- Advertisement -spot_img

TAG

railway exams

ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಜೂ. 25ರ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂದಕ್ಕೆ : ಕರವೇ

ಬೆಂಗಳೂರು : ರೈಲ್ವೆ ಪದೋನ್ನತಿ ಪರೀಕ್ಷಾರ್ಥಿಗಳ ಭವಿಷ್ಯ, ಅವರ ಸೇವಾ ಹಿತಾಸಕ್ತಿ ಹಾಗೂ ಪದೋನ್ನತಿ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಜೂನ್ 25ರಂದು ಘೋಷಿಸಿದ್ದ ಪ್ರತಿಭಟನೆ ಮತ್ತು ಪರೀಕ್ಷಾ ಕೇಂದ್ರಗಳ ಮುತ್ತಿಗೆ...

ನೈರುತ್ಯ ರೈಲ್ವೆಯ ಪದೋನ್ನತಿ ಪರೀಕ್ಷೆ : ಕನ್ನಡವಿಲ್ಲದೇ ಪರೀಕ್ಷೆ ನಡೆಸದರೆ ಆಗುವ ಪರಿಣಾಮಕ್ಕೆ ರೈಲ್ವೆ ಇಲಾಖೆಯೇ ಹೊಣೆ : ಕರವೇ ಎಚ್ಚರಿಕೆ

ಬೆಂಗಳೂರು :  ನೈರುತ್ಯ ರೈಲ್ವೆ ಮತ್ತೆ ಕನ್ನಡವಿಲ್ಲದೆ ಪದೋನ್ನತಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಕನ್ನಡಿಗರ ಮೇಲೆ ಹೂಡಲಾಗಿರುವ ಮೋಸದ ಯುದ್ಧ ಎಂದೇ ನಾವು ಪರಿಗಣಿಸುತ್ತೇವೆ ಮತ್ತು ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ....

ರೈಲ್ವೆ ಇಲಾಖೆ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಒತ್ತಾಯಿಸಲು ಸಂಸದರಿಗೆ ಪುರುಷೋತ್ತಮ ಬಿಳಿಮಲೆ ಮನವಿ

ಬೆಂಗಳೂರು: ರಾಜ್ಯ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವು ಅಭ್ಯರ್ಥಿಗಳ ಮೂಲಭೂತ ಸಾಂವಿಧಾನಿಕ ಹಕ್ಕಾಗಿದ್ದು, ಇದು ಸಮಾನ ಅವಕಾಶಗಳ ಸಿದ್ಧಾಂತಕ್ಕೆ ಅನುಗುಣವಾಗಿದೆ. ಭಾರತೀಯ ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಮತ್ತು ಪದೋನ್ನತಿಗೆ ನಡೆಯುವ...

ಬೆಂಗಳೂರಿನಲ್ಲೂ ಪದೋನ್ನತಿ ಪರೀಕ್ಷೆಗಳು ರದ್ದು

ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಪದೋನ್ನತಿ ಪರೀಕ್ಷೆಗಳು ರದ್ದಾದ ಬೆನ್ನಲ್ಲೇ ಬೆಂಗಳೂರು ಮೈಸೂರುಗಳಲ್ಲಿ ನಡೆಯುತ್ತಿದ್ದ ಪರೀಕ್ಷೆಗಳೂ ರದ್ದುಗೊಂಡಿವೆ. ಪರೀಕ್ಷೆ ರದ್ದತಿಯನ್ನು  ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.  ಸ್ವತಃ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರಿಗೆ ಪರೀಕ್ಷೆ ರದ್ದತಿಯನ್ನು...

ಕರವೇ ಹೋರಾಟಕ್ಕೆ ಜಯ: ರೈಲ್ವೇ ಪದನ್ನೋತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ: ಟಿಎ ನಾರಾಯಣ ಗೌಡ ಹರ್ಷ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹಕ್ಕೆ ಮಣಿದು, ಪದೋನ್ನತಿ ಸೇರಿದಂತೆ ಎಲ್ಲ ರೈಲ್ವೇ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ನೈಋತ್ಯ ರೈಲ್ವೆ ವಲಯ ಅವಕಾಶ ನೀಡಿದೆ. ಇಂದು ಬೆಳಗ್ಗೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ...

Latest news

- Advertisement -spot_img