- Advertisement -spot_img

TAG

politics

ಗಾಂಧಿ ಸ್ಮೃತಿ V/s ಆಹಾರ ಸಂಸ್ಕೃತಿ

ಗಾಂಧಿಯವರು ಪ್ರತಿಪಾದಿಸಿದ ಸತ್ಯ ಸ್ವಾತಂತ್ರ್ಯ ಸಹಬಾಳ್ವೆ ಹಾಗೂ ಮತೀಯ ಸೌಹಾರ್ದತೆಯನ್ನು ಸ್ಮರಿಸಿಕೊಂಡು ಅವರ ತತ್ವಗಳನ್ನು ಅನುಸರಿಸುವ ದಿನವಾಗಿ ಗಾಂಧಿ ಜಯಂತಿಯನ್ನು ಆಚರಿಸಬೇಕೆ ಹೊರತು, ತಿನ್ನುವ ಆಹಾರ ಕ್ರಮದ ಮೇಲೆ ಹೇರಿಕೆ ಮಾಡುವುದಲ್ಲ– ಶಶಿಕಾಂತ...

ರಾಜಕೀಯ ನೈತಿಕತೆಯ ಅವನತಿಯೂ ಗಾಂಧಿ ಪ್ರಸ್ತುತತೆಯೂ

ಗಾಂಧಿ ಜಯಂತಿ ವಿಶೇಷ ಗಾಂಧಿ ಪೊರಕೆ ಹಿಡಿದದ್ದು ರಸ್ತೆ ಬದಿಯ ತ್ಯಾಜ್ಯವನ್ನು ಗುಡಿಸಿಹಾಕಲು ಅಲ್ಲ ಅಥವಾ ಶೌಚವನ್ನು ತೆಗೆದುಹಾಕಲೂ ಅಲ್ಲ. ಗಾಂಧಿ ಸ್ವಚ್ಛತೆ ಬಯಸಿದ್ದು ಭಾರತೀಯರ ಹೃದಯದಲ್ಲಿ, ಚಿಂತನೆಗಳಲ್ಲಿ ಹಾಗೂ ಬೌದ್ಧಿಕತೆಯಲ್ಲಿ –...

ಗಾಂಧೀಜಿಯವರ ಕಣ್ಣಲ್ಲಿ ನ್ಯಾಯ

ಗಾಂಧಿ ಜಯಂತಿ ವಿಶೇಷ (ಅಕ್ಟೋಬರ್‌ 2) ಭೌತವಾದವನ್ನು ಎದುರಿಸಿದ, ಆಧುನಿಕತೆಯ ವೇಗಕ್ಕೆ ಪರ್ಯಾಯವಾಗಿ ಮಾದರಿ ಬದುಕು ರೂಪಿಸಿದ, `ವಿಶ್ವಮಾನವತ್ವ’ ಉದ್ದೀಪಿಸುವ ಧಾರ್ಮಿಕತೆಯ ವ್ಯಕ್ತಿಯಾಗಿದ್ದ ಗಾಂಧೀಜಿಯವರನ್ನು ಮತ್ತೆಮತ್ತೆ ಪರಿಶೀಲಿಸುವುದು, ಬದಲಾವಣೆಗಳೊಡನೆ ಅರಗಿಸಿಕೊಳ್ಳುವುದು ಮುಖ್ಯವಾಗಿದೆ – ಡಾ....

ನಳೀನ್ ಕಟೀಲ್‌ಗೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೂ ಪರಿಗಣಿಸದ ಬಿಜೆಪಿ ಹೈಕಮಾಂಡ್: ಕಿಶೋರ್ ಕುಮಾರ್ ಗೆ ಒಲಿದ ಅದೃಷ್ಟ

ಬೆಂಗಳೂರು: ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಕಿಶೋರ್ ಕುಮಾರ್ ಅವರನ್ನು ಹೆಸರಿಸಿದೆ. ಈ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದ ಮಾಜಿ ಕೇಂದ್ರ ಸಚಿವ, ರಾಜ್ಯ ಬಿಜೆಪಿ ಘಟಕದ...

ವಿಶ್ವಮಾನವರಾಗಲು ಹಿರಿಯರ ಅನುಭವ ದಾರಿದೀಪ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್ 1 : ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿ. ಹಿರಿಯರ ಬದುಕು ಕೇವಲ ಆದರ್ಶವಾಗಿಸದೇ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು...

