಡೆವ ಹಾದಿಯಲ್ಲಿ ಎಷ್ಟೇ ಕಲ್ಲು ಮುಳ್ಳುಗಳಿರಲಿ, ಸೋಲುಗಳ ಬಂಡೆಗಳೇ ಇರಲಿ, ಛಲದ ಊರುಗೋಲು ಹಿಡಿದುಕೊಂಡು ಸತ್ಯದ ಹಾದಿಯಲ್ಲಿ ನೀವು ಮುನ್ನಡೆದಲ್ಲಿ ಅಂತಿಮ ಗೆಲುವು...
ಜನ್ಮದಿನ ಸ್ಮರಣೆ
ಕನ್ನಡ ಸಾಂಸ್ಕೃತಿಕ ಲೋಕದ ವಿಶಿಷ್ಟ ಸಾಧಕರಾಗಿ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಡಾ. ಸಿದ್ಧಯ್ಯ ಪುರಾಣಿಕರು. ಇಂದು ಅವರ ಜನ್ಮದಿನ. ಅವರ ನೆನಪಿನಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ಗಂಗಾಧರಯ್ಯ ಹಿರೇಮಠರವರು ...
ಬಕ್ರೀದ್ ಸಂದರ್ಭದಲ್ಲಿ ಎಲ್ಲರೂ ಮಾತನಾಡುವುದು, ಬರೆಯುವುದು ಇಬ್ರಾಹಿಮರ ಅರ್ಪಣಾ ಮನೋಭಾವ ಮತ್ತು ವಚನ ಬದ್ಧತೆಯ ಬಗ್ಗೆ ಮಾತ್ರ. ಆದರೆ, ಬಕ್ರೀದ್ ಎಂದರೆ ಇಬ್ರಾಹಿಂ ಮತ್ತು ಇಸ್ಮಾಯಿಲ್ (ಅ)ರ ಸ್ಮರಣೆ ಮಾತ್ರವಲ್ಲ. ಮಹಾ ತಾಯಿ ಹಾಜಿರಾರ ...
ಸಾಮಾಜಿಕ ಸೂಕ್ಷ್ಮ ಸಂವೇದನೆಯ ಸಾಂಸ್ಕೃತಿಕ ಲೋಕದ ಧೃವ ತಾರೆ ರಾಜೀವ್ ತಾರಾನಾಥ್ ತಮ್ಮ ಲೌಕಿಕ ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ಸರೋದ್ ಧ್ವನಿ ನಮ್ಮ ನಡುವೆ ಶಾಶ್ವತವಾಗಿ ಉಳಿದಿರುತ್ತದೆ ಎನ್ನುತ್ತಾ ರಾಜೀವ್ ತಾರಾನಾಥ್...
ಅಭಿಮಾನ ಎಂಬ ಹುಚ್ಚುಕುದುರೆ ಏರಿದ ಮೇಲೆ ಅದರಿಂದ ಇಳಿಯುವುದು ಕಷ್ಟ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಅವರ ಒಂದು ಕಾಲದ ಅಭಿಮಾನಿ ವಿಜಯ್ ದಾರಿಹೋಕ `ಅಭಿಮಾನ’ದ...
ಪ್ರತೀ ವರುಷ ಜೂನ್ 14ನೇ ತಾರೀಕಿನಂದು ‘ವಿಶ್ವ ರಕ್ತದಾನಿ ದಿನಾಚರಣೆ’(World Blood Donor Day)ಯನ್ನು ಆಚರಿಸಲಾಗುತ್ತದೆ. ರಕ್ತದಾನದ ಮಹತ್ವ ಮತ್ತು ರಕ್ತ ನೀಡಿಕೆಯಿಂದ ಜೀವ ಉಳಿಸುವ ಮಾನವೀಯ ಕಾರ್ಯದಲ್ಲಿ ಅರ್ಹರು ಪಾಲ್ಗೊಳ್ಳುವಂತೆ ಮಾಡುವುದೇ...