ನವದೆಹಲಿ : ಪಶ್ಚಿಮ ಬಂಗಾಳದಲ್ಲಿ 138 ಕ್ಷೇತ್ರಗಳಲ್ಲಿ ಬಿಜೆಪಿ, 121 ಕ್ಷೇತ್ರಗಳಲ್ಲಿ ಟಿಎಂಸಿ ನಡುವಡೆ ನೇರಾ ನೇರಾ ಹಣಾಹಣಿ ನಡೆಯುತ್ತಿದೆ. ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಹಿನ್ನಡೆ ಸಾಧಿಸಿದ್ದಾರೆ. ಸುವೇಂದು ಮುನ್ನಡೆ.
ಅಸ್ಸಾಂನಲ್ಲಿ 67 ಕ್ಷೇತ್ರಗಳಲ್ಲಿ ಬಿಜೆಪಿ, 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಕೇರಳಂ ಫಲಿತಾಂಶ
ಕೇರಳಂನಲ್ಲಿ ಯುಡಿಎಫ್ 75 ಸ್ಥಾನಗಳಲ್ಲಿ ಮುನ್ನಡೆ, ಎಲ್‌ಡಿಎಫ್ 60 ಸ್ಥಾನಗಳಲ್ಲಿ ಮುನ್ನಡೆ ಇದೆ.
ತಮಿಳುನಾಡು ಫಲಿತಾಂಶ
ತಮಿಳುನಾಡಿನಲ್ಲಿ ಡಿಎಂಕೆ 46 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ, ಎಐಎಡಿಎಂಕೆ 30 ಸ್ಥಾನಗಳು, ಟಿವಿಕೆ 96 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಪೆರಂಬೂರಿನಲ್ಲಿ ನಟ ವಿಜಯ್ ಗೆ ಹಿನ್ನಡೆ, ಸಿಎಂ ಸ್ಟಾಲಿನ್ ಹಿನ್ನಡೆ
ಪುದುಚೇರಿ ಫಲಿತಾಂಶ
ಪುದುಚೇರಿಯಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ
ಕರ್ನಾಟಕದ ಎರಡು ಕ್ಷೇತ್ರಗಳ ಫಲಿತಾಂಶ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮುನ್ನಡೆ, ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಮುನ್ನಡೆ

