1927 ರಲ್ಲಿ ಹುಟ್ಟಿದ ಅಪ್ಪ (ಮುದಿಯಾರು ರಾಮಪ್ಪ ಗೌಡ) 1947 ರಲ್ಲಿ ಯಕ್ಷಗಾನ ರಂಗಪ್ರವೇಶ ಮಾಡಿದ್ದರು. ಎರಡು ಮೂರು ವರ್ಷ ವೃತ್ತಿ ಯಕ್ಷಗಾನ ಮೇಳದಲ್ಲಿ ಕಲಾವಿದನಾಗಿ ದುಡಿದ ಅವರು, ಮುಂದೆ ಉದ್ಯೋಗದ ಕಾರಣ...
ನನ್ನ ಅಪ್ಪನ ಯಕ್ಷ ಯಾನ
ನನ್ನ ಅಪ್ಪ ಮುದಿಯಾರು ರಾಮಪ್ಪ ಗೌಡರು ದೇಲಂಪಾಡಿ ಗ್ರಾಮದ ಮುದಿಯಾರು ಕುಟುಂಬದವರು. ದೇಲಂಪಾಡಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಒಂದು ಗ್ರಾಮ. ಅಲ್ಲಿಗೆ ಪುತ್ತೂರು- ಸುಳ್ಯ ರಸ್ತೆಯ ಕನಕಮಜಲು...