ನವದೆಹಲಿ : ಪಶ್ಚಿಮ ಬಂಗಾಳದಲ್ಲಿ 162 ಕ್ಷೇತ್ರಗಳಲ್ಲಿ ಬಿಜೆಪಿ, 122 ಕ್ಷೇತ್ರಗಳಲ್ಲಿ ಟಿಎಂಸಿ ನಡುವಡೆ ನೇರಾ ನೇರಾ ಹಣಾಹಣಿ ನಡೆಯುತ್ತಿದೆ. ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಮುಂದಿದ್ದಾರೆ. ಮೂರನೇ ಸುತ್ತಿನ ನಂತರ, ಅವರು 898 ಮತಗಳಿಂದ ಮುಂದಿದ್ದಾರೆ.
ತೀವ್ರ ಹೋರಾಟ ಮತ್ತು ಜಿದ್ದಾಜಿದ್ದಿನ ಕಣವಾಗಿರುವ ಬಂಗಾಳದಲ್ಲಿ ಬಿಜೆಪಿ ಮತ್ತಷ್ಟು ಸ್ಥಾನಗಳಲ್ಲಿ ಏರಿಕೆ ಕಂಡಿದೆ. ಮ್ಯಾಜಿಕ್ ನಂಬರ್ 148 ಸ್ಥಾನವನ್ನು ದಾಟಿದ್ದು, 162 ರಲ್ಲಿ ಮುನ್ನಡೆಯಲ್ಲಿದೆ. ಆಡಳಿತಾರೂಢ ಟಿಎಂಸಿ 122 ಸ್ಥಾನಕ್ಕೆ ಕುಸಿದಿದೆ.
ಅಸ್ಸಾಂನಲ್ಲಿ 67 ಕ್ಷೇತ್ರಗಳಲ್ಲಿ ಬಿಜೆಪಿ, 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಕೇರಳಂ ಫಲಿತಾಂಶ
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಬಹುಮತದ ಗಡಿಯನ್ನು ದಾಟಿದೆ.
ತಮಿಳುನಾಡು ಫಲಿತಾಂಶ
ತಮಿಳುನಾಡಿನಲ್ಲಿ ಡಿಎಂಕೆ 46 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ, ಎಐಎಡಿಎಂಕೆ 30 ಸ್ಥಾನಗಳು, ಟಿವಿಕೆ 96 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಪೆರಂಬೂರಿನಲ್ಲಿ ನಟ ವಿಜಯ್ ಗೆ ಹಿನ್ನಡೆ, ಸಿಎಂ ಸ್ಟಾಲಿನ್ ಹಿನ್ನಡೆ
ಪುದುಚೇರಿ ಫಲಿತಾಂಶ
ಪುದುಚೇರಿಯಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ
ಕರ್ನಾಟಕದ ಎರಡು ಕ್ಷೇತ್ರಗಳ ಫಲಿತಾಂಶ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ತಮಿಳುನಾಡು ಫಲಿತಾಂಶ
ತಮಿಳುನಾಡಿನಲ್ಲಿ ಡಿಎಂಕೆ 46 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ, ಎಐಎಡಿಎಂಕೆ 30 ಸ್ಥಾನಗಳು, ಟಿವಿಕೆ 96 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಪೆರಂಬೂರಿನಲ್ಲಿ ನಟ ವಿಜಯ್ ಗೆ ಹಿನ್ನಡೆ, ಸಿಎಂ ಸ್ಟಾಲಿನ್ ಹಿನ್ನಡೆ
ಪುದುಚೇರಿ ಫಲಿತಾಂಶ
ಪುದುಚೇರಿಯಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ
ಕರ್ನಾಟಕದ ಎರಡು ಕ್ಷೇತ್ರಗಳ ಫಲಿತಾಂಶ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ 4300 ಮತಗಳಿಂದ ಮುನ್ನಡೆ, ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಮುನ್ನಡೆ