ಸುಳ್ಳು ಕಥನಗಳಲ್ಲಿ ಬಲಿಪಶುವಾಗುತ್ತಿರುವ ಸಾಮಾನ್ಯರ ಬದುಕು ಕಳೆದುಹೋಗುತ್ತಿದೆ. ಮನೆಗಳು ಧ್ವಂಸಗೊಂಡು, ಸೂರು, ನೀರು, ಅನ್ನವಿಲ್ಲದೆ ಜನರು ಹುಳು-ಹುಪ್ಪಟೆಗಳಂತೆ ಸಾಯುತ್ತಿದ್ದಾರೆ. ಸಾವಿರಾರು ಮಕ್ಕಳು ಬಲಿಯಾಗುತ್ತಿದ್ದಾರೆ. ಆದರೆ ಜನರ ಈ ನಿಜ ಕಥೆಗಳು ಸುದ್ದಿಯಿಂದ ಮರೆಯಾಗಿವೆ....
ಕೌಟುಂಬಿಕ ದೌರ್ಜನ್ಯದ ಕುರಿತು ಹೆಚ್ಚು ಮಾತನಾಡುವುದಿಲ್ಲವಾದ್ದರಿಂದ ಸಮಾಜದಲ್ಲಿ ಬೇಕಾದಷ್ಟು ಅಸತ್ಯವಾದ ಹೇಳಿಕೆಗಳು ಹರಿದಾಡುತ್ತಿವೆ. ಈ ಅಸತ್ಯಗಳು ದೌರ್ಜನ್ಯವನ್ನು ಗಟ್ಟಿಯಾಗಿ ನೆಲೆಯೂರಲು ಅನುವು ಮಾಡಿಕೊಟ್ಟು ಗಂಡ ದೌರ್ಜನ್ಯ ನಡೆಸುವುದು ಸಹಜ ಎಂಬಂತೆ ಸಮಾಜದಲ್ಲಿ...