- Advertisement -spot_img

TAG

siddaramaiah

ಅಭಿಮಾನ್ ಸ್ಟುಡಿಯೋ ಅರಣ್ಯ ಭೂಮಿ: ಕಾನೂನು ರೀತಿ ವಶಕ್ಕೆ:ಈಶ್ವರ ಖಂಡ್ರೆ

ಬೀದರ್: ಬೆಂಗಳೂರಿನ ವಿಷ್ಣುವರ್ಧನ್‌ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋಗೆ ಭೂಮಿ ಮಂಜೂರು ಮಾಡುವಾಗ ಸ್ಟುಡಿಯೋ ಹೊರತಾಗಿ ಅನ್ಯ ಉದ್ದೇಶಕ್ಕೆ ಜಮೀನು ಬಳಕೆ ಮಾಡದಂತೆ ಷರತ್ತು ವಿಧಿಸಲಾಗಿತ್ತು. ಆದರೆ ದಿವಂಗತ ನಟ ಬಾಲಕೃಷ್ಣ ಅವರ ಕುಟುಂಬದ...

ಧರ್ಮಸ್ಥಳ: ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆ ನಾಪತ್ತೆ ಒಳಗೊಂಡು ತನಿಖೆ ನಡೆಯಲಿ: ಕ್ರಮಕ್ಕೆ ಮಹಿಳಾ ಆಯೋಗಕ್ಕೆ  “ಕೊಂದವರು ಯಾರು?” ಆಗ್ರಹ

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ನಾಪತ್ತೆ, ಕೊಲೆ ಪ್ರಕರಣಗಳನ್ನು ಭಾಗವಾಗಿಸಿಕೊಂಡು ವಿಶೇಷ ತನಿಖಾ ತಂಡ (ಎಸ್‌.ಐ.ಟಿ) ಸಮಗ್ರ ತನಿಖೆ ನಡೆಸುವಂತೆ ರಾಜ್ಯದ ಪ್ರಜ್ಞಾವಂತ ಜನತೆ ಮತ್ತು ಮಹಿಳಾ ಸಮುದಾಯದ ಪರವಾಗಿ “ಕೊಂದವರು...

ಜಿಎಸ್‌ಟಿ ತೆರಿಗೆ ಇಳಿಕೆ; ರಾಜ್ಯಗಳ ನಷ್ಟ ಭರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲು ಕರ್ನಾಟಕ ಸೇರಿ ಹಲವು ರಾಜ್ಯಗಳ ನಿರ್ಧಾರ

ನವದೆಹಲಿ: ಜಿಎಸ್‌ಟಿ ತೆರಿಗೆ ದರದ ತರ್ಕಬದ್ದಗೊಳಿಸುವಿಕೆಗೆ ಸಂಬಂಧಿಸಿದಂತೆ ನಡೆದ ಸಮಾಲೋಚನಾ ಸಭೆಯಲ್ಲಿ,  ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಈ ಎಂಟು ರಾಜ್ಯಗಳ ಮಂತ್ರಿಗಳು...

ಭವಿಷ್ಯದ ಬಾಗಿಲು ತೆರೆಯುವುದು ಕೌಶಲ್ಯತೆಯೇ ಹೊರತು ಪದವಿಗಳಲ್ಲ : ಡಾ. ಶರಣಪ್ರಕಾಶ್‌ ಪಾಟೀಲ್

ಕೊಚ್ಚಿ: ಬದುಕಿನಲ್ಲಿ ಯಶಸ್ಸು ಸಾಧಿಸಿಬೇಕಾದರೆ ನಿರಂತರ ಕಲಿಕೆ ಮುಖ್ಯ. ಇದರ ಜೊತೆಗೆ ಕೌಶಲ್ಯ ಕೂಡಿದರೆ ಇನ್ನಷ್ಟು ಪ್ರಗತಿ ಸಾಧಿಸಬಹುದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವೈಫಲ್ಯಕ್ಕೆ ಹೆದರಬಾರದು, ಕಲಿಕೆ ಮತ್ತು ನಾವೀನ್ಯತೆ, ಕ್ರಿಯಾಶೀಲತೆಗೆ ಹೆಚ್ಚು...

