- Advertisement -spot_img

TAG

politics

ಮತಗಳ್ಳತನಕ್ಕೆ ಇವಿಎಂ ಬಳಕೆ; ಅನುಮಾನಗಳ ಮುಂದುವರಿಕೆ

ಚುನಾವಣೆಯಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವುದು ಮುಖ್ಯವಲ್ಲ. ಯಾವ ಪಕ್ಷ ಅಧಿಕಾರ ಹಿಡಿಯಿತು ಎನ್ನುವುದೂ ಮ್ಯಾಟರ್ ಅಲ್ಲ. ಆದರೆ ಮತದಾರರ ಮತ ಅವರ ಇಚ್ಛೆಯಂತೆ ಸೇರಬೇಕಾದವರಿಗೆ ಸೇರಿದೆಯಾ? ಬಹುಸಂಖ್ಯಾತ ಮತದಾರರ ಬಯಕೆಯಂತೆ...

ಭಾರತದಲ್ಲಿನ ಅದಾನಿಯ ಭ್ರಷ್ಟಾಚಾರಕ್ಕೆ ಅಮೆರಿಕದ ಉರುಳು

ಅದಾನಿ ಗ್ರೀನ್ ಎನರ್ಜಿಯ ಪಾರ್ಟ್‌ನರ್‌ ಆಗಿರುವ ಅಜ್ಯುರ್ ಪವರ್ ಕಂಪನಿಯವರು ಭಾರತದಲ್ಲಿ ರಾಜ್ಯ ಸರಕಾರಗಳಿಗೆ ವಿದ್ಯುತ್ ಮಾರಲು ಯಾರಿಗೂ ಲಂಚ ಕೊಡಬಾರದು ಎಂದು ಹೇಳಿತ್ತು. ಆದರೆ ಅದಾನಿ ಕಂಪನಿಯ ಸಾಗರ್ ಅದಾನಿ ಎಂಬವರು...

ವಯನಾಡು ಕ್ಷೇತ್ರದ ಅಭಿವೃದ್ದಿಗೆ ಬದ್ಧ; ರಾಹುಲ್ ಮತ್ತು ಪ್ರಿಯಾಂಕಾ ಘೋಷಣೆ

ಕೋಯಿಕ್ಕೋಡ್: ವಯನಾಡು ಭೂಕುಸಿತದ ಸಂತ್ರಸ್ತರ ಕುಟುಂಬಗಳಿಗೆ ನೆರವು ಒದಗಿಸಲು ಕೇರಳ ಸರ್ಕಾರದ ಮೇಲೆ ಕಾಂಗ್ರೆಸ್ ಹಾಗೂ ಯುಡಿಎಫ್ ಒತ್ತಡವನ್ನು ಹೇರಬೇಕು ಎಂದು ಲೋಕಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಆಗ್ರಹಪಡಿಸಿದ್ದಾರೆ....

ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನು ರಾಜ್ಯಾದ್ಯಂತ ತಡೆಹಿಡಿಯಲಾಗಿದೆ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಮಂಜಾಗ್ರತೆ ಕ್ರಮವಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ತಡೆಹಿಡಿಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವುಗಳ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ...

ಮಾಧ್ಯಮಗಳು ತಪ್ಪು ದಾರಿಯಲ್ಲಿ ನಡೆದರೆ ಓದುಗರು ಖಂಡಿಸಬೇಕು : ಸಿಎಂ ಸಿದ್ದರಾಮಯ್ಯ

ಮಾಧ್ಯಮಗಳು ತಪ್ಪಾಗಿ ನಡೆದರೆ ಓದುಗರು ಇದನ್ನು ಖಂಡಿಸಬೇಕು. ಫೇಕ್ ನ್ಯೂಸ್ ಬಂದು ವ್ಯಕ್ತಿಯ ತೇಜೋವೊದೆ ಮಾಡುತ್ತಿರುವುದು ಕೆಟ್ಟ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಈದಿನ ಡಾಟ್ ಕಾಮ್ ನಡೆಸುತ್ತಿರುವ ಓದುಗರ ಸಮಾವೇಶದಲ್ಲಿ...