ಮುಡಾ ಪ್ರಕರಣಕ್ಕೆ ಇಡಿ ಪ್ರವೇಶ: ಸಿಎಂ ಮನೆ ಮೇಲೆ ದಾಳಿ ಸಾಧ್ಯತೆ, ಸಿದ್ದರಾಮಯ್ಯ ಹಣಿದರೆ ರಾಜ್ಯ ಸರ್ಕಾರ ಅಸ್ಥಿರ!

ಮುಡಾ ಬದಲಿ ನಿವೇಶನ ಪ್ರಕರಣಕ್ಕೆ ಲೋಕಾಯುಕ್ತ ದೂರನ್ನು ಆಧರಿಸಿ ಜಾರಿ ನಿರ್ದೇಶನಾಲಯ ಪ್ರವೇಶ ಮಾಡಿದೆ. ಇದರಿಂದಾಗಿ ಯಾವುದೇ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಇಡಿ ದಾಳಿ ಮಾಡುವ ಸಾಧ್ಯತೆ ಕಾಣುತ್ತಿದೆ. ಸಿಎಂ ನಿವಾಸದ...

ಮುಡಾ ಸೈಟ್ ಹಿಂದಿರುಗಿಸಿರುವುದು ಪತ್ನಿಯ ತೀರ್ಮಾನ: ಸಿಎಂ ಸ್ಪಷ್ಟನೆ

ಬೆಂಗಳೂರು: ನನ್ನ ಪತ್ನಿ ಸೈಟ್ ವಾಪಸ್ ಮಾಡಿರೋದು ನನಗೆ ಗೊತ್ತಿಲ್ಲ. ಸೈಟ್ ವಾಪಸ್ ಮಾಡುವಾಗ ನನ್ನೊಂದಿಗೆ ಚರ್ಚಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ವಿಜಯನಗರದಲ್ಲಿ ಸೈಟ್ ಕೇಳಿರಲಿಲ್ಲ....

ಗಾಂಧಿ ಜಯಂತಿ | ಜಗತ್ತಿನ ಮನ ಗೆದ್ದ ಮಹಾತ್ಮ

ವಿಶೇಷ ಲೇಖನ ಭಾರತೀಯರ ಮನಸಿನಲ್ಲಿ ಅಚ್ಚಳಿಯದೇ ಸದಾ ಶಾಶ್ವತವಾಗಿರುವ ಪ್ರಮುಖ ಹೆಸರುಗಳಲ್ಲಿ ಮಹಾತ್ಮ ಗಾಂಧೀಜಿಯವರದೂ ಒಂದು. ನಾಳೆ ಅವರ ಹುಟ್ಟುಹಬ್ಬ. ಆ ಪ್ರಯುಕ್ತ (ಅ. 2) ಅವರನ್ನು ನೆನೆದು ಅವರ ಕೊಡುಗೆ, ತತ್ವ...

ಚುನಾವಣೆಯ ಹೀನಾಯ ಸೋಲಿನ ಸೇಡನ್ನು ಇಡಿ ಮೂಲಕ ತೀರಿಸಿಕೊಳ್ಳುತ್ತಿರುವ ಮೋದಿ: ಜೈರಾಮ್ ರಮೇಶ್ ಟೀಕಾಪ್ರಹಾರ

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆಯ ಪ್ರಸ್ತಾಪವೇ ಇಲ್ಲದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವುದಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ‌ ಕುರಿತು ಎಕ್ಸ್ ಸಾಮಾಜಿಕ...

ಮುಡಾ ಪ್ರಕರಣಕ್ಕೆ ಇಡಿ ಪ್ರವೇಶ: ಇದು ದ್ವೇಷದ ರಾಜಕಾರಣ ಎಂದ ಸಚಿವ ಮಹದೇವಪ್ಪ

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ‌ ನಿರ್ದೇಶನಾಲಯ ಮೊಕದ್ದಮೆ ದಾಖಲಿಸಿರುವುದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದು ಇದು ದ್ವೇಷದ ರಾಜಕಾರಣ ಎಂದು ಕಿಡಿಕಾರಿದ್ದಾರೆ‌. ಫೇಸ್ ಬುಕ್ ಪೋಸ್ಟ್ ಮೂಲಕ ಸಚಿವ ಮಹದೇವಪ್ಪ...

Latest news

- Advertisement -spot_img