ವಿಕ್ಟೊರಿಯ ಆಸ್ಪತ್ರೆ ಕಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ಒತ್ತುವರಿ ತೆರವು

ಬೆಂಗಳೂರು : ಕೆ. ಆರ್. ಮಾರುಕಟ್ಟೆ ಮುಂಭಾಗದಲ್ಲಿ ಮೈಸೂರು ರಸ್ತೆ ವಿಕ್ಟೊರಿಯ ಆಸ್ಪತ್ರೆ ಕಂಪೌಂಡ್ ಗೋಡೆಗೆ ಹೊಂದಿಕೊಂಡಂತೆ ಆಗಿರುವ ಒತ್ತುವರಿಯನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ತೆರವು ಕಾರ್ಯಾಚರಣೆಯನ್ನು ಆಯುಕ್ತ ಜಗದೀಶ್ ನೇತೃತ್ವದಲ್ಲಿ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಅಂಗಡಿ ಮಾಲೀಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಅಂಗಡಿ ಮಾಲೀಕರು ಆಕ್ರೊಶ ವ್ಯಕ್ತಪಡಿಸಿ, ಯಾವುದೇ ನೋಟಿಸ್‌ ನೀಡದೆ ತೆರವುಗೊಳಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಕಣ್ಣಿರು ಹಾಕಿದ್ದಾರೆ.

ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ, ಜಂಟಿ ಆಯುಕ್ತ ಹೇಮಂತ್, ಮುಖ್ಯ ಇಂಜಿನಿಯರ್, ಚಾಮರಾಜಪೇಟೆ ಕಾರ್ಯಪಾಲಕ ಇಂಜಿನಿಯರ್, BSWML ಅಧಿಕಾರಿಗಳು, ಮಾರುಕಟ್ಟೆ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ KSRP, ಬಂದೋಬಸ್ತ್ ನೊಂದಿಗೆ ನಡೆಯುತ್ತಿದೆ. ಬೆಸ್ಕಾಂ, ಅಧಿಕಾರಿಗಳು ಉಪಸ್ಥಿತರಿದ್ದಾರೆ

More articles

Latest article

Most read