AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8799 POSTS
0 COMMENTS

ಮುಂಗಾರು ಕೊರತೆ : ನೀರಿಗೆ ತತ್ವಾರ ಮಾಡದಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ 

ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಯಷ್ಟು ಬಾರದೆ ಕೊರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಹಲವು ಅಗತ್ಯ ಕ್ರಮಗಳ ಬಗ್ಗೆ...

ಕಡಿಮೆ ಶಿಕ್ಷೆ ನೀಡುವಂತೆ ನ್ಯಾಯಾಧೀಶರಿಗೆ ವಿನಯ್‌ ಕುಲಕರ್ಣಿ ಮನವಿ

ಬೆಂಗಳೂರು : ಯೋಗೇಶ್‌ ಗೌಡ  ಹತ್ಯೆ  ಪ್ರಕರಣದಲ್ಲಿ 16 ಮಂದಿ ದೋಷಿಗಳಿಗೆ  ಇಂದು  ಪ್ರಕಟಿಸಬೇಕಾಗಿದ್ದ ಶಿಕ್ಷೆ ಪ್ರಮಾಣವನ್ನು ನಾಳೆಗೆ ಮುಂದೂಡಲಾಗಿದೆ.  ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಖುದ್ದು ಅಪರಾಧಿಗಳು ಮತ್ತು ಅವರ ಪರ ವಕೀಲರ...

ಮಹಿಳಾ ಮೀಸಲಾತಿಗೆ ರಾಜಕೀಯ ಬಣ್ಣ ಬೇಡ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ :  ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಗುರುವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನದ ಪರವಾಗಿ ಮಾತನಾಡಿದ ಅವರು,  ಇದು...

ಮಹಿಳಾ ಮೀಸಲಾತಿ : 272 ಸ್ಥಾನಗಳು ಹೆಚ್ಚಳ ಲೋಕಸಭಾ ಸ್ಥಾನಗಳು 815ಕ್ಕೆ ಏರಿಕೆ

ನವದೆಹಲಿ :  ಹೊಸ ಕ್ಷೇತ್ರ ಪುನರ್ವಿಂಗಡಣೆಯ ನಂತರ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ.50 ರಷ್ಟು ಹೆಚ್ಚಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಗುರುವಾರ ಹೇಳಿದ್ದಾರೆ.ಸಂಸತ್ತಿನ ಮೂರು ದಿನಗಳ...

ಆರ್‌ಸಿಬಿ ವಿರುದ್ಧ ಬಿಸಿಸಿಐಗೆ ಸಿಎಸ್‌ಕೆ ದೂರು ನೀಡಿದ್ದು ಈ ಕಾರಣಕ್ಕೆ…

ಬೆಂಗಳೂರು :  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಸೀಸನ್‌ನಲ್ಲಿ ಉತ್ತಮ ಆಟ ತೋರಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.  ಆರ್‌ಸಿಬಿ ತವರು ಮೈದಾನದಲ್ಲಿ ಆಡಿರುವ ಪಂದ್ಯಗಳನ್ನೆಲ್ಲಾ ಗೆದ್ದುಕೊಂಡಿದೆ. ಆದರೆ, ಸಾಂಪ್ರಾದಾಯಿಕ ಎದುರಾಳಿ ತಂಡ...

ರಷ್ಯಾ, ಇರಾನ್‌ನಿಂದ ತೈಲ ಖರೀದಿಗೆ ಭಾರತಕ್ಕೆ ವಿನಾಯಿತಿ ನೀಡದ ಅಮೆರಿಕ

ವಾಷಿಂಗ್ಟನ್‌ :  ರಷ್ಯಾ ಮತ್ತು ಇರಾನಿನ ಇಂಧನವನ್ನು ಖರೀದಿಸಲು ದೇಶಗಳಿಗೆ ಅವಕಾಶ ನೀಡುವ ನಿರ್ಬಂಧಗಳ ವಿನಾಯಿತಿಗಳನ್ನು ವಾಷಿಂಗ್ಟನ್ ವಿಸ್ತರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ ಪ್ರಕಟಿಸಿದರು.ಆದರೆ, ಭಾರತವು ನಿರ್ಬಂಧಗಳ...

