- Advertisement -spot_img

TAG

sandalwood

‘ವೇಷಗಳು’ ಸಿನಿಮಾಗೆ ಹಾರೈಸಿದ ಭಾವನಾ ಬೆಳಗೆರೆ

ರವಿ ಬೆಳಗೆರೆ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿ‌ ಇಲ್ಲ. ಆದರೆ ಅವರ ಪುಸ್ತಕಗಳು, ಅವರ ಸ್ಪೂರ್ತಿದಾಯಕ ನುಡಿಗಳು ಎಲ್ಲವೂ ಈಗಲೂ ಜೀವಂತವಾಗಿವೆ. ಅಕ್ಷರ ಮಾಂತ್ರಿಕನ ಅಭಿಮಾನಿಗಳು ಈಗಲೂ ಅವರಾಡಿರುವ ಮಾತುಗಳನ್ನು ಕೇಳುತ್ತಲೇ ಇರುತ್ತಾರೆ....

10 ತಿಂಗಳ ನಂತರ ದರ್ಶನ್‌ ಚಿತ್ರೀಕರಣದಲ್ಲಿ ಭಾಗಿ; ಮೈಸೂರಿನಲ್ಲಿ ದಿ ಡೆವಿಲ್ ಚಿತ್ರೀಕರಣ ಆರಂಭ

ಮೈಸೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಸದ್ಯ ಜಾಮೀನು ಪಡೆದುಕೊಂಡು ಹೊರಬಂದಿರುವ ನಟ ದರ್ಶನ್ ಇಂದಿನಿಂದ ಮೈಸೂರಿನಲ್ಲಿ ದಿ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ...

ರಾಗಿಣಿ ದ್ವಿವೇದಿಯ ‘ನನ್ ಬೂ’ ಮ್ಯೂಸಿಕ್ ವಿಡಿಯೋ ರಿಲೀಸ್

ರಾಗಿಣಿ ದ್ವಿವೇದಿ ಅಭಿನಯಿಸಿರುವ 'ನನ್ ಬೂ' ಎಂಬ ಮ್ಯೂಸಿಕಲ್ ವಿಡಿಯೋ ರಿಲೀಸ್ ಗೆ ರೆಡಿಯಾಗಿದೆ. ಇದಕ್ಕೆ ನಿರ್ದೇಶನ ಮಾಡಿರುವವರು ಟಬ್ಬಿ. ಬರೀ ನಿರ್ದೇಶನವೊಂದೇ ಅಲ್ಲ ಸಾಹಿತ್ಯ ಬರೆದು ಹಾಡನ್ನು ಹಾಡಿದ್ದಾರೆ. ಒಂದು ಸಿನಿಮಾ...

ಅಕ್ರಮ ಚಿನ್ನ ಸಾಗಾಣೆ: ನಟಿ ರನ್ಯಾ ರಾವ್‌ ವಶಕ್ಕೆ

ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಆರೋಪದ ಮೇಲೆ ಕನ್ನಡದ ನಟಿ ರನ್ಯಾ ರಾವ್ ಅವರನ್ನು​ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ವಿಷಯ ಸ್ಯಾಂಡಲ್‌ ವುಡ್‌ ನಲ್ಲಿ ಸಾಕಷ್ಟು...

ಡಾಲಿ ಧನಂಜಯ ಮತ್ತು ಡಾ. ಧನ್ಯತಾ ಅವರ ವಿವಾಹದ ಇಂದಿನ ವೈಶಿಷ್ಠ್ಯತೆಗಳು

ಮೈಸೂರು: ಖ್ಯಾತ ನಟ ಡಾಲಿ ಧನಂಜಯ ಮತ್ತು ಡಾ. ಧನ್ಯತಾ ಅವರ ವಿವಾಹದ ಶಾಸ್ತ್ರಗಳು ಆರಂಭವಾಗಿವೆ. ಇಂದು ಬಳೆ ಶಾಸ್ತ್ರ, ವಾಗ್ದಾನ ಶಾಸ್ತ್ರ, ಪ್ರಥಮ, ಕಾಲುಂಗುರ ತೊಡಿಸುವುದು ಸೇರಿದಂತೆ ಅನೇಕ ಶಾಸ್ತ್ರಗಳು ಶಾಸ್ತ್ರೋಕ್ತವಾಗಿ...

