- Advertisement -spot_img

TAG

politics

ಫ್ಯಾಸಿಸ್ಟ್‌ ಶಕ್ತಿಗಳಿಂದ ಸಂವಿಧಾನ ರಕ್ಷಣೆಗೆ ತುರ್ತು ಪರಿಸ್ಥಿತಿ ಘೋಷಣೆ: ಶ್ವೇತಪತ್ರ ಬಿಡುಗಡೆ ಮಾಡಿದೆ ಕಾಂಗ್ರೆಸ್

ನವದೆಹಲಿ: 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಏಕೆ ಘೋಷಣೆ ಮಾಡಬೇಕಾಯಿತು ಎನ್ನುವುದಕ್ಕೆ ಕಾಂಗ್ರೆಸ್‌ ಸಮಜಾಯಿಷಿ ನೀಡಿದೆ. ಫ್ಯಾಸಿಸ್ಟ್ ಗುಂಪುಗಳು ಎಲ್ಲ ಮಿತಿಗಳನ್ನು ಮೀರಿದ್ದರಿಂದ ಪ್ರಜಾಪ್ರಭುತ್ವವನ್ನು ಉಳಿಸಲು  ಅಂದಿನ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ...

ಹೈಕಮಾಂಡ್‌ ಸೂಚನೆ: ಅತೃಪ್ತ ಶಾಸಕರೊಂದಿಗೆ ಚರ್ಚಿಸಿದ ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಿಂದ ಹಿಂತಿರುಗುತ್ತಿದ್ದಂತೆ ವಸತಿ ಸಚಿವ ಜಮೀರ್‌ ಅಹಮದ್‌ಖಾನ್ ಮತ್ತು ಶಾಸಕ ರಾಜು ಕಾಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ...

ಕರಾವಳಿ ರಾಜಕಾರಣ – 4 ಅನಾಥವಾದ ಜಿಲ್ಲಾ ಕಾಂಗ್ರೆಸ್!

ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಗಂಭೀರ ಸ್ಥಿತಿ ತಲಪಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ ಕೆ ಹರಿಪ್ರಸಾದ್ ಅವರನ್ನು ಜಿಲ್ಲೆಗೆ ಕಳುಹಿಸುವ ಘೋಷಣೆ ಮಾಡುತ್ತಲೇ ಸಂಘ ಪರಿವಾರಕ್ಕಿಂತ ಹೆಚ್ಚು ಬೆದರಿದ್ದು...

11 ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಎದುರಿಸುತ್ತಿದ್ದೇವೆ: ಖರ್ಗೆ ವಾಗ್ದಾಳಿ

ನವದೆಹಲಿ:  ಬಿಜೆಪಿ ನೇತೃತ್ವದ ಅಧಿಕಾರಾವಧಿಯಲ್ಲಿ ಕಳೆದ 11 ವರ್ಷಗಳಿಂದ ದೇಶದಲ್ಲಿ ಪ್ರಸ್ತುತ ಅಘೋಷಿತ ತುರ್ತುಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

ಕಳೆದ 11 ವರ್ಷಗಳಲ್ಲಿ ದೇಶದಲ್ಲಿ  ” ಅಘೋಷಿತ ತುರ್ತು ಪರಿಸ್ಥಿತಿ @11″ ನಿರ್ಮಾಣವಾಗಿದೆ: ಕಾಂಗ್ರೆಸ್‌ ವಾಗ್ದಾಳಿ

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗಿ 50 ವರ್ಷಗಳು ಸಂದಿದ್ದು, ಈ ವಿಷಯ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆಗೆ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯಿಸಿದೆ. ಪ್ರಧಾನಿ ಮೋದಿ ಸರ್ಕಾರವು ಕಳೆದ ಹನ್ನೊಂದು ವರ್ಷಗಳಿಂದ ಭಾರತೀಯ ಪ್ರಜಾಪ್ರಭುತ್ವದ...

