ರಾಜ್ಯದ 3 ಕ್ಷೇತ್ರಗಳಲ್ಲೂ NDA ಮೈತ್ರಿಗೆ ಮುನ್ನಡೆ

ರಾಜ್ಯದ 3 ಕ್ಷೇತ್ರಗಳಲ್ಲೂ NDA ಮೈತ್ರಿಗೆ ಮುನ್ನಡೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಬಂಗಾರು ಹನುಮಂತುಗೆ ಮುನ್ನಡೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಹಿನ್ನಡೆ. ಇದು ಈಗಿನ ಟ್ರೆಂಡ್ ಮಾತ್ರ. ಮತಗಳ ಎಣಿಕೆ ಮುಂದುವರೆದಂತೆ ಫಲಿತಾಂಶ ಬದಲಾದರೂ ಆಗಬಹುದು.

More articles

Latest article

Most read