ಹಳ್ಳಿಗಳಲ್ಲಿ ಅಂತರ್ಜಲದ ರಕ್ಷಣೆಗಾಗಿ ಯೋಜನೆಯನ್ನು ಕೈ ಗೊಂಡು ಅದನ್ನು ಉದ್ಯೋಗ ಖಾತ್ರಿ ಯೋಜನೆಯ ಅಡಿಗೆ ತಂದು ಜನರಿಗೆ ಪ್ರೋತ್ಸಾಹ ನೀಡಿದರೆ ಜನರ ಕೈಗಳಿಗೆ ಉದ್ಯೋಗ ನೀಡಿದಂತೆಯೂ ಆಗುತ್ತದೆ ಮತ್ತು ಅಂತರ್ಜಲ ವೃದ್ಧಿಯಾದಂತೆಯೂ ಆಗುತ್ತದೆ....
ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾದರೆ ಆಹಾರ ಉತ್ಪಾದನೆಯ ಕೊರತೆ ಉಂಟಾಗುತ್ತದೆ. ಉತ್ಪಾದನೆ ಕಡಿಮೆಯಾದಷ್ಟೂ ಬೆಲೆಗಳು ಹೆಚ್ಚಾಗುತ್ತವೆ. ದರಗಳು ಹೆಚ್ಚಾದಷ್ಟೂ ಬಂಡವಾಳಿಗರ ಕಂಪನಿಗಳು ಲಾಭ ಮಾಡಿಕೊಳ್ಳುತ್ತವೆ ಹಾಗೂ ಜನರು ಬಡತನದ ಬವಣೆಗೆ ಸಿಲುಕಿ ತೀವ್ರ...