ಬೆಂಗಳೂರು : ಉಪ ಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ್ ಪ್ರಮಾಣವಚನ ಸ್ವೀಕಾರ ಮಾಡಿದರು. ಹಾಗೆಯೇ, 13 ಮಂದಿ ಕೂಡ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಹಂಚಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪರಮೇಶ್ವರ್ – ಉಪಮುಖ್ಯಮಂತ್ರಿ, ಕಂದಾಯ
ಪ್ರಿಯಾಂಕ ಖರ್ಗೆ – ಗೃಹ ಖಾತೆ
ಎಂ.ಬಿ.ಪಾಟೀಲ್ – ಕೈಗಾರಿಕೆ
ಶರಣ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ
ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ಧಿ
ಕೃಷ್ಣ ಬೈರೇಗೌಡ – ಬೆಂಗಳೂರು ಅಭಿವೃದ್ಧಿ
ರಾಮಲಿಂಗಾ ರೆಡ್ಡಿ- ಜಲ ಸಂಪನ್ಮೂಲ
ಯು.ಟಿ.ಖಾದರ್ – ಆರೋಗ್ಯ
ಬೈರತಿ ಸುರೇಶ್ – ಸಾರಿಗೆ
ಈಶ್ವರ ಖಂಡ್ರೆ – ಗ್ರಾಮೀಣಾಭಿವೃದ್ಧಿ
ಸತೀಶ್ ಜಾರಕಿಹೊಳಿ – ಪಿಡಬ್ಲ್ಯೂಡಿ
ಮುನಿಯಪ್ಪ – ಆಹಾರ ಖಾತೆ
ಕೆ.ಜೆ.ಜಾರ್ಜ್ – ಇಂಧನ ಜೊತೆಗೆ ಪ್ರವಾಸೋದ್ಯಮ

