- Advertisement -spot_img

TAG

ShashikantaYdahalli

ವಾಲ್ಮೀಕಿ ಸುತ್ತ ಅನುಮಾನಗಳ ಹುತ್ತ

ಇವತ್ತು ಅಕ್ಟೋಬರ್ 17, ವಾಲ್ಮೀಕಿ ಜಯಂತಿ. ರಾಮಾಯಣ ಮಹಾಕಾವ್ಯದ ಈ ಕರ್ತೃ ಈ ದಿನಾಂಕದಂದು ಹುಟ್ಟಿದ್ದರು ಎಂದು ನಂಬಿ ಈ ದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ವಾಲ್ಮೀಕಿ...

ಜೈಲುಗಳೋ? ಅಕ್ರಮ ಚಟುವಟಿಕೆಗಳ ಕೇಂದ್ರಗಳೋ?

ಕೈದಿಗಳಿಗೆ ಕಾನೂನು ಉಲ್ಲಂಘನೆ ಮಾಡಲು ಅವಕಾಶ ಮಾಡಿಕೊಡುವ ಹಾಗೂ ನಿಷೇಧಿತ ವಸ್ತುಗಳ ಸರಬರಾಜು ಮತ್ತು ಬಳಕೆಗೆ ಸಹಕರಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರದ ಆರೋಪದಲ್ಲಿ  ಬಂಧಿಸಿ, ಕಾಲಮಿತಿಯಲ್ಲಿ ತೀವ್ರ...

ಸಾಂಸ್ಕೃತಿಕ ಕ್ಷೇತ್ರದ ಸಾಧಕ  ಸದಾನಂದರ ಸುವರ್ಣ ಯುಗಾಂತ್ಯ

ರಂಗನಮನ ಸದಾ ಪ್ರಯೋಗಶೀಲತೆಗೆ ಹಾತೊರೆಯುತ್ತಿದ್ದ, ಕ್ರಿಯಾಶೀಲತೆಯನ್ನೇ ಬದುಕಾಗಿಸಿ ಕೊಂಡಿದ್ದ ರಂಗಸಾಧಕ,  ರಂಗ ನೇಪಥ್ಯದಲ್ಲೇ ಹೆಚ್ಚೆಚ್ಚು ತೊಡಗಿ ಕೊಂಡಿದ್ದ ಸದಾನಂದ ಸುವರ್ಣರವರು ಶಾಶ್ವತವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಅವರಿಗೆ ರಂಗಕರ್ಮಿ ಶಶಿಕಾಂತ ಯಡಹಳ್ಳಿಯವರು ಬರೆದ ರಂಗನಮನ ಇಲ್ಲಿದೆ ಕನ್ನಡ...

ಹೆಸರಾಂತ ಲೇಖಕ, ವಿಮರ್ಶಕ, ಕನ್ನಡ ಪ್ಲಾನೆಟ್‌ನ ಅಂಕಣಕಾರ, ರಂಗಕರ್ಮಿ ಶಶಿಕಾಂತ ಯಡಹಳ್ಳಿಗೆ ‘ಆರ್ಯಭಟ’ ಪ್ರಶಸ್ತಿ

ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಕೊಡಮಾಡುವ 2024ನೇ ಸಾಲಿನ  “ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಕಟಿಸಿದೆ. ಸುಮಾರು 3 ವಿದೇಶಿ ಗಣ್ಯರು ಸೇರಿ 60 ಸಾಧಕರಿಗೆ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡ ಪ್ಲಾನೆಟ್‌ನ ಅಂಕಣಕಾರ, ರಂಗಕರ್ಮಿ  ಶಶಿಕಾಂತ ಯಡಹಳ್ಳಿ...

ಅಭಿಮಾನಕ್ಕೂ ಇರಲಿ ಅಂಕುಶ; ಅತಿಯಾದರೆ ವಿನಾಶ

ಸಿನೆಮಾಗಳಲ್ಲಿ ಜನಪರ, ನ್ಯಾಯಪರ ಉದಾತ್ತ ಪಾತ್ರವಿದ್ದಲ್ಲಿ ಆ ಪಾತ್ರದ ಉತ್ತಮ ಆದರ್ಶಗಳನ್ನು ಮಾತ್ರ ಅನುಸರಿಸಬೇಕೇ ಹೊರತು ಆ ಪಾತ್ರ ಮಾಡಿದ ನಾಯಕನನ್ನು ಅತಿಯಾಗಿ ಆರಾಧಿಸುವುದು ಅಂಧಾಭಿಮಾನಕ್ಕೆ ದಾರಿಯಾಗುತ್ತದೆ. ಮೇರುನಟ ರಾಜಕುಮಾರರವರು ಅಭಿಮಾನಿಗಳನ್ನೇ ದೇವರೆಂದರು....

