- Advertisement -spot_img

TAG

police

ಒಂದು ತಿಂಗಳು ನಂದಿಬೆಟ್ಟಕ್ಕೆ ವಾಹನ ಸಂಚಾರ ಬಂದ್‌

 ಚಿಕ್ಕಬಳ್ಳಾಪುರ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಇದೇ 24 ರಿಂದ ಏಪ್ರಿಲ್ 25ರವರೆಗೂ ವಾರಾಂತ್ಯ ಹೊರತುಪಡಿಸಿ ಉಳಿದ ದಿನಗಳಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತದ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ತಾಲ್ಲೂಕಿನ ನಂದಿಗಿರಿಧಾಮದ...

ಹನಿಟ್ರ್ಯಾಪ್:‌ ಕೋಲಾರದಲ್ಲಿ ಸಹಕಾರ ಸಚಿವ ರಾಜಣ್ಣಗೆ ಬಿಗಿ  ಭದ್ರತೆ

ಕೋಲಾರ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋಲಾರ ನಗರಕ್ಕೆ ಭೇಟಿ ನೀಡಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್ ಕಲ್ಪಿಸಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‌ ಪಿ, ಸಿಪಿಐಗಳು ಹಾಗೂ ನೂರಾರು...

ಕಂಪನಿಗೆ ರೂ.96 ಲಕ್ಷ ವಂಚನೆ: ಮಾರಾಟ ಪ್ರತಿನಿಧಿ ಬಂಧನ

ಬೆಂಗಳೂರು: ಕಂಪನಿಯ ವೆಲ್ಡಿಂಗ್ ರಾಡ್‌ ಗಳನ್ನು ವಿವಿಧ ಅಂಗಡಿಗಳಿಗೆ ಮಾರಾಟ ಮಾಡಿದ್ದರಿಂದ ಬಂದ ಹಣವನ್ನು ತನ್ನ ವೈಯಕ್ತಿಕ ಖಾತೆ ಹಾಗೂ ನಗದು ರೂಪದಲ್ಲಿ ಪಡೆದು ರೂ.96 ಲಕ್ಷ ವಂಚಿಸಿದ ಪ್ರಕರಣದಲ್ಲಿ ಮಾರಾಟ ಪ್ರತಿನಿಧಿಯೊಬ್ಬನನ್ನು...

ಶನಿವಾರ ಬಲವಂತದ ಬಂದ್‌ ಮಾಡಿದರೆ ಕಾನೂನು ಕ್ರಮ, ಪೊಲೀಸ್‌ ಆಯುಕ್ತರ ಎಚ್ಚರಿಕೆ

ಬೆಂಗಳೂರು: ಶನಿವಾರ ನಡೆಯಲಿರುವ ಬಂದ್‌ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು ಬಿಗಿ ಬಂದೋಬಸ್ತ್ ಮಾಡಲಾಗಿದೆ.‌ ಒಂದು ವೇಳೆ ಬಲವಂತವಾಗಿ ಬಂದ್‌ ಮಾಡಿಸಲು ಮುಂದಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು...

ಸಾಮಾಜಿಕ ವ್ಯಾಧಿಯಾದ ದೌರ್ಜನ್ಯ  ಅಪರಾಧಗಳು

ಹಂಪಿಯ ಘಟನೆ ರಾಜ್ಯದ ರಾಜಕೀಯ ಪಕ್ಷಗಳನ್ನು, ಕನ್ನಡಪರ ಸಂಘಟನೆಗಳನ್ನು, ʼದೇಶದ ಗೌರವʼದ ಸಂರಕ್ಷಕರಾಗಿ ವರ್ತಿಸುವ ಮತೀಯ-ಧಾರ್ಮಿಕ ಸಂಘಟನೆಗಳನ್ನು, ಅಲ್ಪಸಂಖ್ಯಾತ ಸಮುದಾಯವನ್ನು ಹಾಗೂ ಕನ್ನಡಿಗರ ಘನತೆ ಗೌರವಕ್ಕೆ ಧಕ್ಕೆ ಉಂಟಾಗುವುದನ್ನು ಸಹಿಸದ ಹೋರಾಟಗಾರರನ್ನು ಬಡಿದೆಬ್ಬಿಸಬೇಕಿತ್ತು....

