- Advertisement -spot_img

TAG

women

ಅತ್ಯುತ್ತಮ ಸಂಸದೀಯ ಪಟು ಜಯಪ್ರಕಾಶ್ ಹೆಗ್ಡೆ

ಕೋಮು ಭಾವನೆ ಹೆಚ್ಚುತ್ತಿರುವ ಇಂದು ಉಡುಪಿ ಚಿಕ್ಕಮಗಳೂರಿನಲ್ಲಿ ದಕ್ಷತೆ ಒಳನೋಟವುಳ್ಳ ಜಾತ್ಯತೀತ ಮತ್ತು ಪುರೋಗಾಮಿ  ಮನೋಭಾವವುಳ್ಳ ಸಾಮರಸ್ಯದ ಮೇಲೆ ನಂಬಿಕೆ ಇರುವ ಜನಪ್ರತಿನಿಧಿಯ ಅಗತ್ಯವಿದೆ. ಈ ದೃಷ್ಟಿಯಿಂದ ಜಯಪ್ರಕಾಶ್ ಹೆಗ್ಡೆಯವರು ಖಂಡಿತಾ ಅತ್ಯುತ್ತಮ...

ಬಿಟ್ಟಿ ಭಾಗ್ಯ ಅಲ್ಲ ಬಡವರ ಭಾಗ್ಯ! ಅದನ್ನು ಅನುಭವಿಸಿಯೇ ತೀರುತ್ತೇನೆ

ಪ್ರತೀ ದಿನ ಬದುಕು ಬರೆ ಎಳೆಯುವಾಗ ಸರ್ಕಾರದ ಫ್ರೀ ಬಸ್ ವ್ಯವಸ್ಥೆ ನಿಜಕ್ಕೂ ಗಾಯಕ್ಕೊಂದು ಮುಲಾಮಿನಂತೆಯೇ ಕಂಡಿತು ನನಗೆ. ಆದರೆ ಇದು ಎಲ್ಲರಿಗೂ ಮುಲಾಮಾಗೇ ಕಂಡಿಲ್ಲ ಅನ್ನೋದು ಅಕ್ಷರಶಃ ಸತ್ಯ. ಕೆಲವರಿಗಂತೂ ಕಣ್ಣಿಗೆ...

ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ!

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು.  ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ...

ಪ್ರಜಾಪ್ರಭುತ್ವ ಉಳಿಸಲು ಬಿಜೆಪಿ ಸೋಲಿಸಿ‌

ಲೋಕಸಭೆಯಲ್ಲಿ ಐದೈದು ವರ್ಷ ಸುಮ್ಮನೆ ಕುಳಿತು ಬಂದ, ಅಗತ್ಯ ಬಿದ್ದಾಗಲೆಲ್ಲ ಮೋದಿ ಜಪ ನಾಮಸ್ಮರಣೆ ಮಾಡುತ್ತ ಜೈಕಾರ ಹಾಕುತ್ತ ಕರ್ನಾಟಕಕ್ಕೆ ಏನೂ ಮಾಡದ ದಂಡಪಿಂಡಗಳನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ತಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮತ್ತೆ...

ಹೆಣ್ಣಿನ ಮೇಲೆ ಕ್ರೌರ್ಯ: ಬಿಜೆಪಿ ರಾಜ್ಯಗಳೇ ಮೇಲುಗೈ!

ಎನ್‍ಸಿಆರ್ ಬಿ ಬಿಡುಗಡೆ ಮಾಡಿರುವ 2023 ರ ವರದಿಯಲ್ಲಿ ದೇಶದಲ್ಲಿ  ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ಹಲ್ಲೆ, ಹತ್ಯೆ, ಅತ್ಯಾಚಾರ ಪ್ರಕರಣ 2023 ರಲ್ಲಿ ಶೇ. 4 ರಷ್ಟು ...

ಮೋದಿ ಚಿತ್ತ ಮತ್ತೆ ಮತಾಂಧತೆಯತ್ತ

ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯ ಹತಾಶೆಯಿಂದ ಕಂಗಾಲಾದ ಪ್ರಧಾನಿಗಳು ಮತ್ತೆ  ಮತಾಂಧತೆಯ ಹಾಯಿಗೋಲು ಹಿಡಿದೇ ಚುನಾವಣಾ ಕಡಲು ದಾಟಿ ಗುರಿ ಮುಟ್ಟುವ ಪ್ರಯತ್ನವನ್ನು ಆಕ್ರಮಣಕಾರಿಯಾಗಿ ಮುಂದುವರೆಸಿದ್ದಾರೆ. ಅವರು ಚುನಾವಣೆಯ ಭಾಷಣದಲ್ಲಿ ಹೇಳಿದ ಯಾವ ಅಂಶದಲ್ಲಿ...