ಯತ್ನಾಳ್ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ; ರೇಣುಕಾಚಾರ್ಯ ಆರೋಪ

ಮೈಸೂರು: ಬಿಜೆಪಿ ಭಿನ್ನಮತೀಯ ಗುಂಪಿನ ನಾಯಕತ್ವ ವಹಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಕಾಂಗ್ರೆಸ್ ಪಕ್ಷದಿಂದ ಸುಪಾರಿ ಪಡೆದು ತಾನು ಶಾಸಕನಾಗಿರುವ ಪಕ್ಷದ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ...

ಬಸವಣ್ಣ ಅವಮಾನಿಸಿದ ಯತ್ನಾಳ್ ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ಜಗಜ್ಯೋತಿ ಬಸವಣ್ಣನವರ ಬಗ್ಗೆ ಅತ್ಯಂತ ಅವಮಾನಕರವಾಗಿ, ಅತ್ಯಂತ ಹಗುರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಯತ್ನಾಳ್ ಅವರು ಕ್ಷಮಿಸಲಾರದ ತಪ್ಪೆಸಗಿದ್ದಾರೆ. ಕಾಂಗ್ರೆಸ್ ನಾಯಕರು, ಅಲ್ಪಸಂಖ್ಯಾತರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದ ಬಿಜೆಪಿಯವರ ನಾಲಿಗೆಗಳು...

ವಿಕ್ರಂ ಗೌಡ ಎನ್ ಕೌಂಟರ್ ನಕಲಿ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ

ಉಡುಪಿ: ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ನಕಲಿ ಅಲ್ಲ. ಎನ್‌ಕೌಂಟರ್ ನಕಲಿ ಎಂದು ಅನುಮಾನ ಪಡುವುದು ಬೇಡ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ...

ಕುಮಾರ್‌ ಬಂಗಾರಪ್ಪ ಬೆಂಬಲಿಗರ ಉಚ್ಚಾಟಿಸಿದ ಶಿವಮೊಗ್ಗ ಜಿಲ್ಲಾ ಘಟಕ

ಶಿವಮೊಗ್ಗ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವಿನ ಸಮರ ತಾರಕಕ್ಕೇರಿದೆ. ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿರುವ ಮುಖಂಡರು ಬೀದಿಗಿಳಿದು ಜಗಳವಾಡುತ್ತಿದ್ದಾರೆ.  ಒಂದು ಕಡೆ ವಿಜಯೇಂದ್ರ ಬೆಂಬಲಿಗರು...

ಮನು ಬಂದೌನೆ ದಾರಿ ಬಿಡಿ…

ಅಂಬೇಡ್ಕರರು ಸಾಕಷ್ಟು ಅಧ್ಯಯನ ನಡೆಸಿ ಬರೆದಂತಹ ನಮ್ಮೀ ಘನ ಸಂವಿಧಾನದಿಂದ ಸ್ವಾತಂತ್ರ್ಯಾನಂತರ ’ನಮ್ಮನ್ನು’  ಗೌರವಿಸುವಂತಿಲ್ಲ ಎನ್ನುವವರ ಸಮುದಾಯದ ಎಷ್ಟು ಮಂದಿ ಪ್ರಧಾನಿಗಳಾಗಿದ್ದಾರೆ, ರಾಷ್ಟ್ರ ಪತಿಗಳಾಗಿದ್ದಾರೆ, ನ್ಯಾಯಾಧೀಶರು, ರಾಯಭಾರಿಗಳು, ಸರಕಾರಿ ಸಂಸ್ಥೆಯ ಮುಖ್ಯಸ್ಥರು, ಉದ್ಯೋಗಿಗಳು...

Latest news

- Advertisement -spot_img