ಇರಾನ್ – ಇಸ್ರೇಲ್ ಯುದ್ದದ ಎಫೆಕ್ಟ್; ಗ್ಯಾಸ್ ದರ ಏರಿಕೆ

ಬೆಂಗಳೂರಿನಲ್ಲೂ ಗ್ಯಾಸ್ ಬೆಲೆ ಬೇರಿಕೆ

ನವದೆಹಲಿ : ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ದದ ಪರಿಣಾಮ ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಕಂಡಿದೆ

ಗೃಹ ಬಳಕೆಯ ಸಿಲಿಂಡರ್ (14.2 ಕೆಜಿ) ಬೆಲೆ ದೇಶಾದ್ಯಂತ 60 ರೂಪಾಯಿ ಏರಿಕೆಯಾಗಿದೆ. ಇನ್ನು, ವಾಣಿಜ್ಯ ಬಳಕೆಯ ಸಿಲಿಂಡರ್ ಮೇಲೆ 115 ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮನೆಬಳಕೆಯ ಸಿಲಿಂಡರ್ ಬೆಲೆ ಏರಿಕೆಯ ನಂತರ – 915.50 ರೂಪಾಯಿ ಆಗಿದೆ.

ಗೃಹಬಳಕೆಯ ಸಿಲಿಂಡರ್ ಬೆಲೆ ಏಪ್ರಿಲ್ 2025ರ ನಂತರ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಏರಿಕೆಯನ್ನು ಕಂಡಿದೆ. ಆದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಆಗಾಗ ಹೆಚ್ಚುತ್ತಲೇ ಇತ್ತು.

ಯುದ್ದಧ ಪರಿಣಾಮದಿಂದ ಇತರ ತೈಲ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗಲಿದೆಯಾ ಎನ್ನುವ ಭೀತಿ ಜನಸಾಮಾನ್ಯರಲ್ಲಿ ಎದುರಾಗಿದೆ

More articles

Latest article

Most read