- Advertisement -spot_img

TAG

siddaramaiah

“ದೇಶ ನಮ್ಮಆಯ್ಕೆ -ದ್ವೇಷವಲ್ಲ”

ಪದ್ಮರಾಜ್ ಅವರ ಮಾತಿನಲ್ಲಿ ಇಂತಹ ಹಿಂಸೆಯ ಅಹಂಕಾರದ ಯಾವ ಎಳೆಯೂ ಇಲ್ಲ. ಅವರ ಮಾತಿನಲ್ಲಿ ಸಾಕಷ್ಟು ಧನಾತ್ಮಕ ಚಿಂತನೆ ಇದೆ. ಯುವಕರ ಬಗ್ಗೆ, ಮಹಿಳೆಯರ ಬಗ್ಗೆ ಕನಸುಗಳಿವೆ. ಕಾಳಜಿ ಇದೆ. ಈ ಜಿಲ್ಲೆಯ ...

ಸಿಎಂ ಕೊರಳಿಗೆ ಉಚಿತ ಬಸ್ ಟಿಕೆಟ್‌ಗಳ ಮಾಲೆ ಹಾಕಿ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿನಿ

(ಇದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇಂದು ತಮಗಾದ ಅನಿರೀಕ್ಷಿತ ಸಂತಸದ ಅನುಭವವನ್ನು ಬರಹದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು. ಸಿದ್ದರಾಮಯ್ಯ ಅವರ ಫೇಸ್ಬುಕ್‌ ಪುಟದಿಂದ ಪಡೆದುಕೊಂಡು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ-...

ಪ್ರಜಾಪ್ರಭುತ್ವ ಉಳಿಸಲು ಬಿಜೆಪಿ ಸೋಲಿಸಿ‌

ಲೋಕಸಭೆಯಲ್ಲಿ ಐದೈದು ವರ್ಷ ಸುಮ್ಮನೆ ಕುಳಿತು ಬಂದ, ಅಗತ್ಯ ಬಿದ್ದಾಗಲೆಲ್ಲ ಮೋದಿ ಜಪ ನಾಮಸ್ಮರಣೆ ಮಾಡುತ್ತ ಜೈಕಾರ ಹಾಕುತ್ತ ಕರ್ನಾಟಕಕ್ಕೆ ಏನೂ ಮಾಡದ ದಂಡಪಿಂಡಗಳನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ತಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮತ್ತೆ...

ಹೆಣ್ಣಿನ ಮೇಲೆ ಕ್ರೌರ್ಯ: ಬಿಜೆಪಿ ರಾಜ್ಯಗಳೇ ಮೇಲುಗೈ!

ಎನ್‍ಸಿಆರ್ ಬಿ ಬಿಡುಗಡೆ ಮಾಡಿರುವ 2023 ರ ವರದಿಯಲ್ಲಿ ದೇಶದಲ್ಲಿ  ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ಹಲ್ಲೆ, ಹತ್ಯೆ, ಅತ್ಯಾಚಾರ ಪ್ರಕರಣ 2023 ರಲ್ಲಿ ಶೇ. 4 ರಷ್ಟು ...

ಪ್ರಧಾನಿಗೆ ಪ್ರಣಾಳಿಕೆ, ಸಂವಿಧಾನ ಪ್ರತಿ ರವಾಣಿಸಿದ ಯೂತ್ ಕಾಂಗ್ರೆಸ್

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿ ಎದುರು ಇಂದು ಯೂತ್ ಕಾಂಗ್ರೆಸ್ ವತಿಯಿಂದ ಪ್ರಧಾನಿ ಮೋದಿಯವರಿಗೆ ಭಾರತ ಸಂವಿಧಾನ ಪ್ರತಿ ಮತ್ತು ಕಾಂಗ್ರೆಸ್ ಪ್ರಣಾಳಿಕೆ ಕೋರಿಯರ್ ಮಾಡುವ ಅಭಿಯಾನ ನಡೆಯಿತು. ಕೋರಿಯರ್ ಮಾಡಿದ ನಂತರ ಅಭಿಯಾನದ...

ಮೋದಿ ಚಿತ್ತ ಮತ್ತೆ ಮತಾಂಧತೆಯತ್ತ

ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯ ಹತಾಶೆಯಿಂದ ಕಂಗಾಲಾದ ಪ್ರಧಾನಿಗಳು ಮತ್ತೆ  ಮತಾಂಧತೆಯ ಹಾಯಿಗೋಲು ಹಿಡಿದೇ ಚುನಾವಣಾ ಕಡಲು ದಾಟಿ ಗುರಿ ಮುಟ್ಟುವ ಪ್ರಯತ್ನವನ್ನು ಆಕ್ರಮಣಕಾರಿಯಾಗಿ ಮುಂದುವರೆಸಿದ್ದಾರೆ. ಅವರು ಚುನಾವಣೆಯ ಭಾಷಣದಲ್ಲಿ ಹೇಳಿದ ಯಾವ ಅಂಶದಲ್ಲಿ...

