ಬೆಂಗಳೂರು: ರಾಜ್ಯ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಪಕ್ಷ ನಡೆಸಿದ ‘ಸಂಘಟನ್ ಸೃಜನ್’ ಅಭಿಯಾನದಡಿ ನಡೆಸಿದ ಸಮೀಕ್ಷೆಯ ವರದಿಯ ಬಳಿಕ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
35 ಜಿಲ್ಲಾಧ್ಯಕ್ಷರ ಹೆಸರುಗಳನ್ನು ಪ್ರಕಟಿಸಿದ್ದು, ಬೆಂಗಳೂರು ನಗರಕ್ಕೆ ಐವರು, ಬೆಂಗಳೂರು ಗ್ರಾಮಾಂತರಕ್ಕೆ ಒಬ್ಬರು ಸೇರಿ, ಮೈಸೂರಿಗೆ ಇಬ್ಬರು (ನಗರ ಮತ್ತು ಗ್ರಾಮಾಂತರ) ಹಾಗೂ ಬೆಳಗಾವಿ ಜಿಲ್ಲೆಗೆ ಇಬ್ಬರು (ನಗರ ಮತ್ತು ಗ್ರಾಮಾಂತರ) ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ.
ರಾಜ್ಯ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರು
- ಬಾಗಲಕೋಟೆ – ದಯಾನಂದ ಎಸ್.ಪಾಟೀಲ್
- ಬೆಂಗಳೂರು ಉತ್ತರ – ಅಬ್ದುಲ್ ವಜೀದ್
- ಬೆಂಗಳೂರು ದಕ್ಷಿಣ – ಒ.ಮಂಜುನಾಥ್
- ಬೆಂಗಳೂರು ಪೂರ್ವ – ಡಿ.ಕೆ.ಮೋಹನ್ ಬಾಬು
- ಬೆಂಗಳೂರು ಪಶ್ಚಿಮ – ಹನುಮಂತರಾಯಪ್ಪ
- ಬೆಂಗಳೂರು ಸೆಂಟ್ರಲ್ – ಜೆ.ಶರವಣನ್
- ಬೆಂಗಳೂರು ಗ್ರಾಮಾಂತರ – ಸಿ.ಪ್ರಸನ್ನ ಕುಮಾರ್
- ಚಿಕ್ಕೋಡಿ – ಲಕ್ಷ್ಮಣರಾವ್ ಚಿಂಗಳೆ
- ಬೆಳಗಾವಿ ನಗರ – ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್
- ಬೆಳಗಾವಿ ಗ್ರಾಮಾಂತರ – ಬಸವರಾಜ ಶೆಗಾವಿ
- ಬಳ್ಳಾರಿ ನಗರ – ಅಲ್ಲಂ ಪ್ರಶಾಂತ್
- ಬಳ್ಳಾರಿ ಗ್ರಾಮಾಂತರ – ಕೆ.ಮಲ್ಲಿಕಾರ್ಜುನ
- ಬೀದರ್ – ಅಬ್ದುಲ್ ಮನ್ನಾನ್ ಸೇಠ್
- ಚಾಮರಾಜನಗರ – ಜೆ.ಯೋಗೇಶ್
- ಚಿಕ್ಕಮಗಳೂರು – ಹೆಚ್.ಪಿ.ಮಂಜೇಗೌಡ
- ದಕ್ಷಿಣ ಕನ್ನಡ – ಪದ್ಮರಾಜ್ ಆರ್.ಪೂಜಾರಿ
- ದಾವಣಗೆರೆ – ಇಬ್ರಾಹಿಂ ಖಲೀಲುಲ್ಲಾ
- ಧಾರವಾಡ ಗ್ರಾಮಾಂತರ – ಚಂದ್ರಶೇಖರ ಜುಟ್ಟಲ್
- ಗದಗ – ವಾಸಣ್ಣ ಕುರ್ಡಗಿ
- ಕಲಬುರಗಿ – ಡಾ.ಕಿರಣ್ ಎ.ದೇಶಮುಖ್
- ಹಾಸನ – ಶಶಿಧರ್ ಜಿ.ಬಿ.
- ಹಾವೇರಿ – ಸಂಜೀಬ್ ಕುಮಾರ್ ನೀರಲಗಿ
- ಹುಬ್ಬಳ್ಳಿ-ಧಾರವಾಡ ನಗರ – ಸದಾನಂದ ವಿ.ದಂಗನವರ
- ಕೊಡಗು – ಧರ್ಮಜ ಉತ್ತಪ್ಪ
- ಕೋಲಾರ – ಎನ್.ನಾರಾಯಣಸ್ವಾಮಿ
- ಕೊಪ್ಪಳ – ಮಲ್ಲಿಕಾರ್ಜುನ ನಾಗಪ್ಪ
- ಮಂಡ್ಯ – ಕುಮಾರ್ ಕೊಪ್ಪ
- ಮೈಸೂರು ನಗರ – ಆರ್.ಮೂರ್ತಿ
- ಮೈಸೂರು ಗ್ರಾಮಾಂತರ – ಬೀರಿ ಹುಂಡಿ ಬಸವಣ್ಣ
- ರಾಯಚೂರು – ಕೆ.ಶಾಂತಪ್ಪ
- ರಾಮನಗರ – ಸಿ.ಎನ್.ವೆಂಕಟೇಶ್
- ಶಿವಮೊಗ್ಗ – ಹೆಚ್.ಸಿ.ಯೋಗೇಶ್
- ಉಡುಪಿ – ಕಿಶನ್ ಕುಮಾರ್ ಹೆಗ್ಡೆ
- ಉತ್ತರ ಕನ್ನಡ – ಗಜಾನನ ತಿಮ್ಮ ನಾಯ್ಕ
- ಯಾದಗಿರಿ – ಬಸರೆಡ್ಡಿ ಎಂ.ಪಾಟೀಲ್