ಜೊತೆಯಲ್ಲೇ ಆಡಿ ಬೆಳೆದಂತಹ ಗೆಳೆಯರು ನಮ್ಮನ್ನು ದ್ವೇಷ ಮಾಡ್ತಾರೆ ಅಂದ್ರೆ…

ಸಣ್ಣ ವಯಸ್ಸಿನಿಂದ ಜೊತೆಯಲ್ಲೇ ಇದ್ದು, ಜೊತೆಲೆ ಆಡಿ ಬೆಳೆದಂತಹ ಗೆಳೆಯರು ನಮ್ಮನ್ನ ದ್ವೇಷ ಮಾಡ್ತಾರೆ ಅಂದ್ರೆ ಇನ್ನ ಹೊರಗಡೆ ಇರೋ ಅಂತಹ ಮನುಷ್ಯರಲ್ಲಿ ಎಷ್ಟು ದ್ವೇಷ ಇರಬೇಡ?. ಇವರ ಮನಸ್ಸು ಎಷ್ಟರಮಟ್ಟಿಗೆ ಹಾಳಾಗಿದೆ...

ನಕಲಿ ದೇವಮಾನವರು ಮತ್ತು ಮೋದಿಯ ಧಾರ್ಮಿಕ ಗೆಟಪ್ಪಿನ ಮರ್ಮ

ಯಾರಿಗೆ ಅತಿ ಹೆಚ್ಚು ಪಾಪ ಪ್ರಜ್ಞೆ ಕಾಡುತ್ತಿರುತ್ತದೆಯೋ ಅವನೇ ಅತಿ ಹೆಚ್ಚು ದೇವರ ಭಕ್ತಿಯ ಬಹಿರಂಗ ಪ್ರದರ್ಶನ ಮಾಡುವುದು!”. ಹಾಗಾದರೆ ಗೋಧ್ರಾ  ಕಾಂಡಕ್ಕೆ ಅಥವಾ ಪುಲ್ವಾಮಾ ದುರಂತಕ್ಕೆ ತಾನು ನೇರ ಹೊಣೆ ಎಂಬ...

ಸಮನ್ವಯ ನಾಡಿನ ಕನಸಿನ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ

ತನಗೆ ಒಲಿದ ಕೆ ಪಿ ಸಿ ಸಿ ಕಾರ್ಯದರ್ಶಿ ಹುದ್ದೆಯ ಬಳಿಕ ಈ ಬಾರಿ ಲೋಕಸಭಾ ಚುನಾವಣಾ ಅಭ್ಯರ್ಥಿ ಯಾಗಿ ಆಯ್ಕೆ ಆದಾಗ ಸರಿ ಎಂದು ಒಪ್ಪಿ, ಉಳ್ಳಾಲ ಶ್ರೀನಿವಾಸ ಮಲ್ಯರಂತಹ, ಜನಾರ್ದನ...

ಸೂತಕದ ಸಮಯದಲಿ ಸಂಘಿಗಳ ರಾಜಕಾರಣ

ಯಾವುದೋ ತಲೆತಿರುಕ ವ್ಯಕ್ತಿ ಪ್ರೀತಿಯಲ್ಲಿ ಹುಚ್ಚನಾಗಿ ಕೊಚ್ಚಿ ಕೊಲೆಮಾಡಿದ್ದಕ್ಕೂ ಆತ ಹುಟ್ಟಿದ ಸಮುದಾಯವನ್ನೇ ಅಪರಾಧಿಯನ್ನಾಗಿಸುವ ಹುನ್ನಾರಕ್ಕೂ ಎಲ್ಲಿಯ ಸಂಬಂಧ? ಏನೂ ಇಲ್ಲದೇ ಇದ್ದರೂ ಸಂಬಂಧಗಳ ಕಲ್ಪಿಸುವ ಕಲೆ ಬಿಜೆಪಿಗರಿಗೆ ಸಿದ್ಧಿಸಿದೆ. ಹತ್ಯೆಯಿಂದಾಗಿ ಜನರಲ್ಲಿ...

Latest news

- Advertisement -spot_img