- Advertisement -spot_img

TAG

narayana gowda

ವಿಶ್ವ ಕನ್ನಡ ಸಮ್ಮೇಳನಕ್ಕೆ ಕರವೇಯಿಂದಲೇ ವಿರೋಧ : ಕಾರಣ ಏನು ಗೊತ್ತೇ?

ಬೆಂಗಳೂರು, ನ.12 : ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಕನ್ನಡಿಗರ ಬದುಕು ನಾಶವಾಗುತ್ತಿರುವಾಗ 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು' ಎಂಬಂತೆ ಈ...

ಮೋಹನ್‌ ದಾಸ್‌ ಪೈಗೆ ಶಕುನಿ ಎಂದಿದ್ದು ಯಾಕೆ? ಕಾರಣ ಕೊಟ್ಟ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

ಬೆಂಗಳೂರು: ನ.4: ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಕರ್ನಾಟಕದ ಪಾಲಿನ ಶಕುನಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ, ಪೈ ಅವರಿಗೆ...

ಗಾಯಕ ಸೋನು ನಿಗಮ್‌ ಕಾರ್ಯಕ್ರಮ ರದ್ದು: ಬಹಿರಂಗ ಕ್ಷಮೆಯಾಚನೆಗೆ ನಾರಾಯಣಗೌಡ ಪಟ್ಟು

ಬೆಂಗಳೂರು: ಕನ್ನಡಿಗರ ಭಾಷಾಭಿಮಾನವನ್ನು ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗಾಯಕ ಸೋನು ನಿಗಮ್‌ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಎಚ್ಚರಿಕೆ ನೀಡಿದ ಬೆನ್ನಲ್ಲೇ, ಬೆಂಗಳೂರಿನ ಭಾರತೀಯ ಸಿಟಿ ಮಾಲ್‌ನಲ್ಲಿ ಅ 22ರಂದು ನಡೆಯಬೇಕಿದ್ದ...

Latest news

- Advertisement -spot_img