ಪಿಸ್ತೂಲ್ ಜಪ್ತಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ನಟ ದರ್ಶನ್

ಬೆಂಗಳೂರು: ತಮಗೆ ಪಿಸ್ತೂಲ್ ಬಳಸಲು ನೀಡಿದ್ದ ಅನುಮತಿಯನ್ನು ಅಮಾನತುಗೊಳಿಸಿ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರ ಕ್ರಮವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ರಿಟ್...

ಭಾವನೆಗಳ ‘ಬಯಕೆಗಳು ಬೇರೂರಿದಾಗ’ ಪ್ರೀತಿಯೇ ಉತ್ತರ

ಒಂದು ಸಿನಿಮಾಗೆ ಟೈಟಲ್ ಬಹಳ ಮುಖ್ಯವಾಗುತ್ತದೆ. ಹೆಸರೇಳಿದ ಕೂಡಲೇ ವಾವ್ ಫೀಲ್ ಬಂದರೆ ಮೊದಲ ಹಂತದಲ್ಲಿ ಸಿನಿಮಾ ಗೆದ್ದಂತೆಯೇ ಸರಿ. ಶೀರ್ಷಿಕೆಯೇ ಕುತೂಹಲ ಮೂಡಿಸಿದರೆ ಕಥೆ ಸಹಜವಾಗಿಯೇ ಆಸಕ್ತಿ ತರಿಸುತ್ತದೆ. ಕುತೂಹಲದ ಜೊತೆಗೆ...

ನಟ ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ  ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಖ್ಯಾತ ನಟ ಶಿವರಾಜ್ ಕುಮಾರ್ ಅವರ ನಾಗವಾರದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ಶಿವರಾಜ್ ಕುಮಾರ್ ಅವರು...

ನಾಳೆ ಬೆಂಗಳೂರಿಗೆ ಮರಳುತ್ತಿರುವ ಶಿವರಾಜಕುಮಾರ್‌

ಬೆಂಗಳೂರು: ಶಸ್ತ್ರಚಿಕಿತ್ಸೆ ಬಳಿಕ ಅಮೆರಿಕದಲ್ಲಿ ವಿಶ್ರಾಂತಿ ಪಡೆಯುತ್ತಿರುವ ನಟ ಶಿವರಾಜ್‌ಕುಮಾರ್‌ ನಾಳೆ ಬೆಂಗಳೂರಿಗೆ ಮರಳುತ್ತಿದ್ದಾರೆ.ಈ ಸಿಹಿಸುದ್ದಿಯನ್ನುಅವರೇ ಹಂಚಿಕೊಂಡಿದ್ದಾರೆ. ನಾಳೆ, ಜ.26 ರ ಗಣರಾಜ್ಯೋತ್ಸವದಂದು ಬೆಂಗಳೂರಿಗೆ ವಾಪಸ್‌ ಆಗುತ್ತಿರುವುದಾಗಿ ವೀಡಿಯೋ  ಸಂದೇಶದ ಮೂಲಕ ಶಿವಣ್ಣ...

ಕನ್ನಡದ ಹೆಸರಾಂತ ಹಿರಿಯ ನಟ ಸರಿಗಮ ವಿಜಿ ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್‌ ವುಡ್‌ ನ ಹಿರಿಯ ಪೋಷಕ ನಟ ಹಾಗೂ ಕಿರುತೆರೆ ಕಲಾವಿದ ಸರಿಗಮ ವಿಜಿ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ...

Latest news

- Advertisement -spot_img