AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7067 POSTS
0 COMMENTS

ರಾಜ್ಯಸಭೆ ಚುನಾವಣೆ: ಸ್ವಾಭಿಮಾನಿ ಕನ್ನಡಿಗರ ನಿರ್ಣಾಯಕ ಗೆಲುವು – ರಣದೀಪ್ ಸಿಂಗ್ ಸುರ್ಜೆವಾಲಾ

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು 6.5 ಕೋಟಿ ಸ್ವಾಭಿಮಾನಿ ಕನ್ನಡಿಗರ ನಿರ್ಣಾಯಕ ಗೆಲುವಾಗಿದೆ ಎಂದು  ಸಂಸದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲಾ ಪ್ರತಿಪಾದಿಸಿದ್ದಾರೆ. ರಾಜ್ಯಸಭಾ ಚುನಾವಣೆ ಫಲಿತಾಂಶದಲ್ಲಿ...

ಲೋಕಸಭೆ ಚುನಾವಣೆ | ಮಾರ್ಚ್ ಒಳಗೆ ಸಿಎಎ ಜಾರಿ; ದೇಶಾದ್ಯಂತ ನಿಯಮ ಅನ್ವಯ ; ಮೂಲ

ಲೋಕಸಭೆ ಚುನಾವಣೆಗೆ (2024) ಮೊದಲು ಕೇಂದ್ರ ಸರ್ಕಾರವು ಡಿಸೆಂಬರ್ 2019 ರಲ್ಲಿ ಸಂಸತ್ತು ಅಂಗೀಕರಿಸಿದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಬಹುದು. ಮಾರ್ಚ್ ಮೊದಲ ವಾರದಲ್ಲಿ ಸಿಎಎ ಜಾರಿಗೆ ಬರಬಹುದು ಎಂಬ...

ರಾಜ್ಯಸಭೆ ಚುನಾವಣೆ| 4 ಸ್ಥಾನಗಳಲ್ಲಿ 3 ಕಾಂಗ್ರೆಸ್, 1 ಬಿಜೆಪಿ ಗೆಲುವು: ಶಾಸಕ ಸೋಮಶೇಖರ್ ಅಡ್ಡ ಮತದಾನ, ಹೆಬ್ಬಾರ್ ಗೈರು

ರಾಜ್ಯಸಭೆ ಚುನಾವಣೆ ಮತ ಎಣಿಕೆ ಮುಕ್ತಾಯಗೊಂಡಿದೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿಯಿಂದ ಅಖಾಡಕ್ಕೆ ಇಳಿದಿದ್ದ ಓರ್ವ ಅಭ್ಯರ್ಥಿಗೆ ಗೆಲುವಾಗಿದೆ. ಇನ್ನು ಚುನಾವಣೆಯಲ್ಲಿ ಬಿಜೆಪಿ ಶಾಸಕರಾದ...

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ-ಆರ್ಯ, ವೈಶ್ಯ ಸಮಾಜದ 4067 ವಿದ್ಯಾರ್ಥಿಗಳಿಗೆ 5.53 ಕೋಟಿ ರೂ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿದ ಸಚಿವ ಕೃಷ್ಣ ಬೈರೇಗೌಡ

ಬ್ರಾಹ್ಮಣ ಹಾಗೂ ಆರ್ಯ ವೈಶ್ಯ ಸಮಾಜದ 4067 ವಿದ್ಯಾರ್ಥಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ 5.53 ಕೋಟಿ ರೂ ವಿದ್ಯಾರ್ಥಿ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿಗಳ ಖಾತೆಗೆ ನೇರ...

ನಾನು ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ; ಮೈಸೂರು – ಕೊಡಗು ಕ್ಷೇತ್ರಕ್ಕೆ ಕಣ್ಣಿಟ್ಟ ಭಾಸ್ಕರ್ ರಾವ್

ನಾನು ಲೋಕಸಭಾ ಚುನಾವಣೆಯ (Loksabha Election 2024) ಟಿಕೆಟ್ ಆಕಾಂಕ್ಷಿ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಭಾಸ್ಕರ್ ರಾವ್ (Bhaskar Rao) ಹೇಳಿದ್ದಾರೆ. ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ...

