ನವದೆಹಲಿ: ಜಾತಿ ತಾರತಮ್ಯ ಹಾಗೂ ಅನ್ಯಾಯದ ವಾಸ್ತವಾಂಶಗಳು ಮುನ್ನೆಲೆಗೆ ಬಾರದಂತೆ ಮಾಡಲು ಬಿಜೆಪಿ ಹಾಗೂ ಆರ್‌ಎಸ್ಎಸ್ ಪ್ರತಿ ಹಂತದಲ್ಲಿಯೂ ಸಂಚು ರೂಪಿಸುತ್ತಿವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಂದು ಆರೋಪಿಸಿದ್ದಾರೆ....
ಮನುವಾದಿ ಸೆನ್ಸಾರ್ ಮಂಡಳಿಯ ಬದಲಾವಣೆಗಳಿಗೆ ಸಡ್ಡು ಹೊಡೆದು ದೇಶಾದ್ಯಂತ ಪ್ರೇಕ್ಷಕರು 'ಫುಲೆ' ಸಿನೆಮಾವನ್ನು ವೀಕ್ಷಿಸಿ, ಬೆಂಬಲಿಸಿ ಯಶಸ್ವಿಗೊಳಿಸಬೇಕಿದೆ. ಸೆನ್ಸಾರ್ ಮಂಡಳಿಯ ಮನುವಾದಿಗಳು ಹಾಗೂ ಅದರ ಹಿಂದಿರುವ ಸನಾತನವಾದಿ ಸಂಘಿ ಶಕ್ತಿಗಳ ಹುನ್ನಾರವನ್ನು ಸೋಲಿಸಲೇಬೇಕಿದೆ....
11, ಎಪ್ರಿಲ್ 2025ಕ್ಕೆ ಬಿಡುಗಡೆಯಾಗಬೇಕಿದ್ದ 'ಫುಲೆ' ಹಿಂದಿ ಸಿನೆಮಾಗೆ ಬ್ರಾಹ್ಮಣರು, ಸಂಘಿಗಳು ಆಕ್ಷೇಪಣೆ ವ್ಯಕ್ತಪಡಿಸಿದ ಕಾರಣ ಬಿಡುಗಡೆ ಎಪ್ರಿಲ್ 25ಕ್ಕೆ ಮುಂದಕ್ಕೆ ಹೋಗಿದೆ.
ಈ ಮನುವಾದಿ, ಜಾತಿವಾದಿಗಳ ಒತ್ತಡಕ್ಕೆ ಮಣಿದ ಸೆನ್ಸಾರ್ ಬೋರ್ಡಿನವರು 12...