ಗುರು ಪೂರ್ಣಿಮೆಗೆ ಗುರು ದತ್ತಾತ್ರೇಯ ಸಂಥಿಂಗ್ ಗೆ ಹಾಡಬೇಕೆಂದು ನಮ್ಮ ಗುರುಗಳು ಠರಾವು ಹೊರಡಿಸಿದ್ದರು. ನಾನು ಕಡೇ ನಿಮಿಷದಲ್ಲಿ ನಾನು ಹಾಡುವುದನ್ನೆಲ್ಲಾ ಬದಲಿಸಿ ಸೂಫಿ ಹಾಡುಗಳನ್ನು ಹಾಡಿ, ನಂತರ ಗುಜರಾತಿನ ನರಮೇಧದಲ್ಲಿ ತೀರಿದವರಿಗೆ...
ಸಂವಿಧಾನದಲ್ಲಿರುವ ಫ್ರೆಟರ್ನಿಟಿ ಎಂದರೆ ಏನು ಅಂತ ಅಂದ್ಕೊಂಡಿದ್ದೀಯ? ಸಂಬಂಧ ..ನಂಟ.. ಯಾರನ್ನೇ ಆಗಲೀ ಪ್ರೀತಿ ಪ್ರೇಮ, ಸಮಾನತೆ ಘನತೆ ಇವುಗಳಿಂದಲೇ ನಾವು ಸಂಪರ್ಕಿಸ ಬೇಕು. ಈ ಪ್ರಿಯಾಂಬಲ್ ಗೆ ಬಿಲ್ಕುಲ್ ವಿರುದ್ಧವಾಗಿರೋದು ಈಗಿನ...
ನಮ್ಮನ್ನ ನೋಡಿದ್ರೆ ಸಾಮಾನ್ಯ ಪೋಲೀಸರೂ ಅಂದ್ಕೊಳ್ಳೋದು ನಾವು ಸೆಕ್ಸ್ ಮಾತ್ರ ಹುಚ್ಚುಚ್ಚಾಗಿ ಮಾಡಕ್ಕೇ ಹುಟ್ಟಿದ್ದೀವಿ ಅಂತ. ನಾವು ಹಾಗಲ್ಲ ನಾವೂ ನಿಮ್ಮಂತೆ ಸಾಮಾನ್ಯ ಜನರು ಅಂತ ಹೇಳೋದನ್ನ ಕೇಳೋದೇ ಇಲ್ಲ – ರೂಮಿ...
“ನಾನು ಸಾಯ್ತೀನಿ ಕಣ್ರೋ. ಅದ್ಕೆ ಕಡೆಗೊಮ್ಮೆ ನಿಮ್ಮ ಜೊತೆ ಕುಡಿಯಕ್ಕೆ ಬಂದೆ” ಅಂದ್ಲು. ಅವಳಿಗೆ ಕುಡಿಯಲು ಕೊಡುವುದೋ ಬೇಡವೋ ಗೊತ್ತಾಗದೆ ಒಬ್ಬರನ್ನೊಬ್ಬರು ನೋಡುತ್ತಿದ್ದಾಗ ಅವಳು ಯಾರಿಗೋ ಫೋನ್ ಮಾಡಿ ತರಿಸಿಯೇ ಬಿಟ್ಲು. ಅದೇ...
ಯಾವುದೇ ದಂಧೆ ಮಾಡುವ ಏರಿಯಾದಲ್ಲಿ ಹೊಸ ಹದಿಹರೆಯದ ಅಥವಾ ಇಷ್ಟವಿಲ್ಲದೇ ಈ ಕೆಲಸಕ್ಕೆ ಜನರು ಸಾಗಾಣಿಕೆ ಗೊಂಡರೆ ಯಾರೇ ಆಗಲಿ ಒಬ್ಬರನ್ನೂ ಬಿಡದಂತೆ ಸೆಕ್ಸ್ ವರ್ಕ್ ನಿಂದ ಹೊರ ತೆಗೆದು ಓದಿಸೋಕ್ಕೋ, ಅವರ...
ಜೀವಕ್ಕೆ ಜೀವ ಕೊಟ್ಟ ಎಷ್ಟೋ ಸ್ನೇಹಿತರು ತೀರಿಕೊಂಡಿದ್ದೂ ಇದೆ. ಅವರ ದಾರುಣ ಮರಣಕ್ಕೆ ಸಮಾಜದ ರಚನೆಗಳು, ರೂಢಿಗಳು, ನಿಯಮ, ಕಾನೂನು, ಸಾಮಾಜಿಕ ನೈತಿಕತೆ, ಕುಟುಂಬದವರ ಕಿರುಕುಳ, ನನ್ನ ಜೀವನದ ಅನುಭವ, ಕೆಲಸ, ನಾನು...