- Advertisement -spot_img

TAG

politics

ಎಸ್ಐಟಿ ಅಂತಿಮ ವರದಿ ಕೊಡುವಂತೆ ಒತ್ತಡ ಹೇರಬಾರದು | ಮಂಗಳೂರಿನಲ್ಲಿ ಸಿ ಎಂ ಗೆ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯೆಯರ ಆಗ್ರಹ

ಮಂಗಳೂರು : ಧರ್ಮಸ್ಥಳದಲ್ಲಿ ಅತ್ಯಾಚಾರ, ಮಹಿಳೆಯರ ಅಸಹಜ ಸಾವು, ನಾಪತ್ತೆ, ಕೊಲೆ, ಇತ್ಯಾದಿ ಹಿಂಸೆಯ ಪ್ರಕರಣಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿ ಮಂಗಳೂರಿನ ʼಮಹಿಳಾ ದೌರ್ಜನ್ಯ...

ಕಲ್ಯಾಣ ಕರ್ನಾಟಕ ತಲಾ ಆದಾಯದಲ್ಲಿ ಹಿಂದುಳಿಯಲು ಕಾರಣವೇನು?

ಕರ್ನಾಟಕ  ರಾಜ್ಯದ ಇತರೆ ಭಾಗಗಳಿಗಿಂತ ಕಲ್ಯಾಣ ಕರ್ನಾಟಕವು ತಲಾ ಆದಾಯದಲ್ಲಿ ಹಿಂದುಳಿದಿರುವುದು ಕೇವಲ ಭೌಗೋಳಿಕ ಅಥವಾ ಸಂಪನ್ಮೂಲಗಳ ಕೊರತೆಯಿಂದ ಮಾತ್ರವಲ್ಲ. ಆಡಳಿತದ ನಿರ್ಲಕ್ಷ್ಯ, ಯೋಜನೆಗಳ ತಪ್ಪು ಆದ್ಯತೆ ಮತ್ತು ಸ್ಥಳೀಯ ರಾಜಕಾರಣಿಗಳಲ್ಲಿ ಅಭಿವೃದ್ಧಿ...

ಅದೊಂದು ದೊಡ್ಡ ಕಥೆ-ಆತ್ಮಕಥೆ ಸರಣಿ ಭಾಗ-9| ಮನೆಗೆ ಬಂತು ಆರ್‌ ಎಸ್‌ ಎಸ್

Brahmin,ಒಂದು ದಿನ ಹಿರಿಯ ಅಣ್ಣನ ಜತೆಯಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ನಮ್ಮ ಮನೆಗೆ ಬಂದರು. ಅವರು ಬ್ರಾಹ್ಮಣ ಸಮುದಾಯದವರು ಎಂಬುದು ಅಣ್ಣನ ಮೂಲಕ ತಿಳಿಯಿತು. ಬ್ರಾಹ್ಮಣ ವ್ಯಕ್ತಿಯೊಬ್ಬರು ಶೂದ್ರರಾದ ನಮ್ಮ ಮನೆಯ ಒಳಗೇ...

ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025- ಸಕಾರಣವಿಲ್ಲದ ವಿರೋಧ

ಸಮೀಕ್ಷೆ ಕುರಿತಂತೆ ಮಾಹಿತಿಗಳನ್ನು ನೀಡುವುದು ಕಡ್ಡಾಯವಿಲ್ಲ. ಆದರೂ ಸಾಮಾಜಿಕ, ಆರ್ಥಿಕ ಹಾಗೂ ಇತರ ಬಂಡವಾಳವಿರುವ ಇಂತಹ ಪ್ರತಿಷ್ಠಿತ ವ್ಯಕ್ತಿಗಳು ಎಂದೆನಿಸಿಕೊಂಡವರ ಸಮೀಕ್ಷಾ-ನಿರಾಕರಣೆಯ ನಡೆ ಎಷ್ಟು ಸರಿ? ಸಮೀಕ್ಷೆಯ ಇಂತಹ ನಿರಾಕರಣೆಗಳು ಯಾವ ಸಂದೇಶವನ್ನು...

ಸೌಜನ್ಯ ನೆನಪು |ನಿರ್ಭಯಳಿಗೆ ಸಿಕ್ಕ ನ್ಯಾಯ ಸೌಜನ್ಯಳಿಗೇಕಿಲ್ಲ?

ಇಂದು ಸೌಜನ್ಯ ಬದುಕಿರುತ್ತಿದ್ದರೆ 29 ವರ್ಷ ತುಂಬಿ 30ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಆದರೆ, ಕಾಮುಕರ ಪೈಶಾಚಿಕ ಧಾಳಿಗೆ ತುತ್ತಾಗಿ ದಾರುಣ ಅಂತ್ಯ ಕಂಡು ಹದಿಮೂರು ವರ್ಷಗಳು ಸಂದರೂ ಅಪರಾಧಿಗಳ ಪತ್ತೆಯಾಗಿಲ್ಲ.ಧರ್ಮಕ್ಕೆ ರಾಜಕಾರಣ ಬೆರೆತಾಗ, ಹಣ...

