- Advertisement -spot_img

TAG

non veg

ಚಿಕನ್ ಕರಿ ಮಾಡಿದ್ರೆ ಹಿಂಗೆ ಬಾಯಲ್ಲಿ ನೀರು ಬರಬೇಕು..!

ನಾನ್ ವೆಜ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ ಒಂದೇ ರೀತಿಯ ಅಡುಗೆ ತಿನ್ನುವುದಕ್ಕೆ ಬೋರ್ ಆಗದೆ ಇರುವುದಿಲ್ಲ. ವೆರೈಟಿ ಬೇಕು ಎಂದಾಗ ಹೊಟೇಲ್ ಗೆ ಹೋಗ್ತೇವೆ. ಮನೆಯಲ್ಲಿಯೇ ವೆರೈಟಿ ಮಾಡಿಕೊಳ್ಳುವುದಕ್ಕೆ...

ಮಟನ್ ಕೈಮಾ ಒಂದಿದ್ದರೆ ಇಡ್ಲಿ, ದೋಸಾ, ಚಪಾತಿಗೆಲ್ಲಾ ಹೇಳಿ ಮಾಡಿಸಿದ ಊಟ

ಒಮ್ಮೊಮ್ಮೆ ನಾನ್ ವೆಜ್ ನಲ್ಲಿ ಸಾಂಬಾರ್, ಗ್ರೇವಿ ಮಾಡಿ ಮಾಡಿ ಮಾಡಿ ಬೇಸರ ಆಗಿರುತ್ತೆ. ಅದರಲ್ಲೂ ಇಡ್ಲಿಗೋ, ದೋಸೆಗೋ, ಪೂರಿಗೋ ನಾನ್ ವೆಜ್ ನಲ್ಲಿ ಏನಾದರೂ ತಿನ್ನಬೇಕು ಎನಿಸಿದರೆ ಈ ಮಟನ್ ಕೈಮಾ...

ಅಬ್ಬಬ್ಬಾ ಈ ಬೋಟಿ ಸಾರು ಇಷ್ಟೊಂದು ಸುಲಭವಾ..?

ನಾನ್ ವೆಜ್ ನಲ್ಲಿ ತರಹೇವಾರಿ ತಿನಿಸುಗಳಿರುತ್ತವೆ. ಮಾಡುವುದನ್ನು ಕಲಿತರೆ ಮುಗಿತು. ಇಂಗು ತೆಂಗು ಇದ್ದರೆ ಮಂಗನು ಅಡುಗೆ ಮಾಡುತ್ತೆ ಎಂಬ ಗಾದೆ ಮಾತಿದೆ. ಅದರಂತೆ ಬೇಕಾಗುವ ಪದಾರ್ಥಗಳು, ಮಾಡುವ ವಿಧಾನ ಗೊತ್ತಿದ್ದರೆ ಎಲ್ಲರೂ...

ಮಟನ್ ಸಾಂಬಾರ್ ಜೊತೆಗೆ ಮುದ್ದೆ ಮುರೀತಾ ಇದ್ರೆ ಆಹಾ..! ಈ ಥರ ಮಟನ್ ಸಾರು ಮಾಡಿದ್ದೀರಾ..?

ನಾನ್ ವೆಜ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಮಟನ್ ಸಾಂಬಾರ್ ಅಂದ ಕೂಡಲೇ ಅದೆಷ್ಟೋ ಜನರ ಬಾಯಲ್ಲಿ ನೀರು ಬರ್ತಾ ಇದೆ ಅಲ್ವಾ. ಒಬ್ಬೊಬ್ಬರು ಒಂದೊಂದು ರೀತಿಯ ಸ್ಟೈಲ್ ಇರುತ್ತೆ. ಅದರಲ್ಲೂ...

ಬಟರ್ ಚಿಕನ್ ಜೊತೆಗೆ ವೈಟ್ ಕುಷ್ಕ ತಿಂತಾ ಇದ್ರೆ ಸ್ವರ್ಗ : ಅದನ್ನ ಮಾಡೋದೇಗೆ ಗೊತ್ತಾ..?

ಬೇಕಾಗುವ ಸಾಮಗ್ರಿಗಳು: ಚಿಕನ್ಬಾಸುಮತಿ ಅಕ್ಕಿಅರಿಶಿನ ಪುಡಿಖಾರದ ಪುಡಿಶುಂಠಿ ಬೆಳ್ಳುಳ್ಳಿ ಪೇಸ್ಟ್ಗೋಡಂಬಿ ಪೇಸ್ಟ್ಧನ್ಯ ಪುಡಿಈರುಳ್ಳಿಹಸಿ‌ಮೆಣಸಿನಕಾಯಿಎಣ್ಣೆಬೆಣ್ಣೆರುಚಿಗೆ ತಕ್ಕಷ್ಟು ಉಪ್ಪು ಬಟರ್ ಚಿಕನ್ ಮಾಡುವ ವಿಧಾನ : ಮೊದಲಿಗೆ ಚಿಕನ್ ಸ್ವಚ್ಛಗೊಳಿಸಿ ಎತ್ತಿಟ್ಟುಕೊಳ್ಳಿ. ಮುಕ್ಕಾಲು ಕೆಜಿಯಷ್ಟು ಚಿಕನ್ ಗೆ ಒಂದು ಟೀ...

Latest news

- Advertisement -spot_img