ಕೆಲಸಕ್ಕೆ ಸೇರಿದ 10 ದಿನದಲ್ಲೇ ಕೈಚಳಕ ತೋರಿಸಿದ ಕೆಲಸದಾಕೆ; 253 ಗ್ರಾಂ ಚಿನ್ನಾಭರಣ ಜಪ್ತಿ

ಬೆಂಗಳೂರು: ಕೇರ್ ಟೇಕರ್ ಕೆಲಸಕ್ಕೆ ಸೇರಿದ ಕೇವಲ ಹತ್ತು ದಿನಗಳಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಮನೆಕೆಲಸದ ಮಹಿಳೆ ಮತ್ತು ಆಕೆಯ ಪತಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 20.24 ಲಕ್ಷ ಮೌಲ್ಯದ 253 ಗ್ರಾಂ...

ಐವರು ದರೋಡೆಕೋರರ ಬಂಧನ; 80 ಮೊಬೈಲ್ ಫೋನ್ ವಶ

ಬೆಂಗಳೂರು: ಬೆಂಗಳೂರಿನ ಆರ್ ಎಂಸಿ ಯಾರ್ಡ್ ಮತ್ತು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಐವರು ದರೋಡೆಕೋರರನ್ನು ಬಂಧಿಸಿ ಒಟ್ಟು 45.73 ಲಕ್ಷ ರೂ. ಬೆಲೆಯ 80 ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿದ್ದಾರೆ. ಕೇರಳ, ತಮಿಳುನಾಡು ಹಾಗೂ...

ಪತ್ನಿ ಅಶ್ಲೀಲ ವಿಡಿಯೊ ನೋಡಿ ಹಸ್ತಮೈಥುನ ಮಾಡಿಕೊಂಡರೆ ವಿಚ್ಛೇದನ ಬೇಕಿಲ್ಲ: ಹೈಕೋರ್ಟ್

ಚೆನ್ನೈ: ಪತ್ನಿ ಅಶ್ಲೀಲ ವಿಡಿಯೊ ವೀಕ್ಷಿಸುವುದು, ಹಸ್ತಮೈಥುನ ಮಾಡಿಕೊಳ್ಳುವುದು ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇಂದು ತೀರ್ಪು ನೀಡಿದೆ. ಅಶ್ಲೀಲ ವಿಡಿಯೊ ವೀಕ್ಷಿಸುವುದು ವೀಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದು ನಿಜ. ಏಕೆಂದರೆ...

ಏಪ್ರಿಲ್‌ 4ರಿಂದ ಬೆಂಗಳೂರು ಕರಗ ಆರಂಭ; ವೈಟ್‌ ಟಾಪಿಂಗ್‌ ಪೂರ್ಣಗೊಳಿಸಲು ಸೂಚನೆ

ಬೆಂಗಳೂರು: ಬೆಂಗಳೂರು ಕರಗ ಏಪ್ರಿಲ್‌ 12ರಂದು ನಡೆಯಲಿದ್ದು, ಕರಗ ನಿರಾತಂಕವಾಗಿ ನಡೆಯಲು ಅಗತ್ಯವಾದ ಸಿದ್ಧತೆಗಳನ್ನು ಆರಂಭಿಸುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕರಗ ಮಹೋತ್ಸವಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ...

ಧರ್ಮವನ್ನು ಮಾನವೀಯತೆಯಿಂದಾಚೆ ನೋಡುವ ದುರುಳತನ

ದಾಳಿಕೋರ ಪ್ರವೃತ್ತಿಯ ಮರಾಠಾ ಪೇಶ್ವೆಗಳು ಶೃಂಗೇರಿ ಪೀಠದ ಮೇಲೆ ದಾಳಿ ನಡೆಸಿ ಅಲ್ಲಿ ಲೂಟಿಗೈದು ಹಾನಿಯನ್ನೆಸಗಿ ಹೋದಾಗ ಮೈಸೂರನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ ಶೃಂಗೇರಿಯಲ್ಲಿ ನಡೆದಂತಹ ಅನಾಹುತಕ್ಕೆ ಶ್ರೀಗಳಲ್ಲಿ ವಿಷಾದ ವ್ಯಕ್ತಪಡಿಸಿ ಪತ್ರಬರೆದು...

Latest news

- Advertisement -spot_img