ಬಾಲ್ಯದ ಆಘಾತಗಳು ಅಂತ ಏನನ್ನು ಕರೆಯುತ್ತೇವೆಯೋ ಅವುಗಳು ಇನ್ನಿಲ್ಲದಂತೆ ನಮ್ಮನ್ನ ಕಾಡುತ್ತಲೇ ಬರುತ್ತವೆ. ಎಲ್ಲಾ ಗಂಡಸರೂ ಹೀಗೆಯೇ ಎನ್ನುವ ಭಾವನೆಗಳು ಮನಸ್ಸಿನಾಳದಲ್ಲಿ ಹೊಕ್ಕಿರುತ್ತವೆ. ಪುರುಷ ದ್ವೇಷಿ ನಿಲುವುಗಳನ್ನ ಸೃಷ್ಟಿಸಿ ಬಿಟ್ಟಿರುತ್ತವೆ. ಆ ಕಾರಣಕ್ಕೇ...
ಶೈಕ್ಷಣಿಕ ಆವರಣಗಳಲ್ಲಿ ಶಿಕ್ಷಣೇತರ ಚಟುವಟಿಕೆಗಳು ನಡೆಯುವುದನ್ನು ನಿರ್ಬಂಧಿಸಲೇ ಬೇಕಿದೆ. ಶಾಲೆಗಳಿಗೆ ಸರಕಾರ ಹೊರಡಿಸಿದ ಆದೇಶವನ್ನು ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಿಗೂ ಹಾಗೂ ವಿವಿ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಿಗೂ ಹೊರಡಿಸ ಬೇಕಿದೆ. ಉಲ್ಲಂಘಿಸುವ...
ನಾಟಕ ವೀಕ್ಷಣೆಗೆ ಬಂದಿದ್ದ ನೂರಾರು ಯುವಕ ಯುವತಿಯರು ಕ್ಯಾಂಪಸ್ ತುಂಬಾ ನಗು ನಗುತ್ತಾ ಉತ್ಸಾಹದಿಂದ ಓಡಾಡುವುದನ್ನು ಕಂಡಾಗ ಇಂತಹ ಆರೋಗ್ಯಪೂರ್ಣ ಪರಿಸರ ಸೃಷ್ಟಿಸಲು ಕನಸುಗಳಿರುವ ಶಿಕ್ಷಕರು, ಮಕ್ಕಳ ಕನಸಿಗೆ ರೆಕ್ಕೆ ಕಟ್ಟಬಲ್ಲ ಕಲಾವಿದರು,...
ಧರ್ಮದ ವಿಷಯಗಳು ಮನೆ, ಮನಗಳೊಳಗೆ ಲೆಕ್ಕಕ್ಕಿಂತ ಜಾಸ್ತಿ ವಿಸ್ತರಿಸುತ್ತಿರುವುದೇ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳು, ಪೋಷಕರು ಒತ್ತಡದಿಂದ ಇದ್ದಂತೆ ಕಾಣುತ್ತದೆ. ಇಂತಹ ಸಮಯದಲ್ಲಿ ಶಿಕ್ಷಣ ತಜ್ಞರು, ಸಮಾಜದ ಹಿರಿಯರು, ಸಮುದಾಯದ ಮುಂದಾಳುಗಳು ಬಹಳ ಸಹನೆಯಿಂದ,...