ಜೊತೆಯಲ್ಲೇ ಆಡಿ ಬೆಳೆದಂತಹ ಗೆಳೆಯರು ನಮ್ಮನ್ನು ದ್ವೇಷ ಮಾಡ್ತಾರೆ ಅಂದ್ರೆ…

ಸಣ್ಣ ವಯಸ್ಸಿನಿಂದ ಜೊತೆಯಲ್ಲೇ ಇದ್ದು, ಜೊತೆಲೆ ಆಡಿ ಬೆಳೆದಂತಹ ಗೆಳೆಯರು ನಮ್ಮನ್ನ ದ್ವೇಷ ಮಾಡ್ತಾರೆ ಅಂದ್ರೆ ಇನ್ನ ಹೊರಗಡೆ ಇರೋ ಅಂತಹ ಮನುಷ್ಯರಲ್ಲಿ ಎಷ್ಟು ದ್ವೇಷ ಇರಬೇಡ?. ಇವರ ಮನಸ್ಸು ಎಷ್ಟರಮಟ್ಟಿಗೆ ಹಾಳಾಗಿದೆ...

ಹೆಣದ ಮೇಲಿನ ರಾಜಕಾರಣ ನಿಲ್ಲಿಸಿ: ಬಿಜೆಪಿಗೆ ಎದ್ದೇಳು ಕರ್ನಾಟಕ ತಾಕೀತು

ಬೆಂಗಳೂರು: ಬಿಜೆಪಿ ನಡೆಸುತ್ತಿರುವ ಸಾವಿನ ರಾಜಕಾರಣ ನಿಲ್ಲಿಸಬೇಕು, ಹೆಣ್ಣುಮಕ್ಕಳ ಸಾವಿನ ದುರಂತಕ್ಕೆ ಧರ್ಮದ ಬಣ್ಣಹಚ್ಚಿ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸುತ್ತಿರುವ ಬಿಜೆಪಿ, ಆರೆಸ್ಸೆಸ್ ಮತ್ತದರ ಪರಿವಾರದ ಕೊಳಕು ಕುತಂತ್ರವನ್ನು ನಾಡಿದ ಜನತೆ ಅರಿತು...

ನಾಮಪತ್ರ ಹಿಂಪಡೆದ ದಿಂಗಾಲೇಶ್ವರ ಶ್ರೀಗಳು ಜಾತ್ಯಾತೀತತೆಗೆ ಬೆಂಬಲಿಸಿದ್ದಾರೆ: ಸಿಎಂ

ಶಿವಮೊಗ್ಗ: ಫಕ್ಕಿರೇಶ್ವರ ಮಠ ಒಂದು ಜಾತ್ಯಾತೀತ ಮಠವಾಗಿದ್ದು, ಮಠದ ಗುರುಗಳಾದ ದಿಂಗಾಲೇಶ್ವರ ಸ್ವಾಮಿಗಳಿಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಯ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಅವರೂ ಸಹ ನಾಮಪತ್ರ ವಾಪಸ್...

ಅಭಿವೃದ್ಧಿ ಕೇಳಿದರೆ ಮೋದಿ ಫೋಟೊ ತೋರಿಸುತ್ತಾರೆ: ಸಚಿವ ಮಲ್ಲಿಕಾರ್ಜುನ

ದಾವಣಗೆರೆ: ಕ್ಷೇತ್ರದ ಅಭಿವೃದ್ಧಿಯ ಕುರಿತು ಕೇಳಿದರೆ ಸಂಸದ ಸಿದ್ದೇಶ್ವರ್ ಮೋದಿ ಫೋಟೋ ಹಿಡಿದು ತೋರಿಸುತ್ತಾರೆ. ಸಂಸದರಾಗಿ ಇವರ ಅಭಿವೃದ್ಧಿ ಕಾರ್ಯ ಶೂನ್ಯ ಎಂದು ಸಚಿವ ಮಲ್ಲಿಕಾರ್ಜುನ ಗುಡುಗಿದ್ದಾರೆ. ನಗರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಚಿವ...

Latest news

- Advertisement -spot_img