ಬೆಂಗಳೂರು, ಹೈದರಾಬಾದ್, ಅಮರಾವತಿ ಹಾಗೂ ಚೆನ್ನೈ ನಡುವೆ ಬುಲೆಟ್‌ ರೈಲು ಸೇವೆ ಶೀಘ್ರ: ಸಿಎಂ ಚಂದ್ರಬಾಬು ನಾಯ್ಡು

ವಿಶಾಖಪಟ್ಟಣ: ದಕ್ಷಿಣ ಭಾರತದ ಹೈದರಾಬಾದ್, ಬೆಂಗಳೂರು ಅಮರಾವತಿ ಹಾಗೂ ಚೆನ್ನೈ ಹಾಗೂ ಬೆಂಗಳೂರು ನಡುವೆ ಬುಲೆಟ್‌ ರೈಲು ಸಂಪರ್ಕ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇಲ್ಲಿ ಜರುಗುತ್ತಿರುವ...

ಬಿಹಾರದ ಒಂದೇ ಮನೆಯಲ್ಲಿ 947 ಮತದಾರರು : ಇದು ನಿಜಕ್ಕೂ ಮ್ಯಾಜಿಕ್;‌ ಚುನಾವಣಾ ಆಯೋಗದ ವಿರುದ್ಧ ರಾಹುಲ್ ವಾಗ್ದಾಳಿ

ಪಟನಾ: ಬಿಹಾರ, ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನನಡೆಯುತ್ತಿರುವ ಮತ ಕಳ್ಳತನ ಕುರಿತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗ ಮತ್ತು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ...

ಎದೆಯ ಹಣತೆಯನ್ನು ಆರಿಸುತ್ತಿರುವ ಕೋಮುವಾದಿ ರಾಜಕಾರಣ

ಬಾನು ಮುಷ್ತಾಕ್ ಅವರನ್ನು  ಮುಸ್ಲಿಂ, ಅಥವಾ ಮಹಿಳೆ ಅಥವಾ ಕಮ್ಯೂನಿಸ್ಟ್ ಎಂದೆಲ್ಲಾ ನೋಡುವ ಬದಲಿಗೆ, ಅವರನ್ನು ಕನ್ನಡದ ಲೇಖಕಿಯಾಗಿ ಕಂಡರೆ ಮಾತ್ರ ದಸರಾ ಉದ್ಘಾಟನೆಗೆ ಅವರು ತಕ್ಕ ವ್ಯಕ್ತಿಯೇ ಅಲ್ಲವೇ ಎಂಬುದು ತಿಳಿಯುತ್ತದೆ....

ಬಿಹಾರದಲ್ಲಿ ರಾಹುಲ್‌ ಗಾಂಧಿ ನಡೆಸುತ್ತಿರುವ ಮತ ಅಧಿಕಾರ ಯಾತ್ರೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಭಾಗಿ

ಬೆಂಗಳೂರು: ಕಾಂಗ್ರೆಸ್‌ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಹಮ್ಮಿಕೊಂಡಿರುವ  ಮತ ಅಧಿಕಾರ ಯಾತ್ರೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಿಹಾರಕ್ಕೆ ತೆರಳಿದ್ದಾರೆ. ಉತ್ತರ ಪ್ರದೇಶದ ಗೋರಖ್...

ವಿಷ್ಣುವರ್ಧನ್‌ ಸ್ಮಾರಕವಿದ್ದ ಅಭಿಮಾನ್‌ ಸ್ಟುಡಿಯೋ ಭೂಮಿ ಒಪ್ಪಂದ ರದ್ದು; ಅರಣ್ಯ ಇಲಾಖೆಗೆ ಮರಳಿಸಲು ಸೂಚನೆ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂುಕು ಕೆಂಗರು ಹೋಬಳಿ, ಮೈಲಸಂದ ಗ್ರಾಮದ ಸರ್ವೆ ನಂ.26ರಲ್ಲಿ ಅಭಿಮಾನ್ ಸ್ಟುಡಿಯೋಗೆ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದುಪಡಿಸಿ ಹಿಂಪಡೆಯುವಂತೆ ಅರಣ್ಯ ಇಲಾಖೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ...

ಮಾಧ್ಯಮಗಳ ಹಿಂಸೆ: ಸುಜಾತಾ ಭಟ್‌ ಅವರಿಗೆ ಭದ್ರತೆ ಒದಗಿಸಲು ಎಸ್‌ ಐಟಿಗೆ ಮಹಿಳಾ ಆಯೋಗ ಸೂಚನೆ

ಬೆಂಗಳೂರು: ಧರ್ಮಸ್ಥಳ ಗ್ರಾಮದಿಂದ ತಮ್ಮ ಪುತ್ರಿ ಕಾಣೆಯಾಗಿದ್ದಾರೆ ಎಂದು ದೂರು ಸಲ್ಲಿಸಿದ್ದ ಸುಜಾತಾ ಭಟ್ ಅವರಿಗೆ ಭದ್ರತೆ ಒದಗಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ವಿಶೇಷ...

Latest news

- Advertisement -spot_img