ಸಂಬಂಧ ಮಾರಕ್ಕಾಗಲ್ಲ.. ಸೆಕ್ಸ್ ಮಾತ್ರ ಮಾರ್ಬೋದು!!!

ರಾಶಿಯಮ್ಮ ರೋಡಲ್ಲಿ ಗಿರಾಕಿನ ಪಿಕಪ್ ಮಾಡಕ್ಕೆ ಆ ಅತೀ ಗದ್ದಲ ಇರುವ ಬಸ್ ಸ್ಟಾಂಡಿನ ನಡುವೆ ಎಲ್ಲೋ ನಿಂತಿದ್ಲು. ಫೋ ನ್‌ ನಲ್ಲಿ ಸಾಲ ತೆಗೆದುಕೊಂಡವರ ಹತ್ರ ಬಡ್ಡಿ ಕೊಡುವುದರ ಬಗ್ಗೆ ಮಾತಾಡ್ತಾ,...

ಅಡ್ಡ ಮತದಾನ ಮಾಡಿದ ಶಾಸಕ ಸೋಮಶೇಖರ್, ಹೆಬ್ಬಾರ್ ಬಿಜೆಪಿಗೆ ಗುಡ್ ಬೈ; ಶಾಸಕತ್ವ ಅನರ್ಹತೆಗೆ ಬಿಜೆಪಿ ಸಿದ್ದತೆ!

ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿರುವ ಹಿನ್ನೆಲೆಯಲ್ಲಿ ಈ ಶಾಸಕ ಸೋಮಶೇಖರ್, ಹೆಬ್ಬಾರ್ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ರಾಜ್ಯಸಭೆಯ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್...

ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಅಲ್ಪ ಪಿಂಚಣಿ ನೀಡಿದರೆ ಅವರು ಬದುಕೋದು ಹೇಗೆ?: ಸುಪ್ರೀಂ ಕೋರ್ಟ್ ಅಸಮಾಧಾನ

ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ದೊರಕುತ್ತಿರುವ ಪಿಂಚಣಿ ಮೊತ್ತದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ನ್ಯಾಯಯುತ ಪರಿಹಾರ ಕಂಡುಕೊಳ್ಳುವಲ್ಲಿ ಸಹಾಯ ಮಾಡುವಂತೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾಯಾಲಯ ಸೂಚಿಸಿದೆ. ಅಖಿಲ...

ಇವು ಬರೀ ಶಾಲೆಗಳಲ್ಲ-ನಮ್ಮ ನಾಳೆಗಳು ಕೂಡಾ

ಧರ್ಮದ ವಿಷಯಗಳು ಮನೆ, ಮನಗಳೊಳಗೆ ಲೆಕ್ಕಕ್ಕಿಂತ ಜಾಸ್ತಿ ವಿಸ್ತರಿಸುತ್ತಿರುವುದೇ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳು, ಪೋಷಕರು ಒತ್ತಡದಿಂದ ಇದ್ದಂತೆ ಕಾಣುತ್ತದೆ. ಇಂತಹ ಸಮಯದಲ್ಲಿ ಶಿಕ್ಷಣ ತಜ್ಞರು, ಸಮಾಜದ ಹಿರಿಯರು, ಸಮುದಾಯದ ಮುಂದಾಳುಗಳು ಬಹಳ ಸಹನೆಯಿಂದ,...

ಆತ್ಮಸಾಕ್ಷಿ ಮತ ಕೇಳಿದವರಿಗೆ ಆತ್ಮಸಾಕ್ಷಿ ಮತ ಕೊಟ್ಟಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್

“ಬಿಜೆಪಿ ಹಾಗೂ ಜೆಡಿಎಸ್ ನವರು ಆತ್ಮಸಾಕ್ಷಿ ಮತಗಳನ್ನು ಕೇಳುತ್ತಿದ್ದರು. ಬಿಜೆಪಿಯವರೇ ಆತ್ಮಸಾಕ್ಷಿ ಮತ ಕೊಟ್ಟಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ. ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿ,...

Latest news