ಕಡ್ಡಾಯ ಅನುಮತಿ ಆದೇಶ ಸಾಕು; ಸಂಘಿ ಚಟುವಟಿಕೆಗಳಿಗೆ ನಿಷೇಧ ಬೇಕು

ಸಂಪುಟದ ನಿರ್ಣಯ ಇನ್ನೂ ಅಧಿಕೃತ ಆದೇಶವಾಗಿಲ್ಲ. ಈಗಲಾದರೂ ಮಾನ್ಯ ಸಿದ್ದರಾಮಯ್ಯನವರು ಶಾಲೆ ಕಾಲೇಜು ದೇವಸ್ಥಾನ ಮುಂತಾದ ಸಾರ್ವಜನಿಕ ಜಾಗಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಮಾಡಕೂಡದು ಹಾಗೂ ಅಂತವುಗಳಿಗೆ ಯಾರೂ...

ಬಿಜೆಪಿಗರ ಆಕ್ರಂದನ; ಸಂಘಿ ಚಟುವಟಿಕೆಗಳಿಗೆ ನಿರ್ಬಂಧನ

ಈ ಆರೆಸ್ಸೆಸ್ ಎನ್ನುವ ವಿಷ ವೃಕ್ಷ ರಾಜ್ಯಾದ್ಯಂತ ಮಕ್ಕಳ ಹಾಗೂ ಯುವಕರ ಮನದಲ್ಲಿ ಬೇರು ಬಿಡಬಹುದಾದ ಸಾಧ್ಯತೆಗೆ ಬ್ರೇಕ್ ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಶಾಲೆ ಕಾಲೇಜುಗಳಲ್ಲಿ ಯೋಗ ಕಲಿಸ್ತೇವೆ, ವ್ಯಕ್ತಿತ್ವ...

ಮುಟ್ಟಿನ ರಜೆ ಒಂದು ಪ್ರಗತಿ ಪರ ಹೆಜ್ಜೆ

ಪೀರಿಯಡ್ ನ ಅತಿಯಾದ ನೋವು ತಾಳಲಾರದೆ ಮುಂಬೈನ ಮಾಲ್ವಾನಿ ಪ್ರದೇಶದ 14 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು ಒಂದೆಡೆಯಾದರೆ ಇನ್ನೊಂದೆಡೆ ತಮಿಳು ನಾಡಿನ ತಿರುಚಿಯ 18 ವರ್ಷದ ಹುಡುಗಿಯೊಬ್ಬಳು ಮುಟ್ಟಿನ ಅತಿಯಾದ ನೋವನ್ನು...

ಪ್ರಹಸನ – ವಿಭಜನೆ

(ಅಂಧಭಕ್ತನೊಬ್ಬ ಬುದ್ಧಿವಂತನಿಗೆ ಎದುರಾದ) ಭಕ್ತ : ಇತ್ತೀಚೆಗೆ ಈ ಸಾಬರ ಹಾವಳಿ ಜಾಸ್ತಿ ಆಯ್ತು ಅಲ್ವರಾ? ಬುದ್ಧಿವಂತ : ಅದು ಹೇಗೆ ಹೇಳ್ತಿ? ಭಕ್ತ : ನೋಡಿ ಐ ಲವ್ ಮಹಮದ್ ಅಂತಾ ಬ್ಯಾನರ್ ಹಾಕ್ತಾರಲ್ಲಾ.. ಅವರಿಗೆಷ್ಟು...

ದಲಿತರಿಂದ ದಲಿತರನ್ನು ಹತ್ತಿಕ್ಕುವ ತಂತ್ರದಲ್ಲಿ ಆರ್‌ಎಸ್‌ಎಸ್

ಕಾಲದಿಂದ ಕಾಲಕ್ಕೆ ಆರ್‌ಎಸ್‌ಎಸ್ ದಲಿತ ಸಮುದಾಯಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಮನುವಾದಿಯ ಎದೆಹಾಲನ್ನು ಉಣಿಸುತ್ತಿದೆ. ಅದನ್ನೇ ಭಾರತ ಮಾತೆಯ ಪ್ರೀತಿಯೆಂದು ದಲಿತ ಸಮುದಾಯಗಳು ನಂಬಿ ಅನೇಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ – ಆಕಾಶ್‌ ಆರ್‌...

Latest news

- Advertisement -spot_img