ಕರಾವಳಿಯ 'ಸತ್ಯ ಧರ್ಮ'ದಲ್ಲಿ ದ್ವೇಷ, ಕೋಮುವಾದಕ್ಕೆ ಆಸ್ಪದವಿಲ್ಲ. ಕರಾವಳಿಯಲ್ಲಿ ದೈವಗಳನ್ನು ಸತ್ಯೊಲು ಎನ್ನುತ್ತಾರೆ. ಈ ಸತ್ಯೊಲು ಎಂದರೆ ಒಂದು ಕಾಲದಲ್ಲಿ ಸಮಾನತೆ, ಸಮಾನ ಹಕ್ಕುಗಳಿಗಾಗಿ ಹೋರಾಡಿದ ಶ್ರಮಿಕರ ಆರಾಧನೆ ಎಂದರ್ಥ -ನವೀನ್ ಸೂರಿಂಜೆ,...
ದೈವವೆಂದರೆ ಹಾಗೆಯೇ ! ಎಲ್ಲರನ್ನೂ ಪ್ರೀತಿಸುವ, ಪೊರೆಯುವ ಶಕ್ತಿಗಳು. ಹಿಂದೂ, ಮುಸ್ಲಿಂ, ಗಂಡು, ಹೆಣ್ಣು, ಆಜಾನ್, ಗಂಟೆನಾದ ಇವುಗಳ ಮಧ್ಯೆ ದೈವಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಹಾಗಾಗಿಯೇ ಕರಾವಳಿಯ ಹಿಂದೂಗಳ ದೈವಾರಾಧನೆಯ ಜೊತೆಗೆ ಬ್ಯಾರಿ...
ನವೀನ್ ಸೂರಿಂಜೆ
ಕೊರಗಜ್ಜ/ ಕೊರಗ ತನಿಯ ಕರಾವಳಿಯ ಕ್ರಾಂತಿಕಾರಿ ದೈವ. ಕುತ್ತಾರಿನಲ್ಲಿರುವ ಕೊರಗಜ್ಜನ ಮೂಲಸ್ಥಾನ ಒಂದಾನೊಂದು ಕಾಲದ ಕರಾವಳಿಯ ಕ್ರಾಂತಿಯ ಸ್ಥಳ. ಇಲ್ಲಿ ಕೊರಗಜ್ಜ ನಡೆಸಿದ ಕ್ರಾಂತಿಗೂ ವಿಶ್ವ ಹಿಂದೂ ಪರಿಷತ್ ಸಿದ್ದಾಂತಗಳಿಗೂ ತಾಳೆಯೇ...
ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನದಲ್ಲಿ ಮುಂದಿನ ದಿನಗಳಿಂದ ದೈವಾರಾಧನೆಗೆ ಅವಕಾಶ ನಿರಾಕರಿಸುವ ಮೂಲಕ ಸರಕಾರಿ ಸ್ವಾಮ್ಯದ ಮಂಗಳೂರು ವಿಶೇಷ ಆರ್ಥಿಕ ವಲಯವು ತುಳುನಾಡಿನ ಜನರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದೆ....
ನವೀನ್ ಸೂರಿಂಜೆ
ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿರುವ ಯುನಿಸೆಕ್ಸ್ ಸಲೂನ್ ಹೆಸರಿನ ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ವಾಸ್ತವವಾಗಿ ಈ ಮಸಾಜ್...
ಜಾತಿ ಸಮಸ್ಯೆಯಿಂದ ನಲುಗುತ್ತಿದ್ದ ಕೊರಗರು ವರ್ತಮಾನದಲ್ಲಿ ‘ಧರ್ಮ’ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಈವರೆಗೂ ಕೋಮುಗಲಭೆಗಳಲ್ಲಿ, ಮತೀಯ ಹಿಂಸೆಗಳಲ್ಲಿ ಭಾಗಿಯಾಗದ ಕೊರಗ ಸಮುದಾಯವನ್ನು ಹಿಂದುತ್ವ ಆವರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಕೊರಗರ ಪ್ರತ್ಯೇಕ ವಿಶಿಷ್ಠ ಸಂಸ್ಕೃತಿಯನ್ನು ನಾಶಪಡಿಸಿ...
ಹವ್ಯಕರ ಜಾತಿಯ ಸೌಹಾರ್ದತೆ ಕೇವಲ ವಿಶ್ವ ಹವ್ಯಕರ ಸಮ್ಮೇಳನದ ವೇದಿಕೆಗೆ ಸೀಮಿತ ಆಗಬಾರದು. ಅದು ಹವ್ಯಕರ ಮಠಗಳಿಗೂ ವಿಸ್ತರಿಸಬೇಕು. ಮಠ ಪರಂಪರೆಯನ್ನು ಬುದ್ಧಿಸಂ (Buddhism)ನಿಂದ ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ತಂದಿದ್ದೇ ಇಂತಹ ಸದುದ್ದೇಶಕ್ಕಾಗಿ...
ಸ್ವಾಮಿಗಳು ರಾಜಕೀಯ ಮಾತನಾಡಿದ ಬಳಿಕ ರಾಜಕೀಯ ಪ್ರತಿಕ್ರಿಯೆ ಕೇಳಲು ತಯಾರಿರಬೇಕು. ಪ್ರತಿಕ್ರಿಯೆ ಬಂದಾಗ ತನ್ನ ಸಮುದಾಯವನ್ನು ರಾಜಕಾರಣಿ ವಿರುದ್ದ ಎತ್ತಿಕಟ್ಟುವ ವ್ಯಕ್ತಿಗಳು ರಾಜಕೀಯ ಮಾತನಾಡಬಾರದು. ದಿವಂಗತ ಪೇಜಾವರ ವಿಶ್ವೇಶತೀರ್ಥರು ಬದುಕಿಡೀ ರಾಜಕೀಯ ಮಾತನಾಡಿದರು....