ನಡೆ ನುಡಿ ಭಿನ್ನತೆಯಲ್ಲಿ ಸಿಎಂ ಸಿದ್ದರಾಮಯ್ಯ ; ನಂಬಿದವರ ವಿಶ್ವಾಸಕ್ಕಾದ  ಗಾಯ

ಸಿದ್ದರಾಮಯ್ಯನವರನ್ನು ಮಂತ್ರಿ ಮಾಡಿದ್ದು ಮಂಜುನಾಥ ಸ್ವಾಮಿಯೂ ಅಲ್ಲಾ, ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರೂ ಅಲ್ಲಾ. ಈ ನಾಡಿನ ಬಹುಸಂಖ್ಯಾತ ದಲಿತರು, ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು. ಸಿದ್ದರಾಮಯ್ಯನವರ ಸಂಪೂರ್ಣ ನಿಷ್ಠೆ ಇರಬೇಕಾಗಿದ್ದು ಈ ಅಹಿಂದ...

ದ್ವೇಷ ಭಾಷಣಗಳೆಲ್ಲ ಮುಗಿದಾದ ಮೇಲೆ ಆಯೋಗದ ಆದೇಶ

ಚುನಾವಣಾ ಆಯೋಗದ ಬಗ್ಗೆ ಯಾವ ಪಕ್ಷದ ನಾಯಕರಿಗೂ ಕನಿಷ್ಠ ಭಯ ಎನ್ನುವುದೇ ಇಲ್ಲ. ಆಯೋಗದ ನಿಯಮಗಳನ್ನು ಮುರಿದರೂ ಅದಕ್ಕೆ ಶಿಕ್ಷೆ ಎನ್ನುವುದಿಲ್ಲ. ಕಾನೂನಿನಲ್ಲಿ ಶಿಕ್ಷೆ ಇದ್ದರೂ ಇಲ್ಲಿವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ಹೀಗಿರುವಾಗ ಆಯೋಗದ...

ಪ್ರಹಸನ |ಮಾಡಿದೋರ ಪಾಪ ನೋಡಿದವರಿಗೆ

(ಕೋರ್ಟ್ ಹಾಲ್.. ಪೆನ್ ಡ್ರೈವ್ ಕೇಸ್ ಕುರಿತು ವಿಚಾರಣೆ ನಡೀತಾ ಇದೆ) ವಕೀಲ : ಸ್ವಾಮಿ ಕಟಕಟೆಯಲ್ಲಿ ನಿಂತಿರುವ ಈ ಆರೋಪಿ ಅತೀ ದೊಡ್ಡ ಅಪರಾಧ , ಘನಘೋರ ಅಪರಾಧ ಮಾಡಿದ್ದಾನೆ.. ಹೀಗಾಗಿ ಈತನಿಗೆ...

ದಾಭೋಲ್ಕರ್ ಹಂತಕರಿಗೆ ಶಿಕ್ಷೆ  ಸಂಚುಕೋರರಿಗೆ ರಕ್ಷೆ

ಸಂಘಿ ಮನಸ್ಥಿತಿಯ ಇಡೀ ವ್ಯವಸ್ಥೆಯೇ ಸನಾತನಿಗಳ ಪರವಾಗಿರುವಾಗ ನಿಜವಾದ ಸಂಚುಕೋರರಿಗೆ ಶಿಕ್ಷೆ ಆಗಲು ಹೇಗೆ ಸಾಧ್ಯ? ಮಹಾರಾಷ್ಟ್ರ ಸರಕಾರ ಮೇಲ್ಮನವಿ ಸಲ್ಲಿಸಬಹುದಾಗಿದೆ. ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ...

ಲಿಂಗ ಸಮಾನತೆ ಮತ್ತು ಬಸವಣ್ಣ

ಇವತ್ತು ಮೇ 10, ಜಗಜ್ಯೋತಿ ಬಸವಣ್ಣನವರ ಜಯಂತಿ. ಇಡೀ ಜಗತ್ತಿಗೆ ಕಾಯಕ ಹಾಗೂ ದಾಸೋಹ ತತ್ವಗಳನ್ನು ಕೊಟ್ಟ ಮಹಾನ್ ಚೇತನ ಜನಿಸಿದ ದಿನ. ಇಂತಹ ಸಂದರ್ಭದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗಸಮಾನತೆಯ ಕುರಿತು...

Latest news

- Advertisement -spot_img