ಯುದ್ಧದ ಭೀತಿ, ನೆರೆ ಶತ್ರು ದೇಶದ ಆಕ್ರಮಣ ಆರಂಭವಾದರೆ ಸಾಕು ಗಡಿಭಾಗದ ಜನರು ಯಾವಾಗೆಂದರೆ ಆವಾಗ, ಹಗಲೋ ಇರುಳೋ, ಮಳೆಯೋ ಛಳಿಯೋ ತಮ್ಮ ಮನೆ ಆಸ್ತಿ ಅಂತ ಕೂರದೇ ಎದ್ದು ಜೀವವುಳಿಸಿಕೊಳ್ಳಲು ಪರವೂರಿಗೋ ಇಲ್ಲ...
ಅಹಮದಾಬಾದ್: ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಲೇ ಇದೆ. ಇಂದು ಬೆಳಗ್ಗೆ ಗುಜರಾತ್ ನ ಕಛ್ ಗಡಿಯಲ್ಲಿ ಯುದ್ಧದ ಭೀತಿ ಆವರಿಸಿಕೊಂಡಿದ್ದು, ಪೂರ್ವ ಕಛ್ ನ ನಿರ್ಜನ ಪ್ರದೇಶದ ಮೇಲೆ ಕಂಡು ಬಂದ...
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಪಾಕಿಸ್ತಾನ ಸೇನಾಪಡೆಗಳು ನಡೆಸಿದ ಶೆಲ್ ದಾಳಿಗೆ ಓರ್ವ ಮಹಿಳೆ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಪಾಕಿಸ್ತಾನ ಪಡೆಗಳ ಆಕ್ರಮಣಕಾರಿ ದಾಳಿಗೆ ಭಾರತೀಯ ಸಶಸ್ತ್ರ...
ಪ್ರಧಾನಿಗಳೇ ಯುದ್ಧವನ್ನು ಬಲವಾಗಿ ನಿರಾಕರಿಸಿದ್ದನ್ನು ಮರೆತಿರುವ ಕರ್ನಾಟಕದ ಬಿಜೆಪಿ ನಾಯಕಮಣಿಗಳು ಬುದ್ಧ ನೆಲೆಯಲ್ಲೆ ಯುದ್ಧವನ್ನು ತಾತ್ವಿಕವಾಗಿ ನಿರಾಕರಿಸಿದ ಸಿದ್ದರಾಮಯ್ಯ ಅವರ ಮೇಲೆ ದಾಳಿ ಮಾಡುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ಮತ್ತು ಬೌದ್ಧಿಕ ದಿವಾಳಿತನಕ್ಕೆ...
ಬೆಂಗಳೂರು: ಯುದ್ಧ ಕುರಿತು ನಾನು ನೀಡಿದ ಹೇಳಿಕೆಯ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ. ...
ಗಾಜಾ ನರಮೇಧ ಕಾರ್ಯಾಚರಣೆ ಆರಂಭವಾಗಿ ಇಂದಿಗೆ (ಅಕ್ಟೋಬರ್ 8, 2024) ಒಂದು ವರ್ಷ. ಮಾನವನಲ್ಲಿ ಇಷ್ಟೊಂದು ಕ್ರೌರ್ಯ ಎಲ್ಲಿಂದ ಬಂತು? ಶಿಕ್ಷಣ, ನಾಗರಿಕತೆ ನಮ್ಮಲ್ಲಿ ಏನು ಬದಲಾವಣೆ ತಂದಿದೆ? ೧೯೩೦ರ ಹಿಟ್ಲರ್ ನಡೆಸಿದ...
ಅಸಾಮಾನ್ಯ ಭೌಗೋಳಿಕತೆ, ವಿಶ್ವದ ಅನಿವಾರ್ಯತೆಯ ಜಲಸಂಧಿಗಳು, ಅತ್ಯಾಧುನಿಕ ತಂತ್ರಜ್ಞಾನ, ಅಪಾಯಕಾರಿ ಶಸ್ತ್ರಾಸ್ತ್ರಗಳು, ಅಣ್ವಸ್ತ್ರ ಬಲ, ಬಂಡುಕೋರರ ಗುಂಪುಗಳು, ನೇರವಾಗಿ ಬಲಿಷ್ಠ ರಷ್ಯಾ, ಚೀನಾ ದೇಶಗಳ ಮುಕ್ತ ಬೆಂಬಲ … ಈಗ ಹೇಳಿ ಇಸ್ರೇಲ್ -...
ಬೆಂಕಿ ಮತ್ತು ಸಾವಿನ ಮೂಲಕ ಮಾತನಾಡುವ ಯುದ್ಧಗಳು ಇನ್ನು ಮುಂದಾದರೂ ನಿಂತುಹೋಗಬಹುದೆ? ಯುದ್ಧದ ಕರಾಳ ಕಾರ್ಬನ್ ಮುಖವನ್ನು ಹೊರಗಾಣಿಸುವ, ವಿಜ್ಞಾನ ಲೇಖಕ ಕೆ ಎಸ್ ರವಿಕುಮಾರ್ ಅವರ ಬರಹ ಇಲ್ಲಿದೆ.
ಜಾಗತೀಕರಣ ಹೆಪ್ಪುಗಟ್ಟಿ ಹೋಗಿರುವ...
ಜೆರುಸಲೆಮ್: ಮಿಸೈಲ್ ದಾಳಿಗೆ ಭಾರತೀಯನೊಬ್ಬ ಸಾವನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಆಘಾತಕಾರಿ ಘಟನೆ ಇಸ್ರೇಲ್ (israel) ನ ಉತ್ತರ ಗಡಿಯಲ್ಲಿ ನಡೆದಿದೆ.
ಇಸ್ರೇಲ್ ನ ಉತ್ತರ ಗಡಿಗೆ ಹೊಂದಿಕೊಂಡಿರುವ ಲೆಬನಾನ್ನ ಹೆಜ್ಬೊಲ್ಲಾ ಸಂಘಟನೆಯ ದಾಳಿಯೊಂದರಿಂದ ಈ...