ಮಂತ್ರಾಲಯ ಬಳಿ ಭೀಕರ ಅಪಘಾತ, 8 ಜನ ದುರ್ಮರಣ

ಕರ್ನೂಲ್‌ :  ಆಂಧ್ರದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಬಳಿಯ ಚಿಲಕನಡೋಣ ಹತ್ತಿರ ಸಂಭವಿಸಿದ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಿಂದ ಮಂತ್ರಾಲಯಕ್ಕೆ ಬರುತ್ತಿದ್ದ ಬೊಲೆರೋ ವಾಹನಕ್ಕೆ, ಬೀದರ್‌ನಿಂದ ತುಮಕೂರಿಗೆ ಹೋಗುತ್ತಿದ್ದ ಫ್ಲೈಯಾಶ್ ಟ್ಯಾಂಕರ್ ಡಿಕ್ಕಿಯಾಗಿದೆ.ಹಾಸನ,...

ಮಹಿಳಾ ಮೀಸಲಾತಿ ಹೆಸರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೆ ದಕ್ಷಿಣ ರಾಜ್ಯಗಳ ವಿರೋಧ

ಬೆಂಗಳೂರು :  ಸಂಸತ್ತಿನ ವಿಸ್ತೃತ ಬಜೆಟ್ ಅಧಿವೇಶನದ ಮೂರು ದಿನಗಳ ವಿಶೇಷ ಅಧಿವೇಶನ ಇಂದು ಆರಂಭವಾಗಲಿದ್ದು, ನಾರಿ ಶಕ್ತಿ ವಂದನ ಅಧ್ಯಾಯದ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿಗಳ ಮೇಲೆ ಚರ್ಚೆಗಳು  ನಡೆಯಲಿವೆ.  ಲೋಕಸಭೆ...

ಪೆಟ್ರೋಲ್‌ ಹೊತ್ತ ʼಜಗ ವಿಕ್ರಮ್‌ʼ ಹಡಗು ಗುಜರಾತ್‌ಗೆ ಆಗಮನ

ಅಹಮದಾಬಾದ್ : ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ನಡುವೆಯೇ, 20,400 ಮೆಟ್ರಿಕ್ ಟನ್  ದ್ರವೀಕೃತ ಪೆಟ್ರೋಲಿಯಂ ಅನಿಲ  ಹೊತ್ತ ಭಾರತೀಯ ಧ್ವಜ ಹೊತ್ತ ಹಡಗು 'ಜಗ್ ವಿಕ್ರಮ್' ಗುಜರಾತ್‌ನ ಕಾಂಡ್ಲಾದ ದೀನ್‌ದಯಾಳ್ ಬಂದರು ಪ್ರಾಧಿಕಾರಕ್ಕೆ...

ಕ್ಷೇತ್ರ ಪುನರ್‌ವಿಂಗಡಣೆಗೆ ವಿರೋಧ : ನಾಳೆ ತಮಿಳುನಾಡಿನಾದ್ಯಂತ ಕಪ್ಪು ಬಾವುಟ ಪ್ರದರ್ಶಿಸಲು ಸ್ಟಾಲಿನ್‌ ಮನವಿ

ಚೆನ್ನೈ:  ಕ್ಷೇತ್ರ ವಿಂಗಡಣೆ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಾಳೆ ರಾಜ್ಯದಾದ್ಯಂತ ಜನರು ಕಪ್ಪು ಧ್ವಜಗಳನ್ನು ಹಾರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ ನೀಡಿದ್ದಾರೆ.  ಈ ಮೂಲಕ ಮುಂಬರುವ...

Latest news