ಕುಳಿತು ತಿನ್ನುವವರು, ದುಡಿದು ಉಣ್ಣುವವರು ಮತ್ತು ಬೆಂಕಿಯ ಮಳೆ

ಅಮೆರಿಕ, ಇಸ್ರೇಲ್ ಮುಂತಾದ ದೇಶಗಳು ದಾದಾಗಿರಿ, ಬೆದರಿಕೆ ಮುಂತಾದವುಗಳ ಮೂಲಕ ಇತರೆ ರಾಷ್ಟ್ರಗಳನ್ನು ದೋಚಿ ಕುಳಿತು ತಿನ್ನುವ ಕಂತ್ರಿ ಬುದ್ಧಿಯವರು. ಹಾಲಿ ಇಂತಹ ಕಪಟ ರಾಷ್ಟ್ರಗಳ ವಿರುದ್ಧ ಆಫ್ರೀಕಾದ ಅಧ್ಯಕ್ಷ ಇಬ್ರಾಹೀಂ ತೊಡೆ...

ಅನುದಾನ ನೀಡುವಲ್ಲಿ ಕೇಂದ್ರ ತಾರತಮ್ಯ; ಬಾಯಿ ಬಿಡದ ಬಿಜೆಪಿ ಸಂಸದರು, ಸಿಎಂ ಅಸಮಾಧಾನ

ರಾಯಚೂರು: 14ನೇ ಹಣಕಾಸು ಆಯೋಗದಿಂದ 15 ನೇ ಹಣಕಾಸು ಆಯೋಗಕ್ಕೆ  ಹೋಲಿಸಿದರೆ, ರಾಜ್ಯಕ್ಕೆ  ಅನುದಾನ ನೀಡಿಕೆಯಲ್ಲಿ ಸುಮಾರು 80 ಸಾವಿರ ಕೋಟಿಗಳ ನಷ್ಟವಾಗಿದೆ.  ಈ ಬಗ್ಗೆ ಯಾವುದೇ ಬಿಜೆಪಿ ಸಂಸದರೂ ಧ್ವನಿ ಎತ್ತುತ್ತಿಲ್ಲ...

ಮೋದಿ ಮತ್ತು ಪ್ರಧಾನಿ ಸ್ಥಾನದ ಘನತೆ

11 ವರ್ಷಗಳ ಅಧಿಕಾರದ ಬಳಿಕವೂ ನರೇಂದ್ರ ಮೋದಿಯವರು ಹಲವು ದಶಕಗಳ ಹಿಂದಿನ ಹಳಸಲು ವಿಷಯ ಹಿಡಿದುಕೊಂಡು ಸದಾ ವಿಪಕ್ಷಗಳನ್ನು ಅಣಕಿಸುವುದು, ಈಗ ಬದುಕಿಯೇ ಇಲ್ಲದ ಹಿಂದಿನ ಪ್ರಧಾನಿಗಳನ್ನು ಟೀಕಿಸುವುದು, ನಿಂದಿಸುವುದು, ಗೇಲಿಮಾಡುವುದು, ವಿದೇಶಕ್ಕೆ...

ನಾನು ಸತ್ಯ ಹೇಳಿದ್ದೇನೆ, ಬಿಜೆಪಿ ಕಾಲದಲ್ಲೂ ಹಣ ಕೊಟ್ಟರೆ ಮಾತ್ರ ಮನೆ ನೀಡಲಾಗುತ್ತಿತ್ತು:  ಶಾಸಕ ಬಿ.ಆರ್. ಪಾಟೀಲ

ಬೆಂಗಳೂರು: ನಾನು ಸತ್ಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಆಳಂದ ಶಾಸಕ ಬಿ. ಆರ್. ಪಾಟೀಲ ಹೇಳಿದ್ದಾರೆ.  ಬಿಜೆಪಿ ಸರ್ಕಾರದ ಅವಧಿಯಲ್ಲೂ ಇಂತಹದ್ದೆಲ್ಲ ನಡೆದಿದೆ ಎಂದೂ ಹೇಳಿದ್ದಾರೆ. ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ಹಣ...

ಕ್ಷಮೆ ಯಾಚಿಸುವಾಗ ಬಿಜೆಪಿ ಶಾಸಕ ರವಿಕುಮಾರ್ ಮೆರವಣಿಗೆ ನಡೆಸಿದ್ದು ಏಕೆ?: ಹೈಕೋರ್ಟ್‌ ಅಸಮಾಧಾನ

ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್‌ ಅವರನ್ನು ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿರುವುದಾಗಿ ಆರೋಪಿ, ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಹೈಕೋರ್ಟ್‌ ಗೆ ಪ್ರಮಾಣ ಪತ್ರ...

Latest news

- Advertisement -spot_img