ಗ್ರೇಟರ್‌ ಬೆಂಗಳೂರಿಗೆ ಶೀಘ್ರವೇ ಚುನಾವಣೆ !

ಐದು ಪಾಲಿಕೆಗಳಲ್ಲಿ 369 ವಾರ್ಡ್‌ಗೆ ಚುನಾವಣೆ

ಬೆಂಗಳೂರು:  ಬಹು ನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಬಿರುಸಿನ ತಯಾರಿ ನಡೆದಿದೆ. ನಗರಾಭಿವೃದ್ಧಿ ಇಲಾಖೆಯು ಐದು ನಗರ ಪಾಲಿಕೆಗಳಿಗೆ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಚುನಾವಣೆ ನಡೆಸಲು ಸಿದ್ಧವಾಗಿದೆ. ಈ ಬಗ್ಗೆ ಇಂದು ಮಧ್ಯಾಹ್ನ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

ಮೀಸಲಾತಿ ಬಗ್ಗೆ  ಹೀಗೊಂದು ಲೆಕ್ಕಾಚಾರ
ಚುನಾವಣೆ ಘೋಷಣೆಯಾದರೆ ಮೀಸಲಾತಿ ಕುರಿತು ಸಂಚಲನ ಮೂಡಲಿದೆ.   ಐದು ಪಾಲಿಕೆಯೊಳಗೆ 369 ವಾರ್ಡ್‌ಗಳಿವೆ.  ಮೀಸಲಾತಿ ಪ್ರಕಟವಾಗಿದ್ದು, ಇದರಲ್ಲಿ ಮಹಿಳೆಯರಿಗೆ ಬರೋಬ್ಬರಿ 176 ವಾರ್ಡ್‌ಗಳನ್ನು ಮೀಸಲಿಡಲಾಗಿದೆ.    ಸಾಮಾನ್ಯ ವರ್ಗ  : 192 ವಾರ್ಡ್‌ಗಳು, ಹಿಂದುಳಿದ ವರ್ಗ ‘ಎ’ (ಬಿಸಿಎ): 97 ವಾರ್ಡ್‌ಗಳು, ಪರಿಶಿಷ್ಟ ಜಾತಿ (SC): 43 ವಾರ್ಡ್‌ಗಳು, ಹಿಂದುಳಿದ ವರ್ಗ ‘ಬಿ’ (ಬಿಸಿಎ): 24 ವಾರ್ಡ್‌ಗಳು, ಪರಿಶಿಷ್ಟ ಪಂಗಡ (ST): 7 ವಾರ್ಡ್‌ಗಳು ಬರಲಿವೆ ಎನ್ನಲಾಗಿದೆ.

ಬೆಂಗಳೂರು ನಗರ ಪಾಲಿಕೆ 72 ವಾರ್ಡ್‌ಗಳು:   : ಸಾಮಾನ್ಯ ವರ್ಗ: 40, ಮಹಿಳೆಯರಿಗೆ: 34, ಬಿಸಿಎ ವರ್ಗ: 19, SC ವರ್ಗ: 7, BCB ವರ್ಗ: 5,  ST ವರ್ಗ: 1
ಬೆಂಗಳೂರು ಉತ್ತರ ನಗರ ಪಾಲಿಕೆ  72 ವಾರ್ಡ್‌ಗಳು : ಸಾಮಾನ್ಯ ವರ್ಗ: 37, ಮಹಿಳೆಯರಿಗೆ: 34, ಬಿಸಿಎ ವರ್ಗ: 19, ಎಸ್ಸಿ ವರ್ಗ: 9, ಬಿಸಿಬಿ ವರ್ಗ: 5, ಎಸ್ಟಿ ವರ್ಗ: 2
ಬೆಂಗಳೂರು ಪಶ್ಚಿಮ ನಗರ ಪಾಲಿಕೆ  112  ವಾರ್ಡ್‌ಗಳು : ಸಾಮಾನ್ಯ ವರ್ಗ: 64, ಮಹಿಳೆಯರಿಗೆ: 55, ಬಿಸಿಎ ವರ್ಗ: 30, ಎಸ್ಸಿ ವರ್ಗ: 9, ಬಿಸಿಬಿ ವರ್ಗ: 7, ಎಸ್ಟಿ ವರ್ಗ: 2
ಬೆಂಗಳೂರು ಪೂರ್ವ ನಗರ ಪಾಲಿಕೆ 50 ವಾರ್ಡ್‌ಗಳು: ಸಾಮಾನ್ಯ ವರ್ಗ: 25, ಮಹಿಳೆಯರಿಗೆ: 23, ಬಿಸಿಎ ವರ್ಗ: 14, ಎಸ್ಸಿ ವರ್ಗ: 7, ಬಿಸಿಬಿ ವರ್ಗ: 3, ಎಸ್ಟಿ ವರ್ಗ: 1
ಬೆಂಗಳೂರು ಕೇಂದ್ರ ನಗರ ಪಾಲಿಕೆ   63 ವಾರ್ಡ್‌ಗಳು: ಸಾಮಾನ್ಯ ವರ್ಗ: 32, ಮಹಿಳೆಯರಿಗೆ: 30, ಬಿಸಿಎ ವರ್ಗ: 15, ಎಸ್ಸಿ  ವರ್ಗ: 11, ಬಿಸಿಬಿ ವರ್ಗ: 4, ಎಸ್ಟಿ ವರ್ಗ: 1

More articles